• Home
  • »
  • News
  • »
  • jobs
  • »
  • Jobs In Serial: ಟಿ ಎನ್ ಸೀತಾರಾಮ್ ಬಳಿ ಕೆಲಸ ಮಾಡೋಕೆ ಇಲ್ಲಿದೆ ಚಾನ್ಸ್!

Jobs In Serial: ಟಿ ಎನ್ ಸೀತಾರಾಮ್ ಬಳಿ ಕೆಲಸ ಮಾಡೋಕೆ ಇಲ್ಲಿದೆ ಚಾನ್ಸ್!

ಟಿ ಎನ್ ಸೀತಾರಾಮ್​

ಟಿ ಎನ್ ಸೀತಾರಾಮ್​

Writer Jobs: ಇದೀಗ ಈ ಅವಕಾಶ ನಿಮ್ಮ ಮನೆಯ ಬಾಗಿಲಿಗೆ ಬಂದಿದೆ. ಟಿ.ಎನ್ ಸೀತಾರಾಮ್​ ಅವರ ಭೂಮಿಕಾ ಪ್ರೋಡಕ್ಷನ್ ಹೌಸ್  ಉದಯೋನ್ಮುಖ ಬರಹಗಾರರನ್ನು ಹುಡುಕುತ್ತಿದೆ. 

  • News18 Kannada
  • Last Updated :
  • Karnataka, India
  • Share this:

    ಟಿ ಎನ್ ಸೀತಾರಾಮ್ ಅವರ ಹಲವಾರು ಪ್ರಸಿದ್ದ ಧಾರಾವಾಹಿಗಳನ್ನು (Serial) ಮಾಡಿದ್ದು ಅವರ ಜೊತೆ ಕೆಲಸ (Work) ಮಾಡಲು ಹಲವಾರು ಜನ  ಆಸಕ್ತರಾಗಿದ್ದಾರೆ (Interested). ಇದೀಗ ಈ ಅವಕಾಶ ನಿಮ್ಮ ಮನೆಯ ಬಾಗಿಲಿಗೆ ಬಂದಿದೆ. ಭೂಮಿಕಾ ಪ್ರೋಡಕ್ಷನ್ ಹೌಸ್  ಉದಯೋನ್ಮುಖ ಬರಹಗಾರರನ್ನು (Writer) ಹುಡುಕುತ್ತಿದೆ. ಸಹಾಯಕರು (ಅಪೈಂಟಿಸ್) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಮಾಹಿತಿ (Information) ಪ್ರಕಾರ ಕೆಲಸಕ್ಕೆ ಸೇರಬಹುದು. 

    ಹುದ್ದೆಸಹಾಯಕರು (ಅಪೈಂಟಿಸ್)
    ಸಂಸ್ಥೆಭೂಮಿಕಾ
    ಸಂಪರ್ಕ ಸಂಖ್ಯೆಚಂದನ್ (797536620)
    ಅರ್ಹತೆನಿರ್ದೇಶನ, ಬರಹಗಳಲ್ಲಿ ಆಸಕ್ತಿ ಇರಬೇಕು
    ಅಗತ್ಯತೆಲ್ಯಾಪ್​ ಟಾಪ್​ ಅಥವಾ ಕಂಪ್ಯೂಟರ್ ಟೈಪಿಂಗ್
    ಸಂಬಳನಿಗದಿಪಡಿಸಿಲ್ಲ

    ಇವರು ಹೊಸ ಬರಹಗಾರರನ್ನೇ ಹುಡುಕುತ್ತಿದ್ದು ಮೊದಲೆಲ್ಲೂ ಸಹಾಯಕರಾಗಿ ಕೆಲಸ ಮಾಡಿರಬಾರದು. ಕಲಿಯಲು ಆಸಕ್ತಿ ಇರುವ ಹೊಸ ಬರಹಗಾರರಿಗೆ ಅವಕಾಶ ನೀಡುತ್ತಿದ್ದಾರೆ. ಸಂಬಳ ನಿಗಧಿ ಪಡಿಸಿಲ್ಲ. ಸಾಹಿತ್ಯಾಸಕ್ತಿ ಉಳ್ಳ ಮತ್ತು ಬರವಣಿಗೆಯಲ್ಲಿ ಆಸಕ್ತಿ ಇರುವ ಮುಖ್ಯವಾಗಿ ಹೊಸ ಕಲಿಕೆಗೆ ತಮ್ಮನ್ನು ತಾವು ತೆರೆದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.


    ಹುದ್ದೆ: ಸಹಾಯಕರು (ಅಪೈಂಟಿಸ್)


    ಸಂಸ್ಥೆ: ಭೂಮಿಕಾ


    ಇದನ್ನೂ ಓದಿ: ಬೆಂಗಳೂರಿನಲ್ಲಿ ಲೈಬ್ರರಿಯನ್ ಹುದ್ದೆ ಖಾಲಿ, ತಿಂಗಳಿಗೆ 2.18 ಲಕ್ಷ ಸಂಬಳ


    ಅರ್ಹತೆ: ನಿರ್ದೇಶನ, ಬರಹಗಳಲ್ಲಿ ಆಸಕ್ತಿ ಇರಬೇಕು.
    ಲ್ಯಾಪ್​ ಟಾಪ್​ ಅಥವಾ ಕಂಪ್ಯೂಟರ್ ಟೈಪಿಂಗ್ ಬರಬೇಕು.


    ಸಂಪರ್ಕ ಸಂಖ್ಯೆ: ಚಂದನ್ (797536620)


    ಇದನ್ನೂ ಓದಿ: ತಿಂಗಳಿಗೆ 20,000 ಸಂಬಳ, ದಕ್ಷಿಣ ಕನ್ನಡದಲ್ಲಿ ಉದ್ಯೋಗ, B.Sc ಆದವರಿಗೆ ಅವಕಾಶ


    ಗಮನಿಸಿ: 
    ಫೇಸ್ಟುಕ್, ವಾಟ್ಸಾಪ್ ಗಳಲ್ಲಿ ಮೇಸೇಜ್ ಮಾಡದೇ ನೇರವಾಗಿ ಕರೆ ಮಾಡಿ ಕೆಲಸ ನಿಮ್ಮದಾಗಿಸಿಕೊಳ್ಳಿ.
    ಆಸಕ್ತಿ ಇರುವವರು ಕೆಳಗಿನ ದೂರವಾಣಿಗೆ ಕರೆ ಮಾಡಿ.


    ಈ ತಂಡವು ಇದುವರೆಗೆ ಹಲವಾರು ಧಾರಾವಾಹಿಗಳನ್ನು ಮಾಡಿದ್ದು ಜನಮನ್ನಣೆ ಪಡೆದಿದೆ. ಭೂಮಿಕಾ ತಂಡದಲ್ಲಿ ನೇಮಕಾತಿ ನಡೆಯುತ್ತಿದೆ.  ನಿಮಗೂ ಬರಹದಲ್ಲಿ ಆಸಕ್ತಿ ಇದ್ದು ಒಂದೊಳ್ಳೆ ಅವಕಾಶಕ್ಕಾಗಿ ಕಾದಿದ್ದರೆ ತಡ ಮಾಡಬೇಡಿ ಕೂಡಲೇ ಕರೆ ಮಾಡಿ ಮಾತನಾಡಿ. ಈ ಕೆಲಸ ನಿಮ್ಮದಾಗಿಸಿಕೊಳ್ಳಿ. ಹೊಸ ಬರಹಗಾರರಿಗೆ ಉತ್ತಮ ಉದ್ಯೋಗಾವಕಾಶ ಇದಾಗಿದ್ದು ಈ ಕೆಲಸ ಪಡೆಯಲು ಈ ಮೇಲೆ ನೀಡಿರುವ ದೂರವಾಣಿ ಸಂಖ್ಯೆಗೆ ಕರೆಮಾಡಿ ಮಾತನಾಡಿ ಕೆಲಸ ನಿಮ್ಮದಾಗಿಸಿಕೊಳ್ಳಿ.

    First published: