ಬಾಂಬೆ ಹೈಕೋರ್ಟ್ನಲ್ಲಿ ಪ್ರಸ್ತುತ ಉದ್ಯೋಗಾವಕಾಶವಿದೆ. BHC ನೇಮಕಾತಿ (Recruitment) 2022 ಅಧಿಕೃತ ನೇಮಕಾತಿ ಆರಂಭವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು (Apply). ಅರ್ಜಿ ಸಲ್ಲಿಸಲು ಇನ್ನು ಕೇವಲ 8 ದಿನಗಳ ಕಾಲಾವಕಾಶವಿದೆ. ಒಟ್ಟು 76 ಖಾಲಿ ಹುದ್ದೆಗಳಿವೆ. ಡೇಟಾ ಎಂಟ್ರಿ ಆಪರೇಟರ್ ಮತ್ತು ಸಾಫ್ಟ್ವೇರ್ ಡೆವಲಪರ್ (Software Developer) ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಬಾಂಬೆ ಹೈಕೋರ್ಟ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಮೊದಲು ಇಲ್ಲಿ ನೀಡಿರುವ ಮಾಹಿತಿಯನ್ನು (Information) ಸಂಪೂರ್ಣವಾಗಿ ಓದಿ.
ಹುದ್ದೆ | ಡೇಟಾ ಎಂಟ್ರಿ ಆಪರೇಟರ್ ಮತ್ತು ಸಾಫ್ಟ್ವೇರ್ ಡೆವಲಪರ್ |
ಸಂಸ್ಥೆ | ಬಾಂಬೆ ಹೈಕೋರ್ಟ್ |
ಖಾಲಿ ಹುದ್ದೆಗಳು | 76 |
ವಿದ್ಯಾರ್ಹತೆ | ಪದವಿ |
ಅರ್ಜಿ ಸಲ್ಲಿಕೆ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ | 23-09-2022 |
ಅರ್ಜಿ ಸಲ್ಲಿಕೆ ಕೊನೆ ದಿನಾಂಕ | 12-10-2022 |
ಉದ್ಯೋಗ ಸ್ಥಳ | ಮುಂಬೈ |
ಸಂಬಳ | 31,064 - 40,894 |
ವಿದ್ಯಾರ್ಹತೆ
ಪದವಿ ಪೂರ್ಣಗೊಳಿಸಿರಬೇಕು.
ಟೈಪಿಂಗ್ ವೇಗವಾಗಿರಬೇಕು.
ಇದನ್ನೂ ಓದಿ: ರಾಜ್ಯ ಮಾನವ ಹಕ್ಕು ಆಯೋಗದಲ್ಲಿ ವಿವಿಧ ಹುದ್ದೆ ನೇಮಕಾತಿ; ಇಲ್ಲಿದೆ ಸಂಪೂರ್ಣ ಮಾಹಿತಿ
ಸಂಬಳ
31,064 ರಿಂದ 40,894 ರೂಪಾಯಿ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ - 23-09-2022
ಕೊನೆಯ ದಿನಾಂಕ 12-10-2022
ಉದ್ಯೋಗ ಸ್ಥಳ
ಮುಂಬೈ
ಇದನ್ನೂ ಓದಿ: ಪದವಿ ಪೂರ್ಣಗೊಳಿಸಿದವರಿಗೆ LICಯಲ್ಲಿ ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ
ಒಟ್ಟು ಖಾಲಿ ಹುದ್ದೆಗಳು
76
ಅರ್ಜಿ ಸಲ್ಲಿಕೆ
*ಅರ್ಜಿ ಸಲ್ಲಿಕೆಗೆ ಅಧಿಕೃತ ವೆಬ್ಸೈಟ್ https://bombayhighcourt.nic.in/index.php ಗೆ ಭೇಟಿ ನೀಡಿ.
*ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ.
*ದೃಢೀಕೃತ ದಾಖಲೆಗಳನ್ನು ನೀಡಿ.
*ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.
*ತಡವಾಗಿ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
*ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ.
*ಆದಷ್ಟು ಬೇಗ ಅರ್ಜಿ ಸಲ್ಲಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ