• Home
  • »
  • News
  • »
  • jobs
  • »
  • Bank Job: ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗವಕಾಶ! ಆಕರ್ಷಕ ವೇತನವನ್ನು ನಿಮ್ಮದಾಗಿಸಿಕೊಳ್ಳಿ

Bank Job: ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗವಕಾಶ! ಆಕರ್ಷಕ ವೇತನವನ್ನು ನಿಮ್ಮದಾಗಿಸಿಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Job Alert: ಬ್ಯಾಂಕ್‌ ಆಫ್‌ ಬರೋಡಾವು (Bank of Baroda)  ಪ್ರೊಫೇಶನಲ್ಸ್‌, ಬ್ಯುಸಿನೆಸ್ ಮ್ಯಾನೇಜರ್ (Business Maneger) , ಎಐ (AI), ಎಂಎಲ್ (ML)‌ ಸ್ಪೆಷಲಿಸ್ಟ್‌ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಬ್ಯಾಂಕ್‌ ಆಫ್‌ ಬರೋಡಾವು ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮುಂದೆ ಓದಿ ...
  • Share this:

ಬ್ಯಾಂಕ್‌ ಆಫ್‌ ಬರೋಡಾವು (Bank of Baroda)  ಪ್ರೊಫೇಶನಲ್ಸ್‌, ಬ್ಯುಸಿನೆಸ್ ಮ್ಯಾನೇಜರ್ (Business Maneger) , ಎಐ (AI), ಎಂಎಲ್ (ML)‌ ಸ್ಪೆಷಲಿಸ್ಟ್‌ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಬ್ಯಾಂಕ್‌ ಆಫ್‌ ಬರೋಡಾವು ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಡಿಜಿಟಲ್ ಬ್ಯುಸಿನೆಸ್‌, ಬ್ಯುಸಿನೆಸ್‌ ಮ್ಯಾನೇಜರ್‌, ಲೀಡ್ ಅನಾಲಿಸ್ಟ್‌, ಸ್ಪೆಷಲಿಸ್ಟ್‌, ಡಾಟಾ ಎಂಜಿನಿಯರ್, ಕ್ರಿಯೇಟಿವ್ ಎಂಜಿನಿಯರ್, ಪ್ರಾಡಕ್ಟ್‌ ಮ್ಯಾನೇಜರ್ ಸೇರಿದಂತೆ ಒಟ್ಟು 72 ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಹುದ್ದೆಗಳ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.

ಡಿಜಿಟಲ್ ಬ್ಯುಸಿನೆಸ್ ಗ್ರೂಪ್ (ಅಸೆಟ್ಸ್‌)10
ಡಿಜಿಟಲ್ ಬ್ಯುಸಿನೆಸ್ ಗ್ರೂಪ್‌ ( ಚಾನೆಲ್ಸ್‌ ಮತ್ತು ಪೇಮೆಂಟ್ಸ್‌)26
ಡಿಜಿಟಲ್ ಬ್ಯುಸಿನೆಸ್ ಗ್ರೂಪ್ ( ಪಾರ್ಟ್ನರ್‌ಶಿಪ್ ಮತ್ತು ಇನ್ನೋವೇಷನ್)20
ಡಿಜಿಟಲ್ ಆಪರೇಷನ್ಸ್ ಗ್ರೂಪ್10
ಡಿಜಿಟಲ್ ಪ್ಲಾಟ್‌ ಫಾರ್ಮ್‌ ಮತ್ತು ಪ್ರಾಡಕ್ಟ್‌ ಗ್ರೂಪ್‌1
ಡಿಜಿಟಲ್ ಪ್ಲಾಟ್‌ಫಾರ್ಮ್‌ ಮತ್ತು ಪ್ರಾಡಕ್ಟ್‌ ಗ್ರೂಪ್5

ಇದನ್ನೂ ಓದಿ: ಅಂಗನವಾಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಚಿಕ್ಕಮಗಳೂರಿನಲ್ಲಿ ಉದ್ಯೋಗಾವಕಾಶ


ಹುದ್ದೆಯ ವಿಭಾಗ ಹಾಗೂ ಹುದ್ದೆಗಳ ಸಂಖ್ಯೆ ವಿವರ
ಡಿಜಿಟಲ್ ಬ್ಯುಸಿನೆಸ್ ಗ್ರೂಪ್ (ಅಸೆಟ್ಸ್‌) : 10
ಡಿಜಿಟಲ್ ಬ್ಯುಸಿನೆಸ್ ಗ್ರೂಪ್‌ ( ಚಾನೆಲ್ಸ್‌ ಮತ್ತು ಪೇಮೆಂಟ್ಸ್‌) : 26
ಡಿಜಿಟಲ್ ಬ್ಯುಸಿನೆಸ್ ಗ್ರೂಪ್ ( ಪಾರ್ಟ್ನರ್‌ಶಿಪ್ ಮತ್ತು ಇನ್ನೋವೇಷನ್) : 20
ಡಿಜಿಟಲ್ ಆಪರೇಷನ್ಸ್ ಗ್ರೂಪ್ : 10
ಡಿಜಿಟಲ್ ಪ್ಲಾಟ್‌ ಫಾರ್ಮ್‌ ಮತ್ತು ಪ್ರಾಡಕ್ಟ್‌ ಗ್ರೂಪ್‌ : 01
ಡಿಜಿಟಲ್ ಪ್ಲಾಟ್‌ಫಾರ್ಮ್‌ ಮತ್ತು ಪ್ರಾಡಕ್ಟ್‌ ಗ್ರೂಪ್ : 05


ವಿದ್ಯಾರ್ಹತೆ : ಡಿಗ್ರಿ / ಬಿಇ / ಬಿ.ಟೆಕ್ / ಬಿಎಸ್ಸಿ / ಸಿಎ / ಎಂಬಿಎ / ಬಿಸಿಎ / ಇತರೆ


ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 11-10-2022
ಅರ್ಜಿ ಸಲ್ಲಿಸಲು ಡೈರೆಕ್ಟ್‌ ಲಿಂಕ್‌ ಅನ್ನು ಈ ಕೆಳಗಿನಂತೆ ನೀಡಲಾಗಿದೆ.


ಇದನ್ನೂ ಓದಿ: ಭಾರತೀಯ ಹವಾಮಾನ ಇಲಾಖೆಯ 990 ಹುದ್ದೆ ಭರ್ತಿಗೆ ಎಸ್​ಎಸ್​ಸಿ ಅಧಿಸೂಚನೆ ಪ್ರಕಟ


Bank of Baroda


ವಯಸ್ಸಿನ ಅರ್ಹತೆ : ಕನಿಷ್ಠ 24 ವರ್ಷ ಆಗಿರುವ ಗರಿಷ್ಠ 45 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 11-10-2022.  ನೀಡಲಾದ ಲಿಂಕ್​ಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಿ. ದಾಖಲೆಗಾಗಿ ಪ್ರಿಂಟ್​ಗಳನ್ನು ಇಟ್ಟುಕೊಳ್ಳಿ.

First published: