ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳ (University) ಎಲ್ಲ ಪದವಿ ಕೋರ್ಸ್‌ಗಳ ರಿಸಲ್ಟ್ಗಳು (Course Result) ಇತ್ತೀಚೆಗೆ ಬಿಡುಗಡೆಯಾಗಿದೆ. ಹಲವು ವಿದ್ಯಾರ್ಥಿಗಳು ಇನ್ನಷ್ಟು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಎಂದು ಬೇರೆ ಆಲೇಜುಗಳನ್ನು ನೋಡುತ್ತಾರೆ, ಇನ್ನೂ ಕೆಲವರಿಗೆ ಉದ್ಯೋಗವನ್ನು ಮಾಡಬೇಕು ಎಂದು ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಕೇವಲ ಡಿಗ್ರೀ ಆಗಿದ್ರೆ ಸಾಕು, ಯಾವ್ದೆಲ್ಲಾ ಉದ್ಯೋಗಗಳನ್ನು(Job) ಮಾಡಬಹುದು ಅಂತ ನಿಮಗೆ ಗೊತ್ತಾ? ಈ ಲೇಖನದಲ್ಲಿ ಬೆಂಗಳೂರಿನ ಯಾವ ಕಂಪನಿಯಲ್ಲಿ (Company) ಯಾವ ಹುದ್ದೆಗಳು ಗ್ರಾಜುಯೇಟ್‌ಗಳಿಗೆ ಲಭ್ಯ ಎಂದು ತಿಳಿಸಲಾಗಿದೆ. ಅದರಲ್ಲೂ ಫ್ರೆಶರ್‌ಗಳಿಗೆ (Freshers) ಅನುಕೂಲವಾಗಲು ಈ ಹುದ್ದೆಗಳ ಮಾಹಿತಿಗಳನ್ನು (Information) ತಿಳಿಸಲಾಗಿದೆ.
ಯಾವುದೆಲ್ಲಾ ಕಂಪನೆಗಳು ಫ್ರೆಶರ್ಸ್ಗಳನ್ನು ಬರಮಾಡಿಕೊಳ್ಳಲಿದೆ?
ವಿಪ್ರೊ | ಐಟಿ ಸರ್ವೀಸ್ ಡೆಸ್ಕ್ / ಟೆಕ್ನಿಕಲ್ ಸಪೋರ್ಟ್ |
ಶೆಲ್ ಪ್ರೈವೇಟ್ ಲಿಮಿಟೆಡ್ | ಗ್ರಾಜುಯೇಟ್ ಪ್ರೋಗ್ರಾಮ್ ಇಂಟರ್ನ್ |
ಫ್ರ್ಯಾಂಚಿಸ್ ಆಲ್ಫಾ | ಕೀ ಅಕೌಂಟ್ ಮ್ಯಾನೇಜರ್ |
ಐಸಿಐಸಿಐ ಬ್ಯಾಂಕ್ | ಪ್ರೊಬೇಷನರಿ ಆಫೀಸರ್, ಪ್ರೋಗ್ರಾಮ್ |
Capco | ಡೈವರ್ಸಿಟಿ ಡ್ರೈವ್ |
Fullerton | NAPS ನೇಮಕಾತಿ. |
Agile Airport Services | ಎಕ್ಸಿಕ್ಯೂಟಿವ್ ಪ್ಯಾರಾಮೆಡಿಕ್ ನರ್ಸ್ |
ಬಜಾಜ್ ಫೈನಾನ್ಸ್ | ಹೆಚ್ಆರ್ ಎಕ್ಸಿಕ್ಯೂಟಿವ್ |
ಕೋಟಕ್ ಮಹಿಂದ್ರಾ ಬ್ಯಾಂಕ್ | ರಿಲೇಶನ್‌ಶಿಪ್ ಮ್ಯಾನೇಜರ್ |
ಫ್ರ್ಯಾಂಚಿಸ್ ಆಲ್ಫಾ | ಫ್ರ್ಯಾಂಚಿಸ್ ಬ್ಯುಸಿನೆಸ್ ಕನ್ಸಲ್‌ಟಂಟ್ |
ಮಲಬಾರ್ ಗ್ರೂಪ್ | ಎಕ್ಸಿಕ್ಯೂಟಿವ್ - ಗೆಸ್ಟ್ ರಿಲೇಶನ್‌ಶಿಪ್ |
ಉದ್ಯೋಗ ಮಾಹಿತಿಗಳನ್ನು ಪೋಸ್ಟ್ ಮಾಡುವ ಹಾಗೂ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುವ ನೌಕರಿ.ಕಾಂ ನಲ್ಲಿ ಪೋಸ್ಟ್ ಮಾಡಿರುವ ಪ್ರಕಾರ ಗ್ರಾಜುಯೇಟ್‌ಗಳಿಗೆ ಪ್ರಸ್ತುತ ಬೆಂಗಳೂರಿನಲ್ಲಿ 4 ಸಾವಿರಕ್ಕೂ ಹೆಚ್ಚು ಉದ್ಯೋಗಗಳಿವೆ. ಅವುಗಳಲ್ಲಿ ಪ್ರಮುಖ 30 ಹುದ್ದೆಗಳ ಬಗ್ಗೆ ಮಾತ್ರ ಈಗಾಗಲೇ ಮೇಲೆ ತಿಳಿಸಲಾಗಿದೆ. ಇನ್ನು ಹೆಚ್ಚಿನ ಅವಕಾಶಗಳನ್ನು ಸರ್ಚ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಐಬಿಎಂ : ಪ್ರ್ಯಾಕ್ಟೀಷನರ್ - ಫೈನಾನ್ಸ್ ಅಂಡ್ ಅಡ್ಮಿನಿಸ್ಟ್ರೇಷನ್ ಡೆಲಿವರಿ, ಅಕ್ಸೆಂಚರ್ : ಟ್ಯಾಲೆಂಟ್ ಆಕ್ವಿಜಿಷನ್ - ನೇಮಕಾತಿ, ಅಕ್ಸೆಂಚರ್ : ಬ್ಯುಸಿನೆಸ್ ಆಪರೇಷನ್ ಅಂಡ್ ಸಪೋರ್ಟ್, ಹಿಲ್‌ಟಾನ್ ಹೋಟೆಲ್ಸ್ : ರೂಮ್ ಸರ್ವೀಸ್ ಆರ್ಡರ್ ಟೇಕರ್, Siemens : ಟೆಕ್ನಿಕಲ್ ರೈಟರ್, ಮ್ಯಾರಿಯೋಟ್ : ಸ್ಟೋರ್ ಅಸೋಸಿಯೇಟ್ ಹೀಗೇ ಇನ್ನೂ ಅನೇಕ ಜಾಬ್ ಆಫರ್ಗಳನ್ನು ಕಾಣಬಹುದು.
ಕೇವಲ ಡಿಗ್ರೀಯನ್ನು ಮುಗಿಸಿ ಉದ್ಯೋಗಕ್ಕೆ ಸೇರಲು ಸುವರ್ಣವಕಾಶ ಇಲ್ಲಿದೆ. 50ಕ್ಕೂ ಅಧಿಕ ಉದ್ಯೋಗದ ಅವಕಾಶ ನೀಡಲಾಗಿದೆ. ನಿಮ್ಮ ಇಷ್ಟದ ಕ್ಷೇತ್ರವನ್ನು ನೋಡಿ ಹಾಗೆಯೇ ನೀಡಲಾದ ದಿನಾಂಕದ ಒಳಗೆ ಅರ್ಜಿಗಳನ್ನು ಸಲ್ಲಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ