• Home
  • »
  • News
  • »
  • jobs
  • »
  • JOB ALERT: ಮಂಗಳೂರಿನ ಏರ್​ ಇಂಡಿಯಾ ಎಕ್ಸ್​​ಪ್ರೆಸ್​​ನಲ್ಲಿ ಉದ್ಯೋಗ; ನ.12ರಂದು ಸಂದರ್ಶನ

JOB ALERT: ಮಂಗಳೂರಿನ ಏರ್​ ಇಂಡಿಯಾ ಎಕ್ಸ್​​ಪ್ರೆಸ್​​ನಲ್ಲಿ ಉದ್ಯೋಗ; ನ.12ರಂದು ಸಂದರ್ಶನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ/12ನೇ ತರಗತಿ ಪಾಸಾಗಿರಬೇಕು.

  • News18 Kannada
  • Last Updated :
  • Mangalore, India
  • Share this:

    Air India Express Recruitment 2022 : ಏರ್ ಇಂಡಿಯಾ ಎಕ್ಸ್​ಪ್ರೆಸ್​​ನಲ್ಲಿ(Air India Express) ವಿವಿಧ ಟ್ರೇನಿ ಕ್ಯಾಬಿನ್ ಕ್ರ್ಯೂ(Trainee Cabin Crew) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಂಗಳೂರಿನಲ್ಲಿ(Mangalore) ಪೋಸ್ಟಿಂಗ್ ಖಾಲಿ ಇದ್ದು, ಅಭ್ಯರ್ಥಿಗಳು ಸಂದರ್ಶನದಲ್ಲಿ(Walk-in-Interview) ಭಾಗಿಯಾಗಬೇಕು. ನವೆಂಬರ್ 12, 2022ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಏರ್​ ಇಂಡಿಯಾ ಎಕ್ಸ್​​ಪ್ರೆಸ್​​
    ಹುದ್ದೆಟ್ರೇನಿ ಕ್ಯಾಬಿನ್ ಕ್ರ್ಯೂ
    ವಿದ್ಯಾರ್ಹತೆಪಿಯುಸಿ
     ಉದ್ಯೋಗದ ಸ್ಥಳಮಂಗಳೂರು
    ಸಂದರ್ಶನ ನಡೆಯುವ ಸ್ಥಳಮಂಗಳೂರು
    ವಯೋಮಿತಿ18-27 ವರ್ಷ
    ನೋಟಿಫಿಕೇಶನ್ ಬಿಡುಗಡೆ ದಿನಾಂಕ28/10/2022
    ಸಂದರ್ಶನ ನಡೆಯುವ ದಿನಾಂಕ12/11/2022


    ಅರ್ಹತಾ ಮಾನದಂಡಗಳೇನು?


    ವಿದ್ಯಾರ್ಹತೆ:
    ಏರ್ ಇಂಡಿಯಾ ಎಕ್ಸ್​ಪ್ರೆಸ್​​ ನೇಮಕಾತಿ ಅಧಿಸೂಚನೆ ಪ್ರಕಾರ, ಟ್ರೇನಿ ಕ್ಯಾಬಿನ್ ಕ್ರ್ಯೂ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ/12ನೇ ತರಗತಿ ಪಾಸಾಗಿರಬೇಕು.


    ಇದನ್ನೂ ಓದಿ: Government Job: ಬಿಎಸ್ಸಿ ಆಗಿದ್ರೆ ಸರ್ಕಾರಿ ಉದ್ಯೋಗ, ತಿಂಗಳಿಗೆ 40 ಸಾವಿರ ಸಂಬಳ


    ವಯೋಮಿತಿ:
    ಏರ್ ಇಂಡಿಯಾ ಎಕ್ಸ್​ಪ್ರೆಸ್​​ ನೇಮಕಾತಿ ಅಧಿಸೂಚನೆ ಪ್ರಕಾರ, ಟ್ರೇನಿ ಕ್ಯಾಬಿನ್ ಕ್ರ್ಯೂ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ ಇರಬೇಕು.


    ವಯೋಮಿತಿ ಸಡಿಲಿಕೆ:
    ಏರ್ ಇಂಡಿಯಾ ಎಕ್ಸ್​ಪ್ರೆಸ್​​ ನೇಮಕಾತಿ ಅಧಿಸೂಚನೆ ಪ್ರಕಾರ ಇರುತ್ತದೆ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಸಂದರ್ಶನ ನಡೆಯುವ ಸ್ಥಳ:
    ಓಸನ್ ಪರ್ಲ್​ 3 ಸ್ಟಾರ್ ಹೋಟೆಲ್
    ನವಭಾರತ್ ಸರ್ಕಲ್
    ಕೊಡೈಬೈಲ್
    ಮಂಗಳೂರು
    ಕರ್ನಾಟಕ-575003


    ಇದನ್ನೂ ಓದಿ: Karnataka Jobs: ತಿಂಗಳಿಗೆ 20,000 ಸಂಬಳ, ದಕ್ಷಿಣ ಕನ್ನಡದಲ್ಲಿ ಉದ್ಯೋಗ, B.Sc ಆದವರಿಗೆ ಅವಕಾಶ


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 28/10/2022
    ಸಂದರ್ಶನ ನಡೆಯುವ ದಿನಾಂಕ: 12/11/2022

    Published by:Latha CG
    First published: