Junior Engineer Post: 5043 ಜೂನಿಯರ್ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ, ಬೇಗ ಅಪ್ಲೈ ಮಾಡಿ

Junior Engineer Post: ಭಾರತದಾದ್ಯಂತ 5043 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಉದ್ಯೋಗಾವಕಾಶ ಇಂದೇ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಎಂಜಿನಿಯರಿಂಗ್ ಮುಗಿಸಿ ಉದ್ಯೋಗ (Employment) ಅವಕಾಶಕ್ಕಾಗಿ ಕಾಯುತ್ತಿದ್ದರೆ ಅವಕಾಶಗಳು (Opportunity) ನಿಮಗಾಗಿ ತೆರೆದುಕೊಂಡಿವೆ. ಭಾರತದಲ್ಲಿ ಹಲವೆಡೆ ಜೂನಿಯರ್ ಎಂಜಿನಿಯರಿಂಗ್ (junior engineer) ಉದ್ಯೋಗ ಅವಕಾಶಗಳಿದ್ದು ಇದಕ್ಕೆ ನೀವು ಸಹ ಸೇರಿಕೊಳ್ಳಬಹುದು ಒಟ್ಟು 5043 ಹುದ್ದೆಗಳ ಸ್ಥಾನ ಖಾಲಿಯಿದೆ. ಇದಕ್ಕೆ ನಿಮ್ಮ ಅಧಿಕೃತ ಟೆಲಿಗ್ರಾಂ ಖಾತೆಯನ್ನು (Account) ಲಿಂಕ್ ಮಾಡಿ ಅರ್ಜಿ ಸಲ್ಲಿಸಬಹುದು. ಕರ್ನಾಟಕದ್ದಲ್ಲಿಯೂ ಹಲವೆಡೆ ಈ ಹುದ್ದೆಗೆ ಅವಕಾಶವಿದೆ. 







































ಹುದ್ದೆಜೂನಿಯರ್ ಇಂಜಿನಿಯರ್, ಸ್ಟೋನೋಗ್ರಾಫರ್ II
ಸಂಸ್ಥೆFCI
ವಿದ್ಯಾರ್ಹತೆBE, B.Tech, B.Sc, Diploma - All
ಹುದ್ದೆಗಳ ಸಂಖ್ಯೆ5043
ಆಯ್ಕೆ ಪ್ರಕ್ರಿಯೆಆನ್​​ಲೈನ್
ಅರ್ಜಿ ಸಲ್ಲಕೆಯ ಕೊನೆ ದಿನಾಂಕ05-10-2022
ಅರ್ಜಿ ಸಲ್ಲಿಕೆಇಲ್ಲಿ ಸಲ್ಲಿಸಿ
 ವಾಟ್ಸ್​​ಆ್ಯಪ್ ಗ್ರೂಪ್ವಾಟ್ಸ್​​ಆ್ಯಪ್ ಗ್ರೂಪ್
ಪ್ರೀ ರಿಜಿಸ್ಟರ್ರಿಜಿಸ್ಟರ್ ಮಾಡಿಕೊಳ್ಳಿ

ಜೂನಿಯರ್ ಇಂಜಿನಿಯರ್ ಹಾಗೂ ಸ್ಟೋನೋಗ್ರಾಫರ್ II ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬಹುದು. ಒಟ್ಟು 5043 ಹುದ್ದೆಗಳು ಭಾರತದಾದ್ಯಂತ ಖಾಲಿ ಇದೆ. ಕರ್ನಾಟಕದಲ್ಲಿಯೂ ಹಲವಾರು ಜಿಲ್ಲೆಗಳಲ್ಲಿ ಉದ್ಯೋಗಾವಕಾಶಗಳಿವೆ.  ವಾಟ್ಸ್​​ಆ್ಯಪ್ ಗ್ರೂಪ್, ಟೆಲಿಗ್ರಾಂ, ಹಾಗೂ ಜಾಬ್ಸ್​​ಕರ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆ: ಜೂನಿಯರ್ ಇಂಜಿನಿಯರ್ ಹಾಗೂ ಸ್ಟೋನೋಗ್ರಾಫರ್ II

ಹುದ್ದೆಗಳ ಸಂಖ್ಯೆ:  5043

ಸಂಸ್ಥೆ: Food Corporation of India (FCI)

ವಿದ್ಯಾರ್ಹತೆ: BE, B.Tech, B.Sc, Diploma - All

ಅರ್ಜಿ ಸಲ್ಲಕೆಯ ಕೊನೆ ದಿನಾಂಕ: 05-10-2022

ಹುದ್ದೆ ಖಾಲಿ ಇರುವ ಸ್ಥಳಗಳು

ಬೆಂಗಳೂರಿನ ಹತ್ತಿರ ಇರುವ ಜೂನಿಯರ್ ಎಂಜಿನಿಯರ್ ಉದ್ಯೋಗಗಳು.

ರಾಯಚೂರಿನಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗಳು

ದಾವಣಗೆರೆಯಲ್ಲಿ ಜೂನಿಯರ್ ಎಂಜಿನಿಯರ್ ಉದ್ಯೋಗ

ತುಮಕೂರಿನಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗಳು

ರಾಮನಗರದಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗಳು

ಬಳ್ಳಾರಿಯಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗಳು

ಚಿಕ್ಕಬಳ್ಳಾಪುರದಲ್ಲಿ ಜೂನಿಯರ್ ಎಂಜಿನಿಯರ್ ಕೆಲಸ

ಇದನ್ನೂ ಓದಿ: ಕೆಎಸ್​ಎಪಿಎಸ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಡಿಗ್ರಿ ಆಗಿದ್ರೆ ಅರ್ಜಿ ಸಲ್ಲಿಸಿ

ಕಾರವಾರದಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗಳು

ರಾಣಿಬೆನ್ನೂರಿನಲ್ಲಿ ಜೂನಿಯರ್ ಎಂಜಿನಿಯರ್ ಉದ್ಯೋಗಗಳು

ಹರಪನಹಳ್ಳಿಯಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗಳು

ದಕ್ಷಿಣ ಕನ್ನಡದಲ್ಲಿ ಜೂನಿಯರ್ ಎಂಜಿನಿಯರ್ ಉದ್ಯೋಗಗಳು

ಬೆಂಗಳೂರಿನಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗಳು

ಹುಬ್ಬಳ್ಳಿಯಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗಳು

ಇದನ್ನೂ ಓದಿ: ಉಡುಪಿ ಕೊಚ್ಚಿನ್​ ಶಿಪ್​ಯಾರ್ಡ್​ನಲ್ಲಿದೆ ಅಪ್ರೆಂಟಿಸ್​ ಹುದ್ದೆ; ಬೇಗ ಅರ್ಜಿ ಸಲ್ಲಿಸಿ

ಮಂಡ್ಯದಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗಳು

ಗುಲ್ಬರ್ಗದಲ್ಲಿ ಜೂನಿಯರ್ ಎಂಜಿನಿಯರ್ ಉದ್ಯೋಗಗಳು

ಚಾಮರಾಜನಗರದಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗಳು

ಭಾಲ್ಕಿಯಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗಳು

ಮಂಗಳೂರಿನಲ್ಲಿ ಜೂನಿಯರ್ ಎಂಜಿನಿಯರ್ ಉದ್ಯೋಗ

ಗುಲ್ಬರ್ಗದಲ್ಲಿ ಜೂನಿಯರ್ ಎಂಜಿನಿಯರ್ ಉದ್ಯೋಗಗಳು

ತಿಪಟೂರಿನಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗಳು

ದೊಡ್ಡಬಳ್ಳಾಪುರದಲ್ಲಿ ಜೂನಿಯರ್ ಎಂಜಿನಿಯರ್ ಕೆಲಸ

ಬಸವಕಲ್ಯಾಣದಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗಳು

ಯಲಹಂಕದಲ್ಲಿ ಜೂನಿಯರ್ ಎಂಜಿನಿಯರ್ ಉದ್ಯೋಗಗಳು

ಬಬಲೇಶ್ವರದಲ್ಲಿ ಜೂನಿಯರ್ ಎಂಜಿನಿಯರ್ ಉದ್ಯೋಗಗಳು

ಕನಕಪುರದಲ್ಲಿ ಜೂನಿಯರ್ ಎಂಜಿನಿಯರ್ ಉದ್ಯೋಗ

ಕೊಡಗಿನಲ್ಲಿ ಜೂನಿಯರ್ ಎಂಜಿನಿಯರ್ ಉದ್ಯೋಗಗಳು

ಈ ಮೇಲಿನ ಎಲ್ಲಾ ಸ್ಥಳಗಲ್ಲಿಯೂ ಉದ್ಯೋಗಾವಕಾಶಗಳಿದ್ದು ನೀವು ಅರ್ಜಿಸಲ್ಲಿಸಬಹುದು.
First published: