• Home
  • »
  • News
  • »
  • jobs
  • »
  • JOB ALERT: ಡಿಗ್ರಿ ಪಾಸಾಗಿದ್ರೆ ಇಲ್ಲಿ ಅರ್ಜಿ ಸಲ್ಲಿಸಿ, ತಿಂಗಳಿಗೆ 1.12 ಲಕ್ಷ ಸಂಬಳ ಪಡೆಯಿರಿ

JOB ALERT: ಡಿಗ್ರಿ ಪಾಸಾಗಿದ್ರೆ ಇಲ್ಲಿ ಅರ್ಜಿ ಸಲ್ಲಿಸಿ, ತಿಂಗಳಿಗೆ 1.12 ಲಕ್ಷ ಸಂಬಳ ಪಡೆಯಿರಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಅಭ್ಯರ್ಥಿಗಳು ನವೆಂಬರ್ 22, 2022ಕ್ಕೆ ಮುನ್ನ ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

  • Share this:

    Sainik School Bijapur Recruitment 2022: ಬಿಜಾಪುರ ಸೈನಿಕ ಶಾಲೆಯಲ್ಲಿ 3 ಕೌನ್ಸಲರ್ ಮತ್ತು ಅಕೌಂಟೆಂಟ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬಿಜಾಪುರದಲ್ಲಿ ಉದ್ಯೋಗ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಹಾಗೂ ಸ್ಥಳೀಯ ನಿರುದ್ಯೋಗಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಅಭ್ಯರ್ಥಿಗಳು ನವೆಂಬರ್ 22, 2022ಕ್ಕೆ ಮುನ್ನ ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಬಿಜಾಪುರ ಸೈನಿಕ ಶಾಲೆ
    ಹುದ್ದೆಯ ಹೆಸರುಕೌನ್ಸಲರ್, ಅಕೌಂಟೆಂಟ್
    ವಿದ್ಯಾರ್ಹತೆಪದವಿ, ಸ್ನಾತಕೋತ್ತರ ಪದವಿ
    ಒಟ್ಟು ಹುದ್ದೆ3
    ವೇತನಮಾಸಿಕ ₹ 25,000-1,12,400
    ಅರ್ಜಿ ಸಲ್ಲಿಸಲು ಕೊನೆಯ ದಿನ22/11/2022


    ಹುದ್ದೆಯ ಮಾಹಿತಿ:
    ಬ್ಯಾಂಡ್ ಮಾಸ್ಟರ್-1
    ಕೌನ್ಸಲರ್- 1
    ಅಕೌಂಟೆಂಟ್-1


    ಇದನ್ನೂ ಓದಿ: Jobs in Bengaluru: ಎಂಬಿಎ ಪಾಸಾದವರಿಗೆ ಬೆಂಗಳೂರಿನಲ್ಲಿ ಬಂಪರ್ ಉದ್ಯೋಗ; ಈಗಲೇ ಅಪ್ಲೈ ಮಾಡಿ


    ವಿದ್ಯಾರ್ಹತೆ:
    ಬ್ಯಾಂಡ್ ಮಾಸ್ಟರ್-ಬಿಜಾಪುರ ಸೈನಿಕ ಶಾಲೆ ನಿಯಮಾನುಸಾರ
    ಕೌನ್ಸಲರ್- ಸೈಕಾಲಜಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ
    ಅಕೌಂಟೆಂಟ್-ಬಿ.ಕಾಂ


    ವಯೋಮಿತಿ:
    ಬ್ಯಾಂಡ್ ಮಾಸ್ಟರ್-18 ರಿಂದ 50 ವರ್ಷ
    ಕೌನ್ಸಲರ್- 21ರಿಂದ 35 ವರ್ಷ
    ಅಕೌಂಟೆಂಟ್-18 ರಿಂದ 50 ವರ್ಷ


    ವಯೋಮಿತಿ ಸಡಿಲಿಕೆ:
    ಬಿಜಾಪುರ ಸೈನಿಕ ಶಾಲೆ ನಿಯಮಾನುಸಾರ ಇರುತ್ತದೆ.


    ಅರ್ಜಿ ಶುಲ್ಕ:
    ಎಲ್ಲಾ ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ
    ಪಾವತಿಸುವ ವಿಧಾನ- ಡಿಮ್ಯಾಂಡ್ ಡ್ರಾಫ್ಟ್​(DD)


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ವೇತನ:
    ಬ್ಯಾಂಡ್ ಮಾಸ್ಟರ್-ಮಾಸಿಕ ₹25,000
    ಕೌನ್ಸಲರ್- ನಿಯಮಾನುಸಾರ
    ಅಕೌಂಟೆಂಟ್-ಮಾಸಿಕ ₹35,400-1,12,400


    ಇದನ್ನೂ ಓದಿ: JOB: ಪಿಯುಸಿ ಪಾಸಾದವರಿಗೆ ಕಾಫಿ ಬೋರ್ಡ್​ನಲ್ಲಿ ಕೆಲಸ- 50 ಸಾವಿರ ಸಂಬಳ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 22ಕ್ಕೆ ಮುನ್ನ ಕಳುಹಿಸಬೇಕು.


    ಪ್ರಾಂಶುಪಾಲರು
    ಸೈನಿಕ ಶಾಲೆ
    ಬಿಜಾಪುರ
    586108


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/11/2022
    ಅರ್ಜಿ ಸಲ್ಲಿಸಲು ಕೊನೆಯ ದಿನ: 22/11/2022

    Published by:Latha CG
    First published: