JOB ALERT: ರೈಲ್ವೆ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ, ಮಾಸಿಕ ವೇತನ ₹ 45,000

ಡಿಸೆಂಬರ್ 7ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ(Apply) ಸಲ್ಲಿಸಬೇಕು. ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
East Coast Railway Recruitment 2021: ಈಸ್ಟ್​ ಕೋಸ್ಟ್​ ರೈಲ್ವೆ(East Coast Railway) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 14 ಫಾರ್ಮಾಸಿಸ್ಟ್​​, ಹಾಸ್ಪಿಟಲ್​ ಅಟೆಂಡೆಂಟ್​​, ಹೌಸ್​ ಕೀಪಿಂಗ್​ ಅಸಿಸ್ಟೆಂಟ್, ನರ್ಸಿಂಗ್​ ಸೂಪರಿಂಟೆಂಡೆಂಟ್​ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ 12ನೇ ತರಗತಿ, ಬಿ.ಫಾರ್ಮಾ, ಜಿಎನ್​ಎಂ, ಡಿ.ಫಾರ್ಮಾ, ಬಿಎಸ್ಸಿ ನರ್ಸಿಂಗ್​ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 7ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ(Apply) ಸಲ್ಲಿಸಬೇಕು. ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ eastcoastrail.indianrailways.gov.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.







































ಸಂಸ್ಥೆಈಸ್ಟ್​ ಕೋಸ್ಟ್​ ರೈಲ್ವೆ
ಹುದ್ದೆಯ ಹೆಸರುಫಾರ್ಮಾಸಿಸ್ಟ್​​, ಹಾಸ್ಪಿಟಲ್​ ಅಟೆಂಡೆಂಟ್​​, ಹೌಸ್​ ಕೀಪಿಂಗ್​ ಅಸಿಸ್ಟೆಂಟ್, ನರ್ಸಿಂಗ್​ ಸೂಪರಿಂಟೆಂಡೆಂಟ್
ಒಟ್ಟು ಹುದ್ದೆಗಳು14
ವಿದ್ಯಾರ್ಹತೆ10ನೇ ತರಗತಿ, 12ನೇ ತರಗತಿ, ಬಿ.ಫಾರ್ಮಾ, ಜಿಎನ್​ಎಂ, ಡಿ.ಫಾರ್ಮಾ, ಬಿಎಸ್ಸಿ ನರ್ಸಿಂಗ್​
ಉದ್ಯೋಗದ ಸ್ಥಳಭುವನೇಶ್ವರ
ವೇತನಮಾಸಿಕ ₹ 18,000-44,900
ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ07/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ31/12/2021



ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/12/2021

ಇದನ್ನೂ ಓದಿ: DGCA: ಮಾಸಿಕ ವೇತನ ₹ 75,000; ನಾಗರಿಕ ವಿಮಾನಯಾನ ನಿರ್ದೇಶನಾಲಯದಲ್ಲಿ ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುದ್ದೆಯ ಮಾಹಿತಿ:
ನರ್ಸಿಂಗ್​ ಸೂಪರಿಂಟೆಂಡೆಂಟ್- 04
ಫಾರ್ಮಾಸಿಸ್ಟ್- 02
ಹಾಸ್ಪಿಟಲ್​ ಅಟೆಂಡೆಂಟ್​​- 04
ಹೌಸ್​ ಕೀಪಿಂಗ್​ ಅಸಿಸ್ಟೆಂಟ್-04
ಒಟ್ಟು 14 ಹುದ್ದೆಗಳು

ವಿದ್ಯಾರ್ಹತೆ:
ನರ್ಸಿಂಗ್​ ಸೂಪರಿಂಟೆಂಡೆಂಟ್- ಬಿಎಸ್ಸಿ ನರ್ಸಿಂಗ್​
ಫಾರ್ಮಾಸಿಸ್ಟ್- 12ನೇ ತರಗತಿ
ಹಾಸ್ಪಿಟಲ್​ ಅಟೆಂಡೆಂಟ್​​- 10 ನೇ ತರಗತಿ
ಹೌಸ್​ ಕೀಪಿಂಗ್​ ಅಸಿಸ್ಟೆಂಟ್-10 ನೇ ತರಗತಿ

ವಯೋಮಿತಿ:
ನರ್ಸಿಂಗ್​ ಸೂಪರಿಂಟೆಂಡೆಂಟ್- 20-40 ವರ್ಷ
ಫಾರ್ಮಾಸಿಸ್ಟ್- 20-35 ವರ್ಷ
ಹಾಸ್ಪಿಟಲ್​ ಅಟೆಂಡೆಂಟ್​​- 18-33 ವರ್ಷ
ಹೌಸ್​ ಕೀಪಿಂಗ್​ ಅಸಿಸ್ಟೆಂಟ್-18-33 ವರ್ಷ

ಉದ್ಯೋಗದ ಸ್ಥಳ:
ಫಾರ್ಮಾಸಿಸ್ಟ್​​, ಹಾಸ್ಪಿಟಲ್​ ಅಟೆಂಡೆಂಟ್​​, ಹೌಸ್​ ಕೀಪಿಂಗ್​ ಅಸಿಸ್ಟೆಂಟ್, ನರ್ಸಿಂಗ್​ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಒಡಿಶಾದ ಭುವನೇಶ್ವರದಲ್ಲಿ ಉದ್ಯೋಗ ನೀಡಲಾಗುತ್ತದೆ.

ಇದನ್ನೂ ಓದಿ: Bengaluru Metro: SSLC ಪಾಸಾದವರಿಗೆ ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗ, ತಿಂಗಳಿಗೆ ₹ 60,000 ಸಂಬಳ

ವೇತನ:
ಫಾರ್ಮಾಸಿಸ್ಟ್​​, ಹಾಸ್ಪಿಟಲ್​ ಅಟೆಂಡೆಂಟ್​​, ಹೌಸ್​ ಕೀಪಿಂಗ್​ ಅಸಿಸ್ಟೆಂಟ್, ನರ್ಸಿಂಗ್​ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 18,000-44,900 ವೇತನ ನೀಡಲಾಗುತ್ತದೆ.

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
Published by:Latha CG
First published: