• Home
  • »
  • News
  • »
  • jobs
  • »
  • Job Alert: ಕನ್ಸಲ್ಟಿಂಗ್ ಫ್ಯಾಕಲ್ಟಿ ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆ ದಿನ, ಈಗಲೇ ಇ-ಮೇಲ್ ಮಾಡಿ

Job Alert: ಕನ್ಸಲ್ಟಿಂಗ್ ಫ್ಯಾಕಲ್ಟಿ ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆ ದಿನ, ಈಗಲೇ ಇ-ಮೇಲ್ ಮಾಡಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ mgiredblr@gmail.com ಗೆ ಇವತ್ತೇ ಕಳುಹಿಸಿ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್​ ನಂಬರ್-9739475875, 9844421983 ಗೆ ಕರೆ ಮಾಡಬಹುದು.

  • News18 Kannada
  • Last Updated :
  • Bangalore [Bangalore], India
  • Share this:

    MGIRED Recruitment 2022: ಮಹಾತ್ಮಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಎನರ್ಜಿ ಅಂಡ್ ಡೆವಲಪ್‌ಮೆಂಟ್(Mahatma Gandhi Institute of Rural Energy and Development) ನಲ್ಲಿ ಖಾಲಿ ಇರುವ 2 ಅಟೆಂಡರ್(Attender), ಕನ್ಸಲ್ಟಿಂಗ್ ಫ್ಯಾಕಲ್ಟಿ(Consulting Faculty) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇವತ್ತೇ ಕೊನೆಯ ದಿನವಾಗಿದೆ.  ಆಸಕ್ತರು ಈಗಲೇ ಇ-ಮೇಲ್ ಮಾಡಿ. ಬೆಂಗಳೂರಿನಲ್ಲಿ(Bengaluru) ನೌಕರಿ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.


    ಹುದ್ದೆಯ ಮಾಹಿತಿ:
    ಅಟೆಂಡರ್-1
    ಕನ್ಸಲ್ಟಿಂಗ್ ಫ್ಯಾಕಲ್ಟಿ-1


    ವಿದ್ಯಾರ್ಹತೆ:
    ಅಟೆಂಡರ್- 10ನೇ ತರಗತಿ
    ಕನ್ಸಲ್ಟಿಂಗ್ ಫ್ಯಾಕಲ್ಟಿ- ಅಗ್ರಿಕಲ್ಚರ್/ ಎನ್ವಿರಾನ್​ಮೆಂಟಲ್ ಎಂಜಿನಿಯರಿಂಗ್​ನಲ್ಲಿ ಬಿಇ, ಎಂಎಸ್ಸಿ


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಮಹಾತ್ಮಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಎನರ್ಜಿ ಅಂಡ್ ಡೆವಲಪ್‌ಮೆಂಟ್
    ಹುದ್ದೆಅಟೆಂಡರ್, ಕನ್ಸಲ್ಟಿಂಗ್ ಫ್ಯಾಕಲ್ಟಿ
    ಒಟ್ಟು ಹುದ್ದೆ2
    ವಿದ್ಯಾರ್ಹತೆ10ನೇ ತರಗತಿ, ಬಿಇ, ಎಂಎಸ್ಸಿ
    ವೇತನಮಾಸಿಕ ₹ 13,000-35,000
    ಸ್ಥಳಬೆಂಗಳೂರು
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ನೋಟಿಫಿಕೇಶನ್ ಬಿಡುಗಡೆ ದಿನಾಂಕ15/11/2022
    ಇ-ಮೇಲ್ ಮಾಡಲು ಕೊನೆಯ ದಿನ22/11/2022


    ಇದನ್ನೂ ಓದಿ: Job Alert: ಪದವೀಧರರಿಗೆ ಇಲ್ಲಿದೆ ಬಂಪರ್ ಉದ್ಯೋಗ; 30,000 ಸಂಬಳ-ರೈತ ಮಕ್ಕಳಿಗೆ ಮೊದಲ ಆದ್ಯತೆ


    ವಯೋಮಿತಿ:
    ಅಭ್ಯರ್ಥಿಗಳ ವಯಸ್ಸು ಮಹಾತ್ಮಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಎನರ್ಜಿ ಅಂಡ್ ಡೆವಲಪ್‌ಮೆಂಟ್ ನೇಮಕಾತಿ ಅಧಿಸೂಚನೆ ಪ್ರಕಾರ ಇರಬೇಕು


    ವಯೋಮಿತಿ ಸಡಿಲಿಕೆ:
    ಮಹಾತ್ಮಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಎನರ್ಜಿ ಅಂಡ್ ಡೆವಲಪ್‌ಮೆಂಟ್ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ mgiredblr@gmail.com ಗೆ ಇವತ್ತೇ ಕಳುಹಿಸಿ.


    ಅರ್ಜಿಗಳು ಇಲ್ಲಿವೆ:
    ಅಟೆಂಡರ್ ಹುದ್ದೆಯ ಅರ್ಜಿ: 01-Attender-Post-Advt-Details-Application-Form-MGIRED
    ಕನ್ಸಲ್ಟಿಂಗ್ ಫ್ಯಾಕಲ್ಟಿ ಹುದ್ದೆಯ ಅರ್ಜಿ:01-Consulting-Faculty-Post-Advt-Details-Application-Form-MGIRED


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 15/11/2022
    ಇ-ಮೇಲ್ ಮಾಡಲು ಕೊನೆಯ ದಿನ: 22/11/2022


    ವೇತನ:
    ಅಟೆಂಡರ್- ಮಾಸಿಕ₹ 13,000
    ಕನ್ಸಲ್ಟಿಂಗ್ ಫ್ಯಾಕಲ್ಟಿ- ಮಾಸಿಕ ₹ 30,000-35,000


    ಇದನ್ನೂ ಓದಿ: JOBS: ತಿಂಗಳಿಗೆ 35 ಸಾವಿರ ಸಂಬಳ; IISc Bangaloreನಲ್ಲಿ ಟೀಚಿಂಗ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ


    ಹೆಚ್ಚಿನ ಮಾಹಿತಿಗಾಗಿ ಮೊಬೈಲ್​ ನಂಬರ್-9739475875, 9844421983 ಗೆ ಕರೆ ಮಾಡಬಹುದು.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ

    Published by:Latha CG
    First published: