• Home
  • »
  • News
  • »
  • jobs
  • »
  • JOB ALERT: ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ 194 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳು ಖಾಲಿ

JOB ALERT: ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ 194 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳು ಖಾಲಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಆಸಕ್ತರು ನವೆಂಬರ್ 12, 2022ರಂದು ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಿ.

  • Share this:

    VSSC Recruitment 2022: ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರವು (Vikram Sarabhai Space Centre) ಖಾಲಿ ಇರುವ 194 ಗ್ರಾಜುಯೇಟ್ ಅಪ್ರೆಂಟಿಸ್(Graduate Apprentice) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು(Candidates) ಈ ಕೂಡಲೇ ಅರ್ಜಿ ಸಲ್ಲಿಸಿ, ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಮತ್ತು ಕೇರಳದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಆಸಕ್ತರು ನವೆಂಬರ್ 12, 2022ರಂದು ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಿ.


    ಸಂದರ್ಶನದಲ್ಲಿ ಭಾಗಿಯಾಗುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ
    ಹುದ್ದೆಯ ಹೆಸರುಗ್ರಾಜುಯೇಟ್ ಅಪ್ರೆಂಟಿಸ್
    ಒಟ್ಟು ಹುದ್ದೆ194
    ವಿದ್ಯಾರ್ಹತೆಬಿಇ, ಬಿ.ಟೆಕ್, ಬಿ.ಕಾಂ
    ವೇತನಮಾಸಿಕ ₹ 9,000
    ಸಂದರ್ಶನ ನಡೆಯುವ ದಿನ12/11/2022


    ಹುದ್ದೆಯ ಮಾಹಿತಿ:
    ಏರೋನಾಟಿಕಲ್/ ಏರೋಸ್ಪೇಸ್ ಎಂಜಿನಿಯರಿಂಗ್-15
    ಕಂಪ್ಯೂಟರ್ ಸೈನ್ಸ್​/ ಎಂಜಿನಿಯರಿಂಗ್- 20
    ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್-43
    ಮೆಟಲುರ್ಜಿ-6
    ಪ್ರೊಡಕ್ಷನ್ ಎಂಜಿನಿಯರಿಂಗ್-4
    ಫೈಯರ್ & ಸೇಫ್ಟಿ ಎಂಜಿನಿಯರಿಂಗ್-2
    ಹೋಟೆಲ್ ಮ್ಯಾನೇಜ್​ಮೆಂಟ್​/ಕೇಟರಿಂಗ್ ಟೆಕ್ನಾಲಜಿ-4
    ಬಿ.ಕಾಂ(ಫೈನಾನ್ಸ್​ & ಟ್ಯಾಕ್)- 25
    ಬಿ.ಕಾಂ (ಕಂಪ್ಯೂಟರ್ ಅಪ್ಲಿಕೇಶನ್)-75


    ಇದನ್ನೂ ಓದಿ: Jobs in Bengaluru: ಎಂಬಿಎ ಪಾಸಾದವರಿಗೆ ಬೆಂಗಳೂರಿನಲ್ಲಿ ಬಂಪರ್ ಉದ್ಯೋಗ; ಈಗಲೇ ಅಪ್ಲೈ ಮಾಡಿ


    ವಿದ್ಯಾರ್ಹತೆ:
    ಏರೋನಾಟಿಕಲ್/ ಏರೋಸ್ಪೇಸ್ ಎಂಜಿನಿಯರಿಂಗ್- ಬಿಇ/ಬಿ.ಟೆಕ್​
    ಕಂಪ್ಯೂಟರ್ ಸೈನ್ಸ್​/ ಎಂಜಿನಿಯರಿಂಗ್- ಬಿಇ/ಬಿ.ಟೆಕ್​
    ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್- ಬಿಇ/ಬಿ.ಟೆಕ್​
    ಮೆಟಲುರ್ಜಿ- ಬಿಇ/ಬಿ.ಟೆಕ್​
    ಪ್ರೊಡಕ್ಷನ್ ಎಂಜಿನಿಯರಿಂಗ್- ಬಿಇ/ಬಿ.ಟೆಕ್​
    ಫೈಯರ್ & ಸೇಫ್ಟಿ ಎಂಜಿನಿಯರಿಂಗ್- ಬಿಇ/ಬಿ.ಟೆಕ್​
    ಹೋಟೆಲ್ ಮ್ಯಾನೇಜ್​ಮೆಂಟ್​/ಕೇಟರಿಂಗ್ ಟೆಕ್ನಾಲಜಿ-ಹೋಟೆಲ್ ಮ್ಯಾನೇಜ್​ಮೆಂಟ್​ನಲ್ಲಿ ಪದವಿ
    ಬಿ.ಕಾಂ(ಫೈನಾನ್ಸ್​ & ಟ್ಯಾಕ್)- ಬಿ.ಕಾಂ
    ಬಿ.ಕಾಂ (ಕಂಪ್ಯೂಟರ್ ಅಪ್ಲಿಕೇಶನ್)-ಬಿ.ಕಾಂ


    ವಯೋಮಿತಿ:
    ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಅಕ್ಟೋಬರ್ 30, 2022 ಕ್ಕೆ 30 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು- 3 ವರ್ಷ
    ಎಸ್​​/ಎಸ್​ಟಿ ಅಭ್ಯರ್ಥಿಗಳು-5 ವರ್ಷ
    PWD ಅಭ್ಯರ್ಥಿಗಳು-10 ವರ್ಷ


    ಆಯ್ಕೆ ಪ್ರಕ್ರಿಯೆ:
    ಮೆರಿಟ್ ಲಿಸ್ಟ್​ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.


    ಇದನ್ನೂ ಓದಿ: JOB ALERT: ಡಿಗ್ರಿ ಪಾಸಾಗಿದ್ರೆ ಇಲ್ಲಿ ಅರ್ಜಿ ಸಲ್ಲಿಸಿ, ತಿಂಗಳಿಗೆ 1.12 ಲಕ್ಷ ಸಂಬಳ ಪಡೆಯಿರಿ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


    ಸೇಂಟ್ ಮೇರಿಸ್ ಹೈಯರ್ ಸೆಕೆಂಡರಿ ಸ್ಕೂಲ್
    ಪಟ್ಟಾಂ
    ತಿರುವನಂತಪುರಂ
    ಕೇರಳ


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 01/11/2022
    ಸಂದರ್ಶನ ನಡೆಯುವ ದಿನ: 12/11/2022

    Published by:Latha CG
    First published: