JNCASR Recruitment: ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ - ಬೇಗ ಅಪ್ಲೈ ಮಾಡಿ

Job News: ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, inamdar@jncasr.ac.in ಗೆ 10-04-2022 ರ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬಹುದು. 

ಕೆಲಸ ಖಾಲಿ ಇದೆ

ಕೆಲಸ ಖಾಲಿ ಇದೆ

  • Share this:
ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್, (JNCASR) SRF, ಲ್ಯಾಬೋರೇಟರಿ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕ ಸರ್ಕಾರದ ಅಡಿಯಲ್ಲಿ ಬಹಳ ದಿನಗಳಿಂದ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದ್ದು ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಏಪ್ರಿಲ್​ 10 ರ ಮೊದಲು ಸರಿಯಾದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳ ಜೊತೆ ಇಮೇಲ್ (E Mail)  ಕಳುಹಿಸಬಹುದು. 

ಈ ಹುದ್ದೆಯ ಬಗ್ಗೆ  ಸಂಪೂರ್ಣ ಮಾಹಿತಿ ಇಲ್ಲಿದೆ 







































ಸಂಸ್ಥೆಯ ಹೆಸರುಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (JNCASR)
ಹುದ್ದೆಗಳ ಸಂಖ್ಯೆ03
ಉದ್ಯೋಗ ಸ್ಥಳಬೆಂಗಳೂರು - ಕರ್ನಾಟಕ
ಹುದ್ದೆಯ ಹೆಸರುSRF, ಪ್ರಯೋಗಾಲಯ ಸಹಾಯಕ
ಶೈಕ್ಷಣಿಕ ಅರ್ಹತೆಪದವಿ, ಸ್ನಾತಕೋತ್ತರ ಪದವಿ
 ಆಯ್ಕೆ ಪ್ರಕ್ರಿಯೆಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಅರ್ಜಿ ಸಲ್ಲಿಸುವ ಇ-ಮೇಲ್​inamdar@jncasr.ac.in
ವೆಬ್​ಸೈಟ್​ಇಲ್ಲಿ ಕ್ಲಿಕ್ ಮಾಡಿ 
ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ10-04-2022

ಖಾಲಿ ಇರುವ 3 SRF, ಲ್ಯಾಬೋರೇಟರಿ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 10ರ ಒಳಗೆ ಅರ್ಜಿ ಸಲ್ಲಿಸಬಹುದು. ಪದವಿ, ಸ್ನಾತಕೋತ್ತರ ಪದವಿ ಪಡೆದ ಹಾಗೂ 28,32, 50 ವರ್ಷ ಒಳಗಿನ ಅಭ್ಯರ್ಥಿಗಳು ಅಲ್ಲಿ ಸಲ್ಲಿಸಲು ಅವಕಾಶವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.































ಹುದ್ದೆಸಂಖ್ಯೆಶೈಕ್ಷಣಿಕ ಅರ್ಹತೆವೇತನವಯೋಮಿತಿ
ಜೂನಿಯರ್ ರಿಸರ್ಚ್ ಫೆಲೋ (JRF)1ಪದವಿ, ಸ್ನಾತಕೋತ್ತರ ಪದವಿರೂ.31000/-28
ಹಿರಿಯ ಸಂಶೋಧನಾ ಫೆಲೋ (SRF)1ಪದವಿ, ಸ್ನಾತಕೋತ್ತರ ಪದವಿರೂ.35000/-32
ಪ್ರಯೋಗಾಲಯ ಸಹಾಯಕ1ಡಿಪ್ಲೊಮಾ, B.Scರೂ.20000/-50

ಸಂಸ್ಥೆಯ ಹೆಸರು: ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (JNCASR)

ಹುದ್ದೆಗಳ ಸಂಖ್ಯೆ: 3

ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ

ಹುದ್ದೆಯ ಹೆಸರು: SRF, ಪ್ರಯೋಗಾಲಯ ಸಹಾಯಕ

ವೇತನ: ರೂ.20000-35000/- ಪ್ರತಿ ತಿಂಗಳು

ಹುದ್ದೆಯ ವಿವರ

ಜೂನಿಯರ್ ರಿಸರ್ಚ್ ಫೆಲೋ (JRF) 1

ಹಿರಿಯ ಸಂಶೋಧನಾ ಫೆಲೋ (SRF) 1

ಪ್ರಯೋಗಾಲಯ ಸಹಾಯಕ 1

ಇದನ್ನೂ ಓದಿ: ಕರ್ನಾಟಕ ಅಪೆಕ್ಸ್ ಬ್ಯಾಂಕ್​ನಲ್ಲಿ 79 ಹುದ್ದೆಗೆ ಅರ್ಜಿ ಆಹ್ವಾನ - ತಿಂಗಳಿಗೆ 87 ಸಾವಿರ ಸಂಬಳ

 ಶೈಕ್ಷಣಿಕ ಅರ್ಹತೆ

ಜೂನಿಯರ್ ರಿಸರ್ಚ್ ಫೆಲೋ (JRF) ಪದವಿ, ಸ್ನಾತಕೋತ್ತರ ಪದವಿ

ಹಿರಿಯ ಸಂಶೋಧನಾ ಫೆಲೋ (SRF) ಪದವಿ, ಸ್ನಾತಕೋತ್ತರ ಪದವಿ

ಪ್ರಯೋಗಾಲಯ ಸಹಾಯಕ ಡಿಪ್ಲೊಮಾ, B.Sc

ವಯೋಮಿತಿ

ಜೂನಿಯರ್ ರಿಸರ್ಚ್ ಫೆಲೋ (JRF) 28

ಹಿರಿಯ ಸಂಶೋಧನಾ ಫೆಲೋ (SRF) 32

ಪ್ರಯೋಗಾಲಯ ಸಹಾಯಕ 50

ವಯಸ್ಸಿನ ಸಡಿಲಿಕೆ:

ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನಾರ್ಮ್ಸ್ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ವೇತನ ವಿವರ

ಜೂನಿಯರ್ ರಿಸರ್ಚ್ ಫೆಲೋ (JRF) ರೂ.31000/-

ಹಿರಿಯ ಸಂಶೋಧನಾ ಫೆಲೋ (SRF) ರೂ.35000/-

ಪ್ರಯೋಗಾಲಯ ಸಹಾಯಕ ರೂ.20000/-

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, inamdar@jncasr.ac.in ಗೆ 10-04-2022 ರ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬಹುದು.

ವೆಬ್​ಸೈಟ್​: jncasr.ac.in

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ದಿನಾಂಕಗಳು:

ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 24-03-2022

ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 10-04-2022
Published by:Sandhya M
First published: