• Home
  • »
  • News
  • »
  • jobs
  • »
  • JNCASR Recruitment: ರಿಸರ್ಚ್​ ಅಸೋಸಿಯೇಟ್​ ಆಗ್ಬೇಕಾ? ಹಾಗಾದ್ರೆ ಜನವರಿ 31ರ ಒಳಗೆ ಅಪ್ಲೈ ಮಾಡಿ

JNCASR Recruitment: ರಿಸರ್ಚ್​ ಅಸೋಸಿಯೇಟ್​ ಆಗ್ಬೇಕಾ? ಹಾಗಾದ್ರೆ ಜನವರಿ 31ರ ಒಳಗೆ ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಆಸಕ್ತ ಅಭ್ಯರ್ಥಿಗಳು JNCASR ನೇಮಕಾತಿ 2023 ಕುರಿತು ಸಂಪೂರ್ಣ ವಿವರಗಳನ್ನು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಪಡೆದುಕೊಳ್ಳಬಹುದು. ಅಧಿಕೃತ ಅಧಿಸೂಚನೆಯು ಹೊರಬಂದ ನಂತರ, ನೀವು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬಹುದು.

  • News18 Kannada
  • Last Updated :
  • Karnataka, India
  • Share this:

JNCASR ನೇಮಕಾತಿ 2023 ಈಗಾಗಲೇ ಆರಂಭವಾಗಿದೆ. ನೀವೂ ಕೂಡಾ ಅಪ್ಲೈ ಮಾಡಲು ಬಯಸಿದರೆ ಖಂಡಿತಾ ಅಪ್ಲೈ (Apply) ಮಾಡಬಹುದು ಆದರೆ ಅಪ್ಲೈ ಮಾಡಲು ಕೇವಲ 8 ದಿನ ಮಾತ್ರ ಬಾಕಿ ಇದೆ. ಸಂಶೋಧನೆ ಮತ್ತು ಅಭಿವೃದ್ಧಿ ಸಹಾಯಕ ಅಥವಾ ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. jncasr.ac.in ವೆಬ್​ಸೈಟ್​ಗೆ (Website) ಭೇಟಿ ನೀಡುವ ಮೂಲಕ ನೀವು ಆಲ್​ಲೈನ್​ ಮೂಲಕವೂ ಅಪ್ಲೈ ಮಾಡಬಹುದು. ಈಗಾಗಲೇ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. 

ಹುದ್ದೆ  ಸಂಶೋಧನೆ ಮತ್ತು ಅಭಿವೃದ್ಧಿ ಸಹಾಯಕ ಹುದ್ದೆ
ಸಂಸ್ಥೆ JNCASR
ಉದ್ಯೋಗ ಸ್ಥಳ ಬೆಂಗಳೂರು
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 31/01/2023
ಖಾಲಿ ಹುದ್ದೆಗಳ ಸಂಖ್ಯೆ 1
ಸಂಬಳ ತಿಂಗಳಿಗೆ ರೂ.19,000 - ರೂ.28,000

ಇದನ್ನೂ ಓದಿ: Education Expenses: ಶಿಕ್ಷಣ ದುಬಾರಿಯಾಗೋಕೆ ಏನು ಕಾರಣ? ಇಲ್ಲಿದೆ ನೋಡಿ ಸಿಂಪಲ್ ಅನಾಲಿಸಿಸ್


ಹುದ್ದೆ: ಸಂಶೋಧನೆ ಮತ್ತು ಅಭಿವೃದ್ಧಿ ಸಹಾಯಕ ಹುದ್ದೆ


ಸಂಸ್ಥೆ:  JNCASR


ಉದ್ಯೋಗ ಸ್ಥಳ: ಬೆಂಗಳೂರು


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ




ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ ನೀವು ಇನ್ನು ಎಂಟು ದಿನಗಳೊಳಗೆ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಆಸಕ್ತ ಅಭ್ಯರ್ಥಿಗಳು JNCASR ನೇಮಕಾತಿ 2023 ಕುರಿತು ಸಂಪೂರ್ಣ ವಿವರಗಳನ್ನು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಪಡೆದುಕೊಳ್ಳಬಹುದು. ಅಧಿಕೃತ ಅಧಿಸೂಚನೆಯು ಹೊರಬಂದ ನಂತರ, ನೀವು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬಹುದು ಮತ್ತು JNCASR ನೇಮಕಾತಿ 2023 ಗೆ ಅರ್ಜಿ ಸಲ್ಲಿಸಬಹುದು.


ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ನ ಪ್ರಕಾರ ಇಲ್ಲಿ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.


ತಿಂಗಳಿಗೆ ಹತ್ತೊಂಬತ್ತರಿಂದ ಇಪ್ಪತ್ತೆಂಟು ಸಾವಿರ ಸಂಬಳ ನಿಮಗೆ ದೊರೆಯುತ್ತದೆ. ಈಗಲೇ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ನಾವು ನೀಡಿರುವ ಮಾಹಿತಿ ಅನುಸಾರ ಅಪ್ಲೈ ಮಾಡಿ. ಈ ಮೇಲಿನ ಅರ್ಹತೆಗಳನ್ನು ಹೊಂದಿದ್ದರೆ ಈ ಹುದ್ದೆ ನಿಮ್ಮದಾಗುವುದರಲ್ಲಿ ಸಂಶಯವಿಲ್ಲ.

First published: