• Home
  • »
  • News
  • »
  • jobs
  • »
  • Job Alert: ಡೆಲಿವರಿ ಬಾಯ್​ ಕೆಲಸ ಮಾಡಿ ತಿಂಗಳಿಗೆ 25 ಸಾವಿರ ಸಂಬಳ ಪಡೆಯಿರಿ

Job Alert: ಡೆಲಿವರಿ ಬಾಯ್​ ಕೆಲಸ ಮಾಡಿ ತಿಂಗಳಿಗೆ 25 ಸಾವಿರ ಸಂಬಳ ಪಡೆಯಿರಿ

ಜಿಯೋ ಮಾರ್ಟ್​

ಜಿಯೋ ಮಾರ್ಟ್​

ವಿಜಯಪುರದಲ್ಲಿ ಡೆಲಿವರಿ ಬಾಯ್ ಕೆಲಸ ಸಂಬಳ ಇದಾಗಿದ್ದು ನಿಮಗೆ ತಿಂಗಳಿಗೆ 20 ಸಾವಿರ ಸಂಬಳ ನೀಡಲಾಗುತ್ತದೆ. ಆಸಕ್ತಿ ಇದ್ದರೆ ಮತ್ತು ನಿಮ್ಮ ಬಳಿ ಸ್ವಂತ ವಾಹನವಿದ್ದರೆ ಖಂಡಿತ ಅಪ್ಲೈ ಮಾಡಿ ಈ ಹುದ್ದೆ ನಿಮಗೇ ಲಭ್ಯವಾಗುತ್ತದೆ.

  • News18 Kannada
  • Last Updated :
  • Vijayapura, India
  • Share this:

ಕರ್ನಾಟಕದ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಮಾರುಕಟ್ಟೆಗಳಲ್ಲಿ ಒಂದಾದ ಜಿಯೋಮಾರ್ಟ್ ಪ್ರಸ್ತುತ ವಿಜಯಪುರದಲ್ಲಿ (Bijapur) ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ನೇಮಕ ಮಾಡಿಕೊಳ್ಳುತ್ತಿದೆ. ವಿಜಯಪುರದಲ್ಲೇ ಇದ್ದು ಕೆಲಸ ಮಾಡಲು ಆಸಕ್ತಿ (Intreste) ಇರುವವರು ಇಲ್ಲಿ ಅರ್ಜಿ ಸಲ್ಲಿಸಬಹುದು (Apply) ನೀವು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಉತ್ತಮ ವೇತನ (Salary) ಕೂಡಾ ಇದೆ. ಈ ಹುದ್ದೆಯ ಕುರಿತು ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ. ಈ ಹುದ್ದೆಗೆ ಅಪ್ಲೈ ಮಾಡುವವರಿಗೆ ಸ್ವಂತ ವಾಹನ ಇರಬೇಕು. 

ಹುದ್ದೆಡೆಲಿವರಿ ಎಕ್ಸಿಕ್ಯೂಟಿವ್
ಸಂಸ್ಥೆಜಿಯೋ ಮಾರ್ಟ್​
ಸಂಬಳ20,000 INR
ವಿದ್ಯಾರ್ಹತೆ10 ಅಥವಾ 12ನೇ ತರಗತಿ ಪಾಸ್​ ಆಗಿರಬೇಕು
ವಯಸ್ಸುನಿಗದಿಪಡಿಸಿಲ್ಲ
ಅರ್ಜಿ ಸಲ್ಲಿಕೆಇಲ್ಲಿ ಕ್ಲಿಕ್ ಮಾಡಿ
ಕೆಲಸದ ಸಮಯಬೆಳಿಗ್ಗೆ 8 ರಿಂದ ಸಂಜೆ 5

ವಿಜಯಪುರದಲ್ಲಿ ಡೆಲಿವರಿ ಬಾಯ್ ಕೆಲಸ ಸಂಬಳ ಇದಾಗಿದ್ದು ನಿಮಗೆ ತಿಂಗಳಿಗೆ 20 ಸಾವಿರ ಸಂಬಳ ನೀಡಲಾಗುತ್ತದೆ. ಆಸಕ್ತಿ ಇದ್ದರೆ ಮತ್ತು ನಿಮ್ಮ ಬಳಿ ಸ್ವಂತ ವಾಹನವಿದ್ದರೆ ಖಂಡಿತ ಅಪ್ಲೈ ಮಾಡಿ ಈ ಹುದ್ದೆ ನಿಮಗೇ ಲಭ್ಯವಾಗುತ್ತದೆ. ಎಷ್ಟು ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಾರೆ ಎಂದು ತಿಳಿಸಿಲ್ಲ. ಆದರೆ ಹತ್ತಕ್ಕಿಂತ ಹೆಚ್ಚು ಜನರಿಗೆ ಅವಕಾಶವಿದೆ.  ನಿಮ್ಮ ಕೆಲಸ ಹಾಗೂ ಅನುಭವದ ಆಧಾರದ ಮೇಲೆ ನಿಮಗೆ ತಿಂಗಳಿಗೆ 25 ಸಾವಿರ ಸಂಬಳ ಕೂಡ ಸಿಗಬಹುದು. ನೀಡುವ ಸಂಬಳವು ನಿಮ್ಮ ಕೌಶಲ್ಯ, ಅನುಭವ ಮತ್ತು ಸಂದರ್ಶನದಲ್ಲಿನ ಕಾರ್ಯಕ್ಷಮತೆಯನ್ನು ಅವಲಂಬಿಸಿರುತ್ತದೆ.


ವಿದ್ಯಾರ್ಹತೆ:
10 ಅಥವಾ 12ನೇ ತರಗತಿ ಪಾಸ್​ ಆಗಿರಬೇಕು. 
ಫ್ರೆಶರ್ ಆಗಿರುವ ಜನರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಕನ್ನಡ ಮಾತನಾಡಲು ಬರಬೇಕು.
ಇಂಗ್ಲೀಷ್​ ತಿಳಿದರಬೇಕೆಂದಿಲ್ಲ.
ಪುರುಷರು ಮಾತ್ರ ಈ ಹುದ್ದೆಗೆ ಅಪ್ಲೈ ಮಾಡಬಹುದು.


ಇದನ್ನೂ ಓದಿ: ಧಾರವಾಡ ಕೃಷಿ ವಿವಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಆಹ್ವಾನ


ಉದ್ಯೋಗ ಸ್ಥಳ: ವಿಜಯಪುರ


ಕೆಲಸದ ಸಮಯ:  8 AM - 5 PM


ವಿಜಯಪುರ ಪ್ರದೇಶದ ಗ್ರಾಹಕರಿಗೆ ಪ್ಯಾಕೇಜ್‌ಗಳನ್ನು ಸುರಕ್ಷಿತವಾಗಿ ಮತ್ತು ಸಮಯೋಚಿತವಾಗಿ ತಲುಪಿಸುವ ಕೆಲಸ ಇದಾಗಿರುತ್ತದೆ. ಯಾರಾದರೂ ವಿತರಣೆಯೊಂದಿಗೆ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದರೆ, ಅದನ್ನು ಬಿಜಾಪುರದಲ್ಲಿ ಸೀನಿಯರ್ ಅಸೋಸಿಯೇಟ್ ಪೋಸ್ಟ್ ಎಂದು ಪರಿಗಣಿಸಲಾಗುತ್ತದೆ.  ಆದಷ್ಟು ಬೇಗ ಅಪ್ಲೈ ಮಾಡಿ ಈ ಕೆಲಸ ನಿಮ್ಮದಾಗಿಸಿಕೊಳ್ಳಿ

First published: