ನೀವು ಉದ್ಯೋಗ ಬಯಸುತ್ತಿದ್ದರೆ ಖಂಡಿತ ಇಲ್ಲೊಂದು ಒಳ್ಳೆಯ ಅವಕಾಶ (Opportunity) ನಿಮಗಾಗಿ ಕಾದಿದೆ. ಭಾರತದ (India) ಅತಿದೊಡ್ಡ ಟೆಲಿಕಾಂ ಮತ್ತು ಫೈಬರ್ ಇಂಟರ್ನೆಟ್ ಸೇವಾ ಪೂರೈಕೆದಾರ ಅಂದರೆ ರಿಲಯನ್ಸ್ ಜಿಯೋ (jio) ಪ್ರಸ್ತುತ ದಾಸನಪುರ ಬೆಂಗಳೂರು ಪ್ರಾಂತ್ಯದಲ್ಲಿ ಹೋಮ್ ಸೇಲ್ಸ್ ಆಫೀಸರ್ ಉದ್ಯೋಗಗಳಿಗೆ ನೇಮಕ (Recruitment) ಮಾಡಿಕೊಳ್ಳುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು. ಆನ್ಲೈನ್ (Online) ಮೂಲಕವೂ ನೀವು ಅಪ್ಲೈ ಮಾಡಬಹುದು. ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಿರಿ.
ಹುದ್ದೆ | ಹೋಮ್ ಸೇಲ್ಸ್ ಆಫೀಸರ್ |
ಸಂಸ್ಥೆ | ರಿಲಯನ್ಸ್ ಜಿಯೋ |
ಉದ್ಯೋಗ ಸ್ಥಳ | ದಾಸನಪುರ ಬೆಂಗಳೂರು |
ಸಂಬಳ | ನಿಗದಿಪಡಿಸಿಲ್ಲ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಅನುಭವ | ಒಂದು ವರ್ಷದ ಅನುಭವ ಇದ್ದರೆ ಉತ್ತಮ |
ಹುದ್ದೆ: ಹೋಮ್ ಸೇಲ್ಸ್ ಆಫೀಸರ್
ಸಂಸ್ಥೆ: ರಿಲಯನ್ಸ್ ಜಿಯೋ
ಇದನ್ನೂ ಓದಿ: Banking Job: ಬೆಂಗಳೂರಿನ ICICI ಬ್ಯಾಂಕ್ನಲ್ಲಿ ಆಫೀಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಅಪ್ಲೈ ಮಾಡಿ
ಸಂಬಳ: ನಿಗದಿಪಡಿಸಿಲ್ಲ
1. ಅಭ್ಯರ್ಥಿಯು ಬಿಟ್ ಸೇಲ್ಸ್ ಜ್ಞಾನದೊಂದಿಗೆ ಟೆಲಿ-ಕಾಮ್ ಉದ್ಯಮದ ಮೂಲಭೂತ ತಿಳುವಳಿಕೆಯನ್ನು ಹೊಂದಿರಬೇಕು.
2. ಹೊರಹೋಗುವ ಮಾರಾಟದ ಅನುಭವವನ್ನು ಹೊಂದಿರಬೇಕು.
3. ಸಂವಹನ ಕೌಶಲ್ಯ ಉತ್ತಮವಾಗಿರಬೇಕು.
4. ಎರಡಕ್ಕಿಂತ ಹೆಚ್ಚಿನ ಭಾಷೆ ತಿಳಿದಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
ಅಧಿಕೃತ ಜಾತಲಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.
ಆದಷ್ಟು ಬೇಗ ಅಪ್ಲೈ ಮಾಡಿ ಈ ಉದ್ಯೋಗ ನಿಮ್ಮದಾಗಿಸಿಕೊಳ್ಳಿ. ಅತ್ಯುತ್ತಮ ಕಂಪನಿಯಲ್ಲಿ ಕೆಲಸ ಮಾಡುವ ಅವಕಾಶ ಹೊಂದಿ ನಿಮ್ಮ ಅನುಭವಕ್ಕೆ ತಕ್ಕಂತೆ ಸ್ಯಾಲರಿ ಪಡೆಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ