• Home
  • »
  • News
  • »
  • jobs
  • »
  • Government Job: SSLC, ITI ಪಾಸಾದವರಿಗೆ ಬಂಪರ್ ಉದ್ಯೋಗ, ತಿಂಗಳಿಗೆ 69 ಸಾವಿರ ಸಂಬಳ

Government Job: SSLC, ITI ಪಾಸಾದವರಿಗೆ ಬಂಪರ್ ಉದ್ಯೋಗ, ತಿಂಗಳಿಗೆ 69 ಸಾವಿರ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉದ್ಯೋಗಾಂಕ್ಷಿಗಳು ಡಿಸೆಂಬರ್ 22, 202ಕ್ಕೆ ಮುನ್ನ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು.

  • News18 Kannada
  • Last Updated :
  • New Delhi, India
  • Share this:

    ITBP Recruitment 2022: ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆ( Indo-Tibetan Border Police Force)ಯಲ್ಲಿ 287 ಕಾನ್ಸ್​ಟೇಬಲ್(ಟ್ರೇಡ್ಸ್​ಮ್ಯಾನ್​) ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ದೇಶದ ರಕ್ಷಣಾ ವಲಯದಲ್ಲಿ ಉದ್ಯೋಗ(Job) ಮಾಡಲು ಬಯಸುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಉದ್ಯೋಗಾಂಕ್ಷಿಗಳು ಡಿಸೆಂಬರ್ 22, 202ಕ್ಕೆ ಮುನ್ನ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆ
    ಹುದ್ದೆಯ ಹೆಸರುಕಾನ್ಸ್​ಟೇಬಲ್
    ಒಟ್ಟು ಹುದ್ದೆ287
    ವಿದ್ಯಾರ್ಹತೆ10ನೇ ತರಗತಿ, ITI, ಡಿಪ್ಲೋಮಾ
    ಸ್ಥಳಭಾರತ
    ವೇತನಮಾಸಿಕ ₹ 21,700-69,100
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ23/11/2022
    ಅರ್ಜಿ ಸಲ್ಲಿಸಲು ಕೊನೆ ದಿನ22/12/2022


    ಹುದ್ದೆಯ ಮಾಹಿತಿ:


    ಕಾನ್ಸ್​ಟೇಬಲ್ (ಟೈಲರ್)- 18
    ಕಾನ್ಸ್​ಟೇಬಲ್ (ಗಾರ್ಡನರ್)- 16
    ಕಾನ್ಸ್​ಟೇಬಲ್ (ಕೋಬ್ಲರ್)- 31
    ಕಾನ್ಸ್​ಟೇಬಲ್ (ಸಫಾಯಿ ಕರ್ಮಾಚಾರಿ)- 78
    ಕಾನ್ಸ್​ಟೇಬಲ್ (ವಾಶರ್​ಮ್ಯಾನ್)- 89
    ಕಾನ್ಸ್​ಟೇಬಲ್ (ಬಾರ್ಬರ್)- 55


    ಇದನ್ನೂ ಓದಿ: IBPS Recruitment: 710 ವಿಶೇಷಾಧಿಕಾರಿ ಹುದ್ದೆಗಳ ನೇಮಕಾತಿ, ಪದವಿ ಆಗಿದ್ರೆ ಕೂಡಲೇ ಅರ್ಜಿ ಹಾಕಿ


    ವಿದ್ಯಾರ್ಹತೆ:
    ಕಾನ್ಸ್​ಟೇಬಲ್ (ಟೈಲರ್)- 10ನೇ ತರಗತಿ, ಡಿಪ್ಲೋಮಾ, ಐಟಿಐ
    ಕಾನ್ಸ್​ಟೇಬಲ್ (ಗಾರ್ಡನರ್)- 10ನೇ ತರಗತಿ, ಡಿಪ್ಲೋಮಾ, ಐಟಿಐ
    ಕಾನ್ಸ್​ಟೇಬಲ್ (ಕೋಬ್ಲರ್)- 10ನೇ ತರಗತಿ, ಡಿಪ್ಲೋಮಾ, ಐಟಿಐ
    ಕಾನ್ಸ್​ಟೇಬಲ್ (ಸಫಾಯಿ ಕರ್ಮಾಚಾರಿ)- 10ನೇ ತರಗತಿ
    ಕಾನ್ಸ್​ಟೇಬಲ್ (ವಾಶರ್​ಮ್ಯಾನ್)- 10ನೇ ತರಗತಿ
    ಕಾನ್ಸ್​ಟೇಬಲ್ (ಬಾರ್ಬರ್)- 10ನೇ ತರಗತಿ


    ವಯೋಮಿತಿ:
    ಕಾನ್ಸ್​ಟೇಬಲ್ (ಟೈಲರ್): 18-23 ವರ್ಷ
    ಕಾನ್ಸ್​ಟೇಬಲ್ (ಗಾರ್ಡನರ್) : 18-23 ವರ್ಷ
    ಕಾನ್ಸ್​ಟೇಬಲ್ (ಕೋಬ್ಲರ್) : 18-23 ವರ್ಷ
    ಕಾನ್ಸ್​ಟೇಬಲ್ (ಸಫಾಯಿ ಕರ್ಮಾಚಾರಿ) : 18-25 ವರ್ಷ
    ಕಾನ್ಸ್​ಟೇಬಲ್ (ವಾಶರ್​ಮ್ಯಾನ್): 18-25 ವರ್ಷ
    ಕಾನ್ಸ್​ಟೇಬಲ್ (ಬಾರ್ಬರ್) : 18-25 ವರ್ಷ


    ವಯೋಮಿತಿ ಸಡಿಲಿಕೆ:
    ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ ಇರುತ್ತದೆ.


    ಅರ್ಜಿ ಶುಲ್ಕ:
    ಎಸ್​​ಸಿ/ಎಸ್​ಟಿ/ಮಹಿಳಾ/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
    ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ
    ಪಾವತಿಸುವ ಬಗೆ: ಆನ್​ಲೈನ್​


    ಆಯ್ಕೆ ಪ್ರಕ್ರಿಯೆ:
    ಪಿಇಟಿ
    ಪಿಎಸ್​ಟಿ
    ಲಿಖಿತ ಪರೀಕ್ಷೆ
    ದಾಖಲಾತಿ ಪರಿಶೀಲನೆ
    ಟ್ರೇಡ್ ಟೆಸ್ಟ್​
    ಮೆಡಿಕಲ್ ಟೆಸ್ಟ್​


    ಇದನ್ನೂ ಓದಿ: JOBS: ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ BE, B Tech ಆದವರಿಗೆ ಉದ್ಯೋಗ, ಮಾಸಿಕ ವೇತನ 50 ಸಾವಿರ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23/11/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22/12/2022

    Published by:Latha CG
    First published: