ISRO VSSC Recruitment: ಪದವೀಧರರಿಗೆ ಇಸ್ರೋ ಬಂಪರ್ ಆಫರ್ - 315 ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ಅಪ್ಲೈ ಮಾಡಿ

Job Alert: 315 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಏಪ್ರಿಲ್​ 4ರ ಒಳಗೆ ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು (ISRO VSSC) 315 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಬ್ಯಾಚುಲರ್ ಡಿಗ್ರಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್​ 4ರ ತನಕ ಅವಕಾಶವಿದೆ. ಆಫ್‌ಲೈನ್ (Postal) ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ನಮೂನೆಯನ್ನು ಅಧಿಕೃತ ವೆಬ್‌ಸೈಟ್ www.vssc ನಿಂದ ಡೌನ್‌ಲೋಡ್ ಮಾಡಿಕೊಂಡು ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿತ ಸಂಸ್ಥೆಯ ವಿಳಾಸಕ್ಕೆ ಕಳುಹಿಸಿ.  ಈ ಹುದ್ದೆಗೆ ಸಂಬಂಧಪಟ್ಟ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿಯನ್ನು ನಿಮಗಾಗಿ ನಾವಿಲ್ಲಿ ನೀಡಿದ್ದು, ಇವುಗಳ ಸಹಾಯದಿಂದ ಉತ್ತಮ ಅವಕಾಶ ಪಡೆದುಕೊಳ್ಳಿ.   











































ಸಂಸ್ಥೆವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ISRO VSSC)
ಹುದ್ದೆಗಳುಟ್ರೇಡ್ ಅಪ್ರೆಂಟಿಸ್​
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ24.03.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ04.04.2022
ಒಟ್ಟು ಹುದ್ದೆಗಳು315
ವಿದ್ಯಾರ್ಹತೆನ್ಯಾಷನಲ್ ಟ್ರೇಡ್ ಸರ್ಟೀಫಿಕೇಟ್
ಬಿಎಸ್ ಇ ಕೆಮಿಸ್ಟ್ರಿ
ವೇತನತಿಂಗಳಿಗೆ ರೂ 8050
PASAA: ತಿಂಗಳಿಗೆ ರೂ 7700
ರೂ 9000
ವಯೋಮಿತಿಗರಿಷ್ಠ 30 ವರ್ಷ
ಅರ್ಜಿ ಕಳುಹಿಸುವ ವಿಳಾಸಹಿರಿಯ ಆಡಳಿತಾಧಿಕಾರಿ,ನೇಮಕಾತಿ ಮತ್ತು ವಿಮರ್ಶೆ ವಿಭಾಗ,VSSC,ತಿರುವನಂತಪುರಂ – 695022
ವೆಬ್​ಸೈಟ್​ಇಲ್ಲಿ ಕ್ಲಿಕ್ ಮಾಡಿ

315 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಏಪ್ರಿಲ್​ 4ರ ಒಳಗೆ ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನ್ಯಾಷನಲ್ ಟ್ರೇಡ್​ ಸರ್ಟೀಫಿಕೇಟ್​ ಹೊಂದಿರಬೇಕು ಮತ್ತು  ಬಿಎಸ್​ ಇ ಕೆಮಿಸ್ಟ್ರಿ/ ಫಿಸಿಕ್ಸ್ ಪದವಿ ಪೂರ್ಣಗೊಳಿಸಿರಬೇಕು. ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ಸ್ಟೈಫಂಡ್​ ನೀಡಲಾಗುತ್ತದೆ.

ಸಂಸ್ಥೆ: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ISRO VSSC)

ಹುದ್ದೆಗಳು : ಟ್ರೇಡ್ ಅಪ್ರೆಂಟಿಸ್

​ ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24.03.2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04.04.2022

ಒಟ್ಟು ಹುದ್ದೆಗಳು: 315 

ಹುದ್ದೆಯ ವಿವರ

ಎಲೆಕ್ಟ್ರಿಕ್ ಮೆಕ್ಯಾನಿಕ್ 40

ಫಿಟ್ಟರ್ 47

ಟ್ಯೂನರ್ 20

ಮ್ಯಾಕನಿಕ್ (ಎಸಿ) 18

ಮೆಷಿನಿಸ್ಟ್​ 20

ಮೆಕ್ಯಾನಿಕ್ ಮೋಟರ್ ವೆಹಿಕಲ್ 10

ಎಲೆಕ್ಟ್ರಿಷಿಯನ್ 10

ಎಲೆಕ್ಟ್ರೋಪ್ಲೇಟರ್ 04

ಇದನ್ನೂ ಓದಿ: ದ್ವಿತೀಯ ಪಿಯುಸಿ ಆಗಿದ್ರೆ ನಿಮಗಾಗಿ ಇಲ್ಲಿದೆ ಅವಕಾಶ - 500 ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಹಾಕಿ

PASAA 50

ವೆಲ್ಡರ್​ 06

ಡೀಸೆಲ್ ಮೆಕ್ಯಾನಿಕ್ 10

ಪ್ಲಬರ್ 11

ಫೌಂಡ್ರೀಮ್ಯಾನ್ 03

ಮೆಕ್ಯಾನಿಕಲ್ ಡ್ಯ್ರಾಗ್ಸ್ಟ್​ಮ್ಯಾನ್​ 28

ಲ್ಯಾಬ್​ ಅಸಿಸ್ಟೆಂಟ್​ 20

ಶೈಕ್ಷಣಿಕ ಅರ್ಹತೆ

ನ್ಯಾಷನಲ್ ಟ್ರೇಡ್​ ಸರ್ಟೀಫಿಕೇಟ್

​ಬಿಎಸ್​ ಇ ಕೆಮಿಸ್ಟ್ರಿ/ ಫಿಸಿಕ್ಸ್

ವೇತನ ವಿವರತಿಂಗಳಿಗೆ ರೂ 8050 - ರೂ 9000

PASAA: ತಿಂಗಳಿಗೆ ರೂ 7700

 ವಯಸ್ಸಿನ ಮಿತಿ

ಗರಿಷ್ಠ ವಯಸ್ಸಿನ ಮಿತಿ 30 ವರ್ಷಗಳ ಒಳಗಿರಬೇಕು.

 ವಯೋಮಿತಿ ಸಡಿಲಿಕೆ

ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ

ಉದ್ಯೋಗ ಸ್ಥಳ

ತಿರುವನಂತಪುರಂ – ಕೇರಳ

ಆಯ್ಕೆ ಪ್ರಕ್ರಿಯೆ

ಡಾಕ್ಯುಮೆಂಟ್ ಪರಿಶೀಲನೆ

ವೈಯಕ್ತಿಕ ಸಂದರ್ಶನ

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಅರ್ಜಿ ಕಳುಹಿಸುವ ವಿಳಾಸ

ಹಿರಿಯ ಆಡಳಿತಾಧಿಕಾರಿ,ನೇಮಕಾತಿ ಮತ್ತು ವಿಮರ್ಶೆ ವಿಭಾಗ,

VSSC,ತಿರುವನಂತಪುರಂ –

695022
Published by:Sandhya M
First published: