IRCON Recruitment 2022: ರೈಲ್ವೇ ಕನ್ಸ್ಟ್ರಕ್ಷನ್ ಕಂಪೆನಿ ಲಿಮಿಟೆಡ್​ನಲ್ಲಿ 23 ಹುದ್ದೆಗೆ ಅರ್ಜಿ ಹಾಕಿ - ತಿಂಗಳಿಗೆ 2 ಲಕ್ಷದವರೆಗೆ ಸಂಬಳ

Job News: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ircon.org ಅಧಿಕೃತ ವೆಬ್‌ಸೈಟ್‌ನಲ್ಲಿ 01-04-2022 ರಿಂದ 23-04-2022 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

23 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

23 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

  • Share this:
IRCON Recruitment 2022: ಇಂಡಿಯನ್ ರೈಲ್ವೇ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ (Indian Railway Construction Company)  (IRCON) ಕಾರ್ಯನಿರ್ವಾಹಕ, ಜಂಟಿ ಜನರಲ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳು ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಭಾರತದ ಯಾವುದೇ ಸ್ಥಳದಲ್ಲಿ ಕೆಲಸ ಮಾಡಲು ಸಿದ್ದರಿರಬೇಕು. ಬಹಳ ದಿನಗಳಿಂದ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಏಪ್ರಿಲ್​ 23ರ ಮೊದಲು ಆನ್‌ಲೈನ್ ಮತ್ತು ಆಫ್‌ಲೈನ್‌ ಎರೆಡರಲ್ಲೂ ಅರ್ಜಿ ಹಾಕಬಹುದು. 

ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ











































ಸಂಸ್ಥೆಯ ಹೆಸರುಇಂಡಿಯನ್ ರೈಲ್ವೇ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ (IRCON)
ಹುದ್ದೆಗಳ ಸಂಖ್ಯೆ23
ಉದ್ಯೋಗ ಸ್ಥಳಭಾರತದಾದ್ಯಂತ
ಹುದ್ದೆಯ ಹೆಸರುಕಾರ್ಯನಿರ್ವಾಹಕ, ಜಂಟಿ ಜನರಲ್ ಮ್ಯಾನೇಜರ್
ವೇತನರೂ.30000-220000/- ಪ್ರತಿ ತಿಂಗಳು
ಅರ್ಜಿ ಶುಲ್ಕUR/OBC ಅಭ್ಯರ್ಥಿಗಳು: ರೂ.1000/-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ23-04-2022
ಅರ್ಜಿಯ ಹಾರ್ಡ್ ಪ್ರತಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ26-04-2022
ವೆಬ್​ಸೈಟ್ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಅರ್ಜಿ ಹಾಕಿ

ಖಾಲಿ ಇರುವ 23 ಕಾರ್ಯನಿರ್ವಾಹಕ, ಜಂಟಿ ಜನರಲ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಇಂಡಿಯನ್ ರೈಲ್ವೇ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ ಅರ್ಜಿ ಆಹ್ವಾನಿಸಿದ್ದು, ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.30000-220000/- ವೇತನ ನೀಡಲಾಗುತ್ತದೆ. ಇನ್ನು ಈ ಹುದ್ದೆಗೆ ಏಪ್ರಿಲ್​ 23ರ ಒಳಗೆ ಅರ್ಜಿ ಹಾಕಬೇಕಿದ್ದು ಹಾಗೆಯೇ ಭಾರತದ ಯಾವುದೇ ಸ್ಥಳದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.



























































ಹುದ್ದೆಸಂಖ್ಯೆಶೈಕ್ಷಣಿಕ ಅರ್ಹತೆವಯೋಮಿತಿವೇತನ
ಜಂಟಿ ಜನರಲ್ ಮ್ಯಾನೇಜರ್/ಎಸ್&ಟಿ1ಯಾವುದೇ ಪದವಿ45ರೂ .80000-220000/-
ಡಿ. ಜನರಲ್ ಮ್ಯಾನೇಜರ್/ಎಸ್&ಟಿ1ಯಾವುದೇ ಪದವಿ41ರೂ .70000-200000/-
ಮ್ಯಾನೇಜರ್/ಎಸ್&ಟಿ1ಯಾವುದೇ ಪದವಿ37ರೂ .60000-180000/-
ಡಿ. ಮ್ಯಾನೇಜರ್/ಎಸ್&ಟಿ2ಯಾವುದೇ ಪದವಿ33ರೂ ..50000-160000/-
ಸಹಾಯಕ ವ್ಯವಸ್ಥಾಪಕ/ಎಸ್&ಟಿ7ಯಾವುದೇ ಪದವಿ30ರೂ .40000-140000/-
ಸಹಾಯಕ ವ್ಯವಸ್ಥಾಪಕ/ಎಲೆಕ್ಟ್ರಿಕಲ್ (ಇ-1)5ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ30ರೂ .40000-140000/-
ಕಾರ್ಯನಿರ್ವಾಹಕ/ಎಲೆಕ್ಟ್ರಿಕಲ್6ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ33ರೂ .30000-120000/-

 ಸಂಸ್ಥೆಯ ಹೆಸರು: ಇಂಡಿಯನ್ ರೈಲ್ವೇ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ (IRCON)

ಹುದ್ದೆಗಳ ಸಂಖ್ಯೆ: 23

ಉದ್ಯೋಗ ಸ್ಥಳ: ಭಾರತದಾದ್ಯಂತ

ಹುದ್ದೆಯ ಹೆಸರು: ಕಾರ್ಯನಿರ್ವಾಹಕ, ಜಂಟಿ ಜನರಲ್ ಮ್ಯಾನೇಜರ್

ವೇತನ: ರೂ.30000-220000/- ಪ್ರತಿ ತಿಂಗಳು

ಹುದ್ದೆಯ ವಿವರ 

ಜಂಟಿ ಜನರಲ್ ಮ್ಯಾನೇಜರ್/ಎಸ್&ಟಿ 1

ಡಿ. ಜನರಲ್ ಮ್ಯಾನೇಜರ್/ಎಸ್&ಟಿ 1

ಮ್ಯಾನೇಜರ್/ಎಸ್&ಟಿ 1

ಡಿ. ಮ್ಯಾನೇಜರ್/ಎಸ್&ಟಿ 2

ಸಹಾಯಕ ವ್ಯವಸ್ಥಾಪಕ/ಎಸ್&ಟಿ 7

ಸಹಾಯಕ ವ್ಯವಸ್ಥಾಪಕ/ಎಲೆಕ್ಟ್ರಿಕಲ್ (ಇ-1) 5

ಕಾರ್ಯನಿರ್ವಾಹಕ/ಎಲೆಕ್ಟ್ರಿಕಲ್ 6

ಶೈಕ್ಷಣಿಕ ಅರ್ಹತೆ

ಜಂಟಿ ಜನರಲ್ ಮ್ಯಾನೇಜರ್/ಎಸ್&ಟಿ : ಯಾವುದೇ ಪದವಿ

ಡಿ. ಜನರಲ್ ಮ್ಯಾನೇಜರ್/ಎಸ್&ಟಿ : ಯಾವುದೇ ಪದವಿ

ಮ್ಯಾನೇಜರ್/ಎಸ್&ಟಿ: ಯಾವುದೇ ಪದವಿ

ಡಿ. ಮ್ಯಾನೇಜರ್/ಎಸ್&ಟಿ: ಯಾವುದೇ ಪದವಿ

ಸಹಾಯಕ ವ್ಯವಸ್ಥಾಪಕ/ಎಸ್&ಟಿ: ಯಾವುದೇ ಪದವಿ

ಸಹಾಯಕ ವ್ಯವಸ್ಥಾಪಕ/ಎಲೆಕ್ಟ್ರಿಕಲ್: ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ

ಕಾರ್ಯನಿರ್ವಾಹಕ/ಎಲೆಕ್ಟ್ರಿಕಲ್: ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ

ವಯೋಮಿತಿ

ಜಂಟಿ ಜನರಲ್ ಮ್ಯಾನೇಜರ್/ಎಸ್&ಟಿ : 45

ಡಿ. ಜನರಲ್ ಮ್ಯಾನೇಜರ್/ಎಸ್&ಟಿ : 41

ಮ್ಯಾನೇಜರ್/ಎಸ್&ಟಿ: 37

ಡಿ. ಮ್ಯಾನೇಜರ್/ಎಸ್&ಟಿ : 33

ಸಹಾಯಕ ವ್ಯವಸ್ಥಾಪಕ/ಎಸ್&ಟಿ : 30

ಸಹಾಯಕ ವ್ಯವಸ್ಥಾಪಕ/ಎಲೆಕ್ಟ್ರಿಕಲ್ (ಇ-1) : 30

ಕಾರ್ಯನಿರ್ವಾಹಕ/ಎಲೆಕ್ಟ್ರಿಕಲ್ : 33

 ವಯಸ್ಸಿನ ಸಡಿಲಿಕೆ:

ಭಾರತೀಯ ರೈಲ್ವೆ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಇದನ್ನೂ ಓದಿ: SSLC ಆಗಿದ್ರೆ ಇಲ್ಲಿದೆ ಅವಕಾಶ - ಗದಗ ಇ-ಕೋರ್ಟ್​ನಲ್ಲಿ 11 ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ

SC/ST/EWS/ಮಾಜಿ ಸೈನಿಕ ಅಭ್ಯರ್ಥಿಗಳು: ಶುಲ್ಕವಿಲ್ಲ

UR/OBC ಅಭ್ಯರ್ಥಿಗಳು: ರೂ.1000/-

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಜಂಟಿ ಜನರಲ್ ಮ್ಯಾನೇಜರ್/ಎಸ್&ಟಿ : Rs.80000-220000/-

ಡಿ. ಜನರಲ್ ಮ್ಯಾನೇಜರ್/ಎಸ್&ಟಿ : Rs.70000-200000/-

ಮ್ಯಾನೇಜರ್/ಎಸ್&ಟಿ: Rs.60000-180000/-

ಡಿ. ಮ್ಯಾನೇಜರ್/ಎಸ್&ಟಿ :Rs.50000-160000/-

ಸಹಾಯಕ ವ್ಯವಸ್ಥಾಪಕ/ಎಸ್&ಟಿ : Rs.40000-140000/-

ಸಹಾಯಕ ವ್ಯವಸ್ಥಾಪಕ/ಎಲೆಕ್ಟ್ರಿಕಲ್ (ಇ-1) : Rs.40000-140000/-

ಕಾರ್ಯನಿರ್ವಾಹಕ/ಎಲೆಕ್ಟ್ರಿಕಲ್ : Rs.30000-120000/-

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ircon.org ಅಧಿಕೃತ ವೆಬ್‌ಸೈಟ್‌ನಲ್ಲಿ 01-04-2022 ರಿಂದ 23-04-2022 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಆನ್‌ಲೈನ್ ಅರ್ಜಿ ನಮೂನೆಯ ಹಾರ್ಡ್ ಪ್ರತಿಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ IRCON ಇಂಟರ್ನ್ಯಾಷನಲ್ ಲಿಮಿಟೆಡ್, C-4, ಜಿಲ್ಲಾ ಕೇಂದ್ರ, ಸಾಕೇತ್, ನವದೆಹಲಿ - 110017 ಗೆ ಕಳುಹಿಸಬೇಕಾಗುತ್ತದೆ.

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01-04-2022

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-04-2022

ಆನ್‌ಲೈನ್ ಅರ್ಜಿಯ ಹಾರ್ಡ್ ಪ್ರತಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ: 26-04-2022

ವೆಬ್​ಸೈಟ್​: ircon.org

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಅರ್ಜಿ ಸಲ್ಲಿಸುವ ಲಿಂಕ್ : ಇಲ್ಲಿ ಅರ್ಜಿ ಸಲ್ಲಿಸಿ

ಯಾವುದೇ ಅನುಮಾನ/ಪ್ರಶ್ನೆ ಇದ್ದಲ್ಲಿ ದಯವಿಟ್ಟು recruitment@ircon.org ನಲ್ಲಿ ನಮಗೆ ಮೇಲ್ ಮಾಡಿ.
Published by:Sandhya M
First published: