Indian Railway Recruitment: ರೈಲ್ವೆ ಶಿಕ್ಷಕರ ಭರ್ತಿಗೆ ಅರ್ಜಿ ಆಹ್ವಾನ, ತಿಂಗಳಿಗೆ 27 ಸಾವಿರ ಸಂಬಳ

Indian Railway Recruitment: ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ. ರೈಲ್ವೆ ಶಿಕ್ಷಕರ ನೇಮಕಾತಿ ಆರಂಭ ಇಂದೇ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತೀಯ ರೈಲ್ವೆ ಇಲಾಖೆಯು, ರೈಲ್ವೆ ಶಿಕ್ಷಕರ (Teacher) ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಸೆಂಟ್ರಲ್ ರೈಲ್ವೆಯು ಹುದ್ದೆಗಳಿಗೆ ನೇರ ಸಂದರ್ಶನವನ್ನು ನಡೆಸುತ್ತಿದೆ. ರೈಲ್ವೇ (Railway) ಶಿಕ್ಷಕರ ನೇಮಕಾತಿಯಲ್ಲಿ ಪ್ರಾಥಮಿಕ ಶಿಕ್ಷಕರ (PRT), ತರಬೇತಿ ಪಡೆದ ಪದವೀಧರ ಶಿಕ್ಷಕರು (PGT), ಮತ್ತು ಸ್ನಾತಕೋತ್ತರ ಶಿಕ್ಷಕರ (PGT) ಹುದ್ದೆಗೆ ನೇಮಕಾತಿಗಾಗಿ ಕೇಂದ್ರ ರೈಲ್ವೆ ಸಂದರ್ಶನಗಳನ್ನು (interview) ನಡೆಸುತ್ತಿದೆ. ಸಂದರ್ಶನವು 04 ಅಕ್ಟೋಬರ್ 2022 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಡೆಯಲಿದೆ . ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು DRM ಕಚೇರಿ ಭುಸಾವಲ್‌ನಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು.



















































ಹುದ್ದೆರೈಲ್ವೆ ಶಿಕ್ಷಕರು
ಸಂಸ್ಥೆಭಾರತೀಯ ರೈಲ್ವೆ
ವಿದ್ಯಾರ್ಹತೆ ಪದವಿ, ಸ್ನಾತಕೋತ್ತರ ಪದವಿ
ವಯಸ್ಸು 18 ರಿಂದ 65 ವರ್ಷಗಳು
ಹುದ್ದೆಗಳ ಸಂಖ್ಯೆ 22
ಸಂದರ್ಶನ ನಡೆಯುವ ದಿನ 04 October 2022
ಸಂದರ್ಶನ ಸಮಯ10 AM to 5 PM
 ಪ್ರಾಥಮಿಕ ಶಿಕ್ಷಕರ ಸಂಬಳ 21250/-
ಪದವೀಧರ ಶಿಕ್ಷಕರ ಸಂಬಳ26250/-
ಸ್ನಾತಕೋತ್ತರ ಶಿಕ್ಷಕರ ಸಂಬಳ27500/-
ಆಯ್ಕೆ ಪ್ರಕ್ರಿಯೆನೇರ ಸಂದರ್ಶನ
ವಿಳಾಸDRM ಕಚೇರಿ ಭುಸಾವಲ್

ಪ್ರಾಥಮಿಕ, ಪ್ರೌಢ ಹಾಗೂ ಸ್ನಾತಕೋತ್ತರ ಪದವಿ ರೈಲ್ವೆ ಶಿಕ್ಷಕರ ನೇರ ನೇಮಕಾತಿ ಆರಂಭಗೊಂಡಿದೆ ಆಸಕ್ತರು ಅರ್ಜಿ ಸಲ್ಲಿಸಬಹುದು, ಆಕರ್ಷಕ ಸಂಬಳವೂ ಇರುವ ಈ ಹುದ್ದೆಗೆ 22 ಸ್ಥಾನಗಳು ಭರ್ತಿಯಾಗಬೇಕಿದೆ. ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ. ಸಂದರ್ಶನವು 04 ಅಕ್ಟೋಬರ್ 2022 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಡೆಯಲಿದೆ . ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು DRM ಕಚೇರಿ ಭುಸಾವಲ್‌ನಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು.

ಸಂದರ್ಶನದ ದಿನಾಂಕ - 04 ಅಕ್ಟೋಬರ್ 2022

ಸಂದರ್ಶನದ ಸಮಯ - ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ

ಸ್ಥಳ - DRM ಕಚೇರಿ ಭೂಸಾವಲ್.

ಖಾಲಿ ಹುದ್ದೆಗಳು:
ರಸಾಯನಶಾಸ್ತ್ರ 1, ಆಂಗ್ಲ 1, ಹಿಂದಿ 1, ಗಣಿತ 1, ಅರ್ಥಶಾಸ್ತ್ರ 1

ಇದನ್ನೂ ಓದಿ: ಡಿಆರ್​ಡಿಒದಲ್ಲಿ 1901 ಹುದ್ದೆ ನೇಮಕಾತಿ; ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ



ಶೈಕ್ಷಣಿಕ ಅರ್ಹತೆ:
ಪಿಜಿ ಶಿಕ್ಷಕರು - ಸಂಬಂಧಪಟ್ಟ ವಿಷಯದಲ್ಲಿNCERT ಪ್ರಾದೇಶಿಕ ಶಿಕ್ಷಣದ ಎರಡು ವರ್ಷಗಳ ಸ್ನಾತಕೋತ್ತರ MSC ಕೋರ್ಸ್ ಅಥವಾ ಕನಿಷ್ಠ 50% ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. B.Ed ಅಥವಾ ತತ್ಸಮಾನ ಪದವಿ ಪಡೆದಿರಬೇಕು.

ಹಿಂದಿ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಬೋಧನೆಯಲ್ಲಿ ಪ್ರಾವೀಣ್ಯತೆ. TGT ಟೀಚರ್ - ಪದವೀಧರ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ 2 ವರ್ಷದ ಡಿಪ್ಲೊಮಾ ಅಥವಾ ಕನಿಷ್ಠ 50% ಅಂಕಗಳೊಂದಿಗೆ ಪದವಿ ಮತ್ತು 1-ವರ್ಷ B.Ed ಅಥವಾ 12th ಮತ್ತು B.Ed OR 12th ಮತ್ತು BA/B.Sc ಅಥವಾ BA.Ed/B.Sc ಸಂ. ಟಿಇಟಿ ಅರ್ಹತೆ ಪಡೆದಿರಬೇಕು.

PRT - ಡಿಪ್ಲೊಮಾದೊಂದಿಗೆ 12ನೇ ಅಥವಾ B.El.Ed ನೊಂದಿಗೆ 12ನೇ ಅಥವಾ ಡಿಪ್ಲೊಮಾದೊಂದಿಗೆ ಪದವಿPRT ಸಂಗೀತ- 50% ಅಂಕಗಳೊಂದಿಗೆ 12 ನೇ ಅಥವಾ 50% ಅಂಕಗಳೊಂದಿಗೆ ಮಧ್ಯಂತರ ಮತ್ತು ಸಂಗೀತದಲ್ಲಿ ಸ್ನಾತಕೋತ್ತರ ಪದವಿPRT PTI - 50% ಅಂಕಗಳೊಂದಿಗೆ BPEdPRT

ಕೌನ್ಸಿಲರ್ - BA/B.Sc (ಸೈಕಾಲಜಿ) ಜೊತೆಗೆ ಡಿಪ್ಲೊಮಾ ಇನ್ ಕೌನ್ಸೆಲಿಂಗ್ ಪ್ರಮಾಣಪತ್ರ. 1 ವರ್ಷದ ಅನುಭವ ಅಥವಾ RCI ನೊಂದಿಗೆ ವೃತ್ತಿಪರ ಸಲಹೆಗಾರರಾಗಿ ನೋಂದಣಿ PRT ಹೊಂದಿರಬೇಕು.

ಕಲೆ ಮತ್ತು ಕರಕುಶಲ - ಕಲೆ ಮತ್ತು ಕರಕುಶಲ ಡಿಪ್ಲೊಮಾ

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ 80 ಸಾವಿರ ಸಂಬಳ

ಸಂಬಳ:
PGT - ರೂ. 27500/-
TGT- ರೂ. 26250/-
PRT - ರೂ. 21250/-

ವಯಸ್ಸಿನ ಮಿತಿ:
18 ರಿಂದ 65 ವರ್ಷಗಳು

ವಿಳಾಸ:
DRM ಕಚೇರಿ ಭುಸಾವಲ್
ಮೇಲಿನ ಷರತ್ತುಗಳನ್ನು ಪೂರೈಸುವವರು ವೈಯಕ್ತಿಕವಾಗಿ ಅಪ್ಲಿಕೇಶನ್​ನೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಭಾರತೀಯ ರೈಲ್ವೆಯಲ್ಲಿ ಅವರು ಮಾಡಿಕೊಂಡಿರುವ ಒಪ್ಪಂದದ ಅವಧಿಯನ್ನು ಮೀರಿ ಬರುವಂತಿಲ್ಲ.
First published: