Indian Navy Recruitment: ನೌಕಪಡೆಯಲ್ಲಿ 338 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಐಟಿಐ ಆದವರಿಗೆ ಅವಕಾಶ

ಅರ್ಹ ಮತ್ತು ಸೂಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ​ 11 ಆಗಿದೆ.

ನೌಕಾದಳ

ನೌಕಾದಳ

  • Share this:
    ಭಾರತೀಯ ನೌಕಾಪಡೆಯ (Indian Navy) ನೇವಲ್ ಡಾಕ್‌ಯಾರ್ಡ್ (Naval Dockyard) ಮುಂಬೈ ಅಡಿಯಲ್ಲಿ ಅಪ್ರೆಂಟಿಸ್(Apprentice)​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಐಟಿಐ ಆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. 338 ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅರ್ಹ ಮತ್ತು ಸೂಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ​ 11 ಆಗಿದೆ.

    ಸಂಸ್ಥೆ : ಭಾರತೀಯ ನೌಕಪಡೆ
    ಹುದ್ದೆಗಳು: ಅಪ್ರೆಂಟಿಸ್​
    ಒಟ್ಟು ಹುದ್ದೆಗಳು: 338
    ಕಾರ್ಯ ನಿರ್ವಹಣೆ ಸ್ಥಳ: ಮುಂಬೈ
    ವೇತನ: ಭಾರತೀಯ ನೌಕ ಪಡೆ ನಿಯಮ ಅನುಸಾರ































































































    ಹುದ್ದೆಹುದ್ದೆ ಸಂಖ್ಯೆ
    ಎಲೆಕ್ಟ್ರಿಷಿಯನ್49
    ಎಲೆಕ್ಟ್ರೋಪ್ಲೇಟರ್1
    ಸಾಗರ ಎಂಜಿನ್ ಫಿಟ್ಟರ್​​36
    ಫೌಂಡ್ರಿ ಮ್ಯಾನ್2
    ಪ್ಯಾಟರ್ನ್ ಮೇಕರ್2
    ಮೆಕ್ಯಾನಿಕ್ ಡೀಸೆಲ್39
    ಇನ್ಸ್ಟ್ರುಮೆಂಟ್ ಮೆಕ್ಯಾನಿಕ್8
    ಯಂತ್ರಶಾಸ್ತ್ರಜ್ಞ15
    ಮೆಕ್ಯಾನಿಕ್ ಮೆಷಿನ್ ಟೂಲ್ ನಿರ್ವಹಣೆ15
    ಪೇಂಟರ್ (ಜನರಲ್)11
    ಶೀಟ್ ಮೆಟಲ್ ಕೆಲಸಗಾರ3
    ಪೈಪ್ ಫಿಟ್ಟರ್22
    ಮೆಕ್ಯಾನಿಕ್ ರೆಫ್ ಮತ್ತು ಎಸಿ8
    ಟೈಲರ್ (ಸಾಮಾನ್ಯ)4
    ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟ್ರಿಕ್)23
    ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್28
    ಶಿಪ್ ರೈಟ್ ವುಡ್21
    ಫಿಟ್ಟರ್5
    ಬಿಲ್ಡಿಂಗ್ ಕನ್ಸ್ಟ್ರಕ್ಟರ್ ಮೇಸ್ರಿ8
    ಶಿಪ್ ರೈಟ್ ಸ್ಟೀಲ್20
    ರಿಗ್ಗರ್14
    ಫೋರ್ಜರ್ ಮತ್ತು ಹೀಟ್ ಟ್ರೀಟರ್1

    ವಿದ್ಯಾರ್ಹತೆ: ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಯೂ ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ 10ನೇ ತರಗತಿ ಜೊತೆಗೆ ಐಟಿಐ ಪದವಿಯನ್ನು ಶೇ 60ರಷ್ಟು ಫಲಿತಾಂಶದಲ್ಲಿ ಪಾಸ್​ ಆಗಿರಬೇಕು.
    ರಿಗ್ಗರ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ 8ನೇ ತರಗತಿ ಪಾಸ್ ಆಗಿರಬೇಕು.

    ಇದನ್ನು ಓದಿ: ಸೇನೆಯಲ್ಲಿ ಅಗ್ನಿವೀರರ ನೇಮಕಾತಿ; ಇಲ್ಲಿದೆ ಹುದ್ದೆಯ ಸಂಪೂರ್ಣ ವಿವರ

    ವಯೋಮಿತಿ: ಭಾರತೀಯ ನೌಕ ಸೇನೆಯ ಅನುಸಾರ ವಯೋಮಿತಿ ಹೊಂದಿರತಕ್ಕದ್ದು.

    ವಯೋಮಿತಿ ಸಡಿಲಿಕೆ : ಭಾರತೀಯ ನೌಕ ಸೇನೆಯ ಅನುಸಾರ

    ಅರ್ಜಿ ಸಲ್ಲಿಕೆ
    ಆನ್​ಲೈನ್

    ಅಯ್ಕೆ ವಿಧಾನ
    ಪರೀಕ್ಷೆ ಮತ್ತು ಸಂದರ್ಶನ

    ಪ್ರಮುಖ ದಿನಾಂಕಗಳು
    ಆನ್​ಲೈನ್​ ಅರ್ಜಿ ಸಲ್ಲಿಕೆ ಪ್ರಾರಂಭ: ಜೂನ್​ 21, 2022
    ಆನ್​ಲೈನ್ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ: ಜುಲೈ 11, 2022

    ಇದನ್ನು ಓದಿ: ಬೆಂಗಳೂರಿನ ಯುಐಡಿಎಐನಲ್ಲಿ ನೇಮಕಾತಿ; 14 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ

    ಪ್ರಮುಖ ಲಿಂಕ್​ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್​ಗೆ ಇಲ್ಲಿ ಕ್ಲಿಕ್​ ಮಾಡಿ
    ಅಧಿಕೃತ ವೆಬ್​​ಸೈಟ್: @dasapprenticembi.recttindia.in

    ಅರ್ಜಿ ಸಲ್ಲಿಕೆ ವಿಧಾನ

    - ಭಾರತೀಯ ಸೇನೆಯ ನೇಮಕಾತಿ ಅಧಿಸೂಚನೆ 2022 ಸಂಪೂರ್ಣವಾಗಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಿ.
    -ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ
    - ಇಂಡಿಯನ್ ಆರ್ಮಿ ಅಗ್ನಿವೀರ್ ಟೆಕ್ನಿಕಲ್ ಮೇಲೆ ಕ್ಲಿಕ್ ಮಾಡಿ, ಅಗ್ನಿವೀರ್ ಕ್ಲರ್ಕ್ ಆನ್‌ಲೈನ್‌ನಲ್ಲಿ ಅನ್ವಯಿಸಿ ಲಿಂಕ್ ಕ್ಲಿಕ್​ ಮಾಡಿ.
    ಭಾರತೀಯ ಸೇನೆಯ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋ ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
    -ಭಾರತೀಯ ಸೇನಾ ನೇಮಕಾತಿ 2022 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ.
    Published by:Seema R
    First published: