ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ತನ್ನ ವಿವಿಧ ಶೈಕ್ಷಣಿಕ ವಿಭಾಗಗಳು ಮತ್ತು ಕೇಂದ್ರಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ
ಸಂಸ್ಥೆ |
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ |
ಸ್ಥಳ |
ಬೆಂಗಳೂರು |
ವಿದ್ಯಾರ್ಹತೆ |
ಪಿ.ಎಚ್. ಡಿ ಪದವಿ ಹೊಂದಿರಬೇಕು ಹಾಗೂ 2 ವರ್ಷದ ಅನುಭವವಿರಬೇಕು. |
ವೇತನ |
ಬೋಧಕ ಹುದ್ದೆಗೆ 50 ಸಾವಿರದ ಮೇಲ್ಪಟ್ಟು
ಹಿರಿಯ ಬೋಧಕ ಹುದ್ದೆಗೆ 80 ಸಾವಿರದ ಮೇಲ್ಪಟ್ಟು |
ಅರ್ಜಿ ಸಲ್ಲಿಸಲು ಕೊನೆ ದಿನಾಂಕ |
ಡಿಸೆಂಬರ್ 24 |
ಅರ್ಜಿ ಸಲ್ಲಿಸುವ ಲಿಂಕ್ |
ಇಲ್ಲಿ ಕ್ಲಿಕ್ ಮಾಡಿ |
ವಿದ್ಯಾರ್ಹತೆ: ಆಸಕ್ತಿ ಇರುವ ಅಭ್ಯರ್ಥಿಗಳು ಸಂಬಂಧಿಸಿದ ವಿಚಾರದಲ್ಲಿ ಪಿ.ಎಚ್. ಡಿ ಪದವಿ ಹೊಂದಿರಬೇಕು ಹಾಗೂ 2 ವರ್ಷದ ಅನುಭವವಿರಬೇಕು.
ಸ್ಥಳ: ಬೆಂಗಳೂರು
ವೇತನ- ಬೋಧಕ ಹುದ್ದೆಗೆ 50 ಸಾವಿರದ ಮೇಲ್ಪಟ್ಟು
ಹಿರಿಯ ಭೋಧಕ ಹುದ್ದೆಗೆ 80 ಸಾವಿರದ ಮೇಲ್ಪಟ್ಟು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಡಿಸೆಂಬರ್ 24
ಅರ್ಜಿ ಪ್ರಕ್ರಿಯೆ:
ಅಭ್ಯರ್ಥಿಗಳು ಸಂಬಂಧಪಟ್ಟ ವೆಬ್ಸೈಟ್ನಲ್ಲಿ ಅರ್ಜಿ ಭರ್ತಿ ಮಾಡಬೇಕು. ನಿಯಮಾನುಸಾರ ನೀಡಬೇಕಾದ ಮಾಹಿತಿ ನೀಡಿ, ಅದಕ್ಕೆ ದಾಖಲೆಗಳನ್ನು ಸಹ ನೀಡಬೇಕು.
ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 24ರ ಒಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಪಟ್ಟಿ ಮಾಡಿ ಅವರನ್ನು ಈ ಮೇಲ್ ಮೂಲಕ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
ಸಂಸ್ಥೆ ಆನ್ಲೈನ್ ಅಥವಾ ಆಫ್ಲೈನ್ ಪರೀಕ್ಷೆ ನಡೆಸುವುದರ ಕುರಿತು ಮೊದಲೇ ಮಾಹಿತಿ ನೀಡುತ್ತದೆ.
ಕೆಲಸ ಹುಡುಕುತ್ತಿದ್ದೀರಾ? ಎಲ್ಲಾ ಬಗೆಯ ಕೆಲಸದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ