Government Job: ಆದಾಯ ತೆರಿಗೆ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ, SSLC ಪಾಸಾದವರಿಗೂ ಅವಕಾಶ

ಮಾರ್ಚ್​ 1ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಏಪ್ರಿಲ್​ 18 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Income Tax Department Recruitment 2022: ಆದಾಯ ತೆರಿಗೆ ಇಲಾಖೆ(Income Tax Department) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ(Candidates) ಅರ್ಜಿ ಆಹ್ವಾನಿಸಿದೆ. ಒಟ್ಟು 24 ಮಲ್ಟಿ ಟಾಸ್ಕಿಂಗ್​ ಸ್ಟಾಫ್(Multi Tasking Staff)​, ಟ್ಯಾಕ್ಸ್​ ಅಸಿಸ್ಟೆಂಟ್(Tax Assistant), ಇನ್​ಕಂ ಟ್ಯಾಕ್ಸ್​ ಇನ್​​ಸ್ಪೆಕ್ಟರ್(Income Tax Inspector) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. 10ನೇ ತರಗತಿ, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಮಾರ್ಚ್​ 1ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಏಪ್ರಿಲ್​ 18 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಆದಾಯ ತೆರಿಗೆ ಇಲಾಖೆ
ಹುದ್ದೆಯ ಹೆಸರುಮಲ್ಟಿ ಟಾಸ್ಕಿಂಗ್​ ಸ್ಟಾಫ್​, ಟ್ಯಾಕ್ಸ್​ ಅಸಿಸ್ಟೆಂಟ್, ಇನ್​ಕಂ ಟ್ಯಾಕ್ಸ್​ ಇನ್​​ಸ್ಪೆಕ್ಟರ್
ಒಟ್ಟು ಹುದ್ದೆಗಳು24
ವಿದ್ಯಾರ್ಹತೆ10ನೇ ತರಗತಿ, ಪದವಿ
ಉದ್ಯೋಗದ ಸ್ಥಳಕೊಲ್ಕತ್ತಾ
ವೇತನಮಾಸಿಕ ₹ 9,300-34,800
ಅರ್ಜಿ ಸಲ್ಲಿಕೆ ಬಗೆಆಫ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ01/03/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ18/04/2022ಹುದ್ದೆಯ ಮಾಹಿತಿ:

ಇನ್​ಕಂ ಟ್ಯಾಕ್ಸ್​ ಇನ್​​ಸ್ಪೆಕ್ಟರ್-01
ಟ್ಯಾಕ್ಸ್​ ಅಸಿಸ್ಟೆಂಟ್ -05
ಮಲ್ಟಿ ಟಾಸ್ಕಿಂಗ್​ ಸ್ಟಾಫ್-18
ಒಟ್ಟು 24 ಹುದ್ದೆಗಳು

ಇದನ್ನೂ ಓದಿ: Anganwadi Jobs: ಯಾದಗಿರಿಯಲ್ಲಿ 31 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ Apply ಮಾಡಿ

ವಿದ್ಯಾರ್ಹತೆ:

ಮಲ್ಟಿ ಟಾಸ್ಕಿಂಗ್​ ಸ್ಟಾಫ್- 10ನೇ ತರಗತಿ
ಇನ್​ಕಂ ಟ್ಯಾಕ್ಸ್​ ಇನ್​​ಸ್ಪೆಕ್ಟರ್, ಟ್ಯಾಕ್ಸ್​ ಅಸಿಸ್ಟೆಂಟ್- ಪದವಿ

ವಯೋಮಿತಿ:

ಮಲ್ಟಿ ಟಾಸ್ಕಿಂಗ್​ ಸ್ಟಾಫ್- 18-25 ವರ್ಷ
ಇನ್​ಕಂ ಟ್ಯಾಕ್ಸ್​ ಇನ್​​ಸ್ಪೆಕ್ಟರ್- 18-30 ವರ್ಷ
ಟ್ಯಾಕ್ಸ್​ ಅಸಿಸ್ಟೆಂಟ್- 18-27 ವರ್ಷ

ಉದ್ಯೋಗದ ಸ್ಥಳ:

ಕೊಲ್ಕತ್ತಾ

ವೇತನ:

ಇನ್​ಕಂ ಟ್ಯಾಕ್ಸ್​ ಇನ್​​ಸ್ಪೆಕ್ಟರ್- ಮಾಸಿಕ ₹ 34,800
ಟ್ಯಾಕ್ಸ್​ ಅಸಿಸ್ಟೆಂಟ್ -ಮಾಸಿಕ ₹ 20,200
ಮಲ್ಟಿ ಟಾಸ್ಕಿಂಗ್​ ಸ್ಟಾಫ್-ಮಾಸಿಕ ₹ 20,200

ಆಯ್ಕೆ ಪ್ರಕ್ರಿಯೆ:

ಶಾರ್ಟ್​ಲಿಸ್ಟಿಂಗ್
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಇದನ್ನೂ ಓದಿ: HAL ನೇಮಕಾತಿ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ, ಈಗಲೇ Apply ಮಾಡಿ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/03/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18/04/2022

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಆದಾಯ ತೆರಿಗೆಯ ಹೆಚ್ಚುವರಿ ಆಯುಕ್ತರು
ಮುಖ್ಯ ಕಚೇರಿ
ಮೊದಲ ಮಹಡಿ, ಕೊಠಡಿ ಸಂಖ್ಯೆ 14
ಆಯಕಾರ್ ಭವನ್, ಪಿ-7
ಚೌರಿಂಘೀ ಸ್ಕ್ವೇರ್
ಕೊಲ್ಕತ್ತಾ-700069
Published by:Latha CG
First published: