IMPCL Recruitment: ಮ್ಯಾನೇಜರ್ ಸೇರಿ 6 ಹುದ್ದೆಗೆ ಅರ್ಜಿ ಆಹ್ವಾನ - ಇಲ್ಲಿದೆ ಸಂಪೂರ್ಣ ಮಾಹಿತಿ

Job News: ಮುಖ್ಯ ವ್ಯವಸ್ಥಾಪಕರು ಮತ್ತು ವಲಯ ವ್ಯವಸ್ಥಾಪಕರು: ಅಭ್ಯರ್ಥಿಗಳು ಶೈಕ್ಷಣಿಕ ಅಭ್ಯಾಸದ ನಂತರ 15 ವರ್ಷಗಳ ಹುದ್ದೆ ಸಂಬಂಧಿತ ಅನುಭವವನ್ನು ಹೊಂದಿರಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂಡಿಯನ್ ಮೆಡಿಸಿನ್ಸ್ ಫಾರ್ಮಾಸ್ಯುಟಿಕಲ್ ಕಾರ್ಪೊರೇಷನ್ ಲಿಮಿಟೆಡ್ (IMPCL) ಅಧಿಕೃತ ಅಧಿಸೂಚನೆಯ ಮೂಲಕ ಮ್ಯಾನೇಜರ್, ಚೀಫ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.  ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಂಡು, ಏಪ್ರಿಲ್ 19ರ ಮೊದಲು ಆಫ್‌ಲೈನ್‌ನಲ್ಲಿ(Offline)  ಅರ್ಜಿ ಸಲ್ಲಿಸಬಹುದು.  ಯಾವುದೇ ಹುದ್ದೆಗೆ ಅರ್ಜಿ (Application) ಹಾಕುವಾಗ ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರುವುದು ಸಹಾಯ ಮಾಡುತ್ತದೆ.  ಹಾಗಾಗಿ ಈ ಹುದ್ದೆಗೆ ಸಂಬಂಧಪಟ್ಟ ವೇತನ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಸುವ ಕೊನೆಯ ದಿನ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.











































ಸಂಸ್ಥೆಯ ಹೆಸರುಇಂಡಿಯನ್ ಮೆಡಿಸಿನ್ಸ್ ಫಾರ್ಮಾಸ್ಯುಟಿಕಲ್ ಕಾರ್ಪೊರೇಷನ್ ಲಿಮಿಟೆಡ್ (IMPCL)
ಹುದ್ದೆಗಳ ಸಂಖ್ಯೆ6
ಉದ್ಯೋಗ ಸ್ಥಳನವದೆಹಲಿ
ಹುದ್ದೆಯ ಹೆಸರುಮ್ಯಾನೇಜರ್, ಚೀಫ್ ಮ್ಯಾನೇಜರ್
ಸಂಬಳರೂ.40000-180000/- ಪ್ರತಿ ತಿಂಗಳು
ಅರ್ಜಿ ಸಲ್ಲಿಸುವ ವಿಧಆಫ್​ಲೈನ್​
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ16-03-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ29-04-2022
ವೆಬ್​ಸೈಟ್ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಕಳುಹಿಸುವ ವಿಳಾಸವ್ಯವಸ್ಥಾಪಕರು, (ಎಚ್‌ಆರ್ ಮತ್ತು ಅಡ್ಮಿನ್), ಇಂಡಿಯನ್ ಮೆಡಿಸಿನ್ಸ್ ಫಾರ್ಮಾಸ್ಯುಟಿಕಲ್ ಕಾರ್ಪೊರೇಷನ್ ಲಿಮಿಟೆಡ್, ಕಾರ್ಪೊರೇಷನ್ ಕಛೇರಿ: B-261, ಓಖ್ಲಾ ಹಂತ-I, ನವದೆಹಲಿ - 110020

ಖಾಲಿ ಇರುವ 6 ಮ್ಯಾನೇಜರ್, ಚೀಫ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಇಂಡಿಯನ್ ಮೆಡಿಸಿನ್ಸ್ ಫಾರ್ಮಾಸ್ಯುಟಿಕಲ್ ಕಾರ್ಪೊರೇಷನ್ ಲಿಮಿಟೆಡ್  ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮೆಕ್ಯಾನಿಕಲ್/ಎಲೆಕ್ಟ್ರಿಕಲ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್, ಎಂಬಿಎ, ಮಾರ್ಕೆಟಿಂಗ್‌ನಲ್ಲಿ ಪಿಜಿಡಿಬಿಎಂ, ಫಾರ್ಮಸಿಯಲ್ಲಿ ಸ್ನಾತಕೋತ್ತರ ಪದವಿ ಸೇರಿದಂತೆ ಸಂಬಂಧಪಟ್ಟ ಹುದ್ದೆಗೆ ತಕ್ಕಂತೆ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು,  ಆಯ್ಕೆಯಾದವರಿಗೆ ಉತ್ತಮ ವೇತನ ನೀಡಲಾಗುತ್ತದೆ. ಇನ್ನು ಅರ್ಜಿ ಸಲ್ಲಿಸಲು ಏಪ್ರಿಲ್ 29 ಕೊನೆಯ ದಿನವಾಗಿದ್ದು, ಆಫ್​ಲೈನ್​ ಮೂಲಕ ಅರ್ಜಿ ಹಾಕಬಹುದಾಗಿದೆ.











































ಹುದ್ದೆಸಂಖ್ಯೆಶೈಕ್ಷಣಿಕ ಅರ್ಹತೆಅನುಭವವಯೋಮಿತಿವೇತನ
ಮುಖ್ಯ ವ್ಯವಸ್ಥಾಪಕರು1ಮೆಕ್ಯಾನಿಕಲ್/ಎಲೆಕ್ಟ್ರಿಕಲ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್15 ವರ್ಷ45ರೂ.60000-180000/-
ವಲಯ ವ್ಯವಸ್ಥಾಪಕ1ಎಂಬಿಎ, ಮಾರ್ಕೆಟಿಂಗ್‌ನಲ್ಲಿ ಪಿಜಿಡಿಬಿಎಂ, ಫಾರ್ಮಸಿಯಲ್ಲಿ ಸ್ನಾತಕೋತ್ತರ ಪದವಿ10ವರ್ಷ50ರೂ.60000-180000/-
ಮ್ಯಾನೇಜರ್2CA, ಕಾಸ್ಟ್ & ಮ್ಯಾನೇಜ್ಮೆಂಟ್ ಅಕೌಂಟೆಂಟ್, MBA, PGDBM ಇನ್ ಫೈನಾನ್ಸ್10 ವರ್ಷ35ರೂ.50000-160000/-
ಉಪ ವ್ಯವಸ್ಥಾಪಕರು2CA, ಕಾಸ್ಟ್ & ಮ್ಯಾನೇಜ್ಮೆಂಟ್ ಅಕೌಂಟೆಂಟ್, MBA, PGDBM ಇನ್ ಫೈನಾನ್ಸ್5 ವರ್ಷ35ರೂ.40000-140000/-

 ಸಂಸ್ಥೆಯ ಹೆಸರು: ಇಂಡಿಯನ್ ಮೆಡಿಸಿನ್ಸ್ ಫಾರ್ಮಾಸ್ಯುಟಿಕಲ್ ಕಾರ್ಪೊರೇಷನ್ ಲಿಮಿಟೆಡ್ (IMPCL)

ಹುದ್ದೆಗಳ ಸಂಖ್ಯೆ: 6

ಉದ್ಯೋಗ ಸ್ಥಳ: ನವದೆಹಲಿ

ಹುದ್ದೆಯ ಹೆಸರು: ಮ್ಯಾನೇಜರ್, ಚೀಫ್ ಮ್ಯಾನೇಜರ್

ಸಂಬಳ: ರೂ.40000-180000/- ಪ್ರತಿ ತಿಂಗಳು

ಹುದ್ದೆಯ ವಿವರ

ಮುಖ್ಯ ವ್ಯವಸ್ಥಾಪಕ 1

ವಲಯ ವ್ಯವಸ್ಥಾಪಕ 1

ಮ್ಯಾನೇಜರ್ 2

ಉಪ ವ್ಯವಸ್ಥಾಪಕರು 2

ಶೈಕ್ಷಣಿಕ ಅರ್ಹತೆ

ಮುಖ್ಯ ವ್ಯವಸ್ಥಾಪಕ: ಮೆಕ್ಯಾನಿಕಲ್/ಎಲೆಕ್ಟ್ರಿಕಲ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್

ವಲಯ ಮ್ಯಾನೇಜರ್: ಎಂಬಿಎ, ಮಾರ್ಕೆಟಿಂಗ್‌ನಲ್ಲಿ ಪಿಜಿಡಿಬಿಎಂ, ಫಾರ್ಮಸಿಯಲ್ಲಿ ಸ್ನಾತಕೋತ್ತರ ಪದವಿ

ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್: CA,

ಕಾಸ್ಟ್ & ಮ್ಯಾನೇಜ್ಮೆಂಟ್ ಅಕೌಂಟೆಂಟ್, MBA, PGDBM ಇನ್ ಫೈನಾನ್ಸ್

ಇದನ್ನೂ ಓದಿ: ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ - ಬೇಗ ಅಪ್ಲೈ ಮಾಡಿ

ಅನುಭವದ ವಿವರಗಳು

ಮುಖ್ಯ ವ್ಯವಸ್ಥಾಪಕರು ಮತ್ತು ವಲಯ ವ್ಯವಸ್ಥಾಪಕರು: ಅಭ್ಯರ್ಥಿಗಳು ಶೈಕ್ಷಣಿಕ ಅಭ್ಯಾಸದ ನಂತರ 15 ವರ್ಷಗಳ ಹುದ್ದೆ ಸಂಬಂಧಿತ ಅನುಭವವನ್ನು ಹೊಂದಿರಬೇಕು.

ಮ್ಯಾನೇಜರ್: ಅಭ್ಯರ್ಥಿಗಳು 10 ವರ್ಷಗಳ ಹುದ್ದೆ ಸಂಬಂಧಿತ ಹಣಕಾಸು ಮತ್ತು ಖಾತೆಗಳಲ್ಲಿ ಅನುಭವವನ್ನು ಹೊಂದಿರಬೇಕು

.ಡೆಪ್ಯುಟಿ ಮ್ಯಾನೇಜರ್: ಅಭ್ಯರ್ಥಿಗಳು 5 ವರ್ಷಗಳ ಕಾಲ ಸಂಬಂಧಿತ ಹಣಕಾಸು ಮತ್ತು ಖಾತೆಗಳಲ್ಲಿ ಅನುಭವವನ್ನು ಹೊಂದಿರಬೇಕು.

ವಯೋಮಿತಿ ಮುಖ್ಯ

ವ್ಯವಸ್ಥಾಪಕ 45

ವಲಯ ವ್ಯವಸ್ಥಾಪಕ 50

ಮ್ಯಾನೇಜರ್ 35

ಉಪ ವ್ಯವಸ್ಥಾಪಕ 35

 ವಯಸ್ಸಿನ ಸಡಿಲಿಕೆ:

OBC ಅಭ್ಯರ್ಥಿಗಳು: 03 ವರ್ಷಗಳು

SC ಅಭ್ಯರ್ಥಿಗಳು: 05 ವರ್ಷಗಳು

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ವೇತನ ವಿವರ

ಮುಖ್ಯ ವ್ಯವಸ್ಥಾಪಕರು ರೂ.60000-180000/-

ವಲಯ ವ್ಯವಸ್ಥಾಪಕ ರೂ.60000-180000/-

ಮ್ಯಾನೇಜರ್ ರೂ.50000-160000/-

ಉಪ ವ್ಯವಸ್ಥಾಪಕರು ರೂ.40000-140000/-

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಆಫ್‌ಲೈನ್‌ನಲ್ಲಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಮುಖ್ಯ ವ್ಯವಸ್ಥಾಪಕರು, (ಎಚ್‌ಆರ್ ಮತ್ತು ಅಡ್ಮಿನ್), ಇಂಡಿಯನ್ ಮೆಡಿಸಿನ್ಸ್ ಫಾರ್ಮಾಸ್ಯುಟಿಕಲ್ ಕಾರ್ಪೊರೇಷನ್ ಲಿಮಿಟೆಡ್, ಕಾರ್ಪೊರೇಷನ್ ಕಛೇರಿ: B-261, ಓಖ್ಲಾ ಹಂತ-I, ನವದೆಹಲಿ - 110020 ಗೆ ಕಳುಹಿಸಬೇಕಾಗುತ್ತದೆ.

ವೆಬ್​ಸೈಟ್​: impclmohan.nic.in 

ಪ್ರಮುಖ ದಿನಾಂಕಗಳು:

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16-03-2022

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-04-2022

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಅರ್ಜಿ ಕಳುಹಿಸುವ ವಿಳಾಸ

ಮುಖ್ಯ ವ್ಯವಸ್ಥಾಪಕರು, (ಎಚ್‌ಆರ್ ಮತ್ತು ಅಡ್ಮಿನ್),

ಇಂಡಿಯನ್ ಮೆಡಿಸಿನ್ಸ್ ಫಾರ್ಮಾಸ್ಯುಟಿಕಲ್ ಕಾರ್ಪೊರೇಷನ್ ಲಿಮಿಟೆಡ್, ಕಾರ್ಪೊರೇಷನ್ ಕಛೇರಿ

B-261, ಓಖ್ಲಾ ಹಂತ-I,

ನವದೆಹಲಿ - 110020
Published by:Sandhya M
First published: