aIISc ನೇಮಕಾತಿ 2023 2 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು. ಶಿಕ್ಷಣ (Education) ಸಂಸ್ಥೆಯು MBA, MBBS, BDS ವಿದ್ಯಾರ್ಹತೆಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಸಲಹೆಗಾರ, ಆಡಳಿತ ಕಾರ್ಯನಿರ್ವಾಹಕ ಹುದ್ದೆಗೆ (Post) ಅರ್ಜಿಗಳನ್ನು ಆಹ್ವಾನಿಸುತ್ತದೆ. ಈ ಖಾಲಿ ಹುದ್ದೆಗಳು ಭಾರತೀಯ ವಿಜ್ಞಾನ (Science) ಸಂಸ್ಥೆ, ಬೆಂಗಳೂರು, ಕರ್ನಾಟಕದಲ್ಲಿ ಗುತ್ತಿಗೆ ಆಧಾರದ ಮೇಲೆ ಇವೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೀಡಿರುವ ಲಿಂಕ್ ಕ್ಲಿಕ್ (Click) ಮಾಡಿ ಅಪ್ಲೈ ಮಾಡಿಬಿಡಿ
ಹುದ್ದೆ | ಸಲಹೆಗಾರ, ಆಡಳಿತ ಕಾರ್ಯನಿರ್ವಾಹಕ |
ಉದ್ಯೋಗ ಸ್ಥಳ | ಬೆಂಗಳೂರು |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | 50 ರಿಂದ 60 ಸಾವಿರ ಸಂಬಳ |
ವಿದ್ಯಾರ್ಹತೆ | MBA, MBBS, BDS |
ಸಂಸ್ಥೆ | ಭಾರತೀಯ ವಿಜ್ಞಾನ ಸಂಸ್ಥೆ |
ವಯೋಮಿತಿ | 45 ವರ್ಷಗಳು |
ಹುದ್ದೆ: ಕನ್ಸಲ್ಟೆಂಟ್, ಅಡ್ಮಿನಿಸ್ಟ್ರೇಟಿವ್ ಎಕ್ಸಿಕ್ಯೂಟಿವ್ (ಸಲಹೆಗಾರ, ಆಡಳಿತ ಕಾರ್ಯನಿರ್ವಾಹಕ)
ಸಂಸ್ಥೆ: ಭಾರತೀಯ ವಿಜ್ಞಾನ ಸಂಸ್ಥೆ
ಉದ್ಯೋಗ ಸ್ಥಳ : ಬೆಂಗಳೂರು
ಇದನ್ನೂ ಓದಿ: Driver Job: ಡ್ರೈವರ್ ಜಾಬ್ ಖಾಲಿ ಇದೆ, ಆಸಕ್ತರು ಅಪ್ಲೈ ಮಾಡಬಹುದು
ವೇತನ: 50 ರಿಂದ 60 ಸಾವಿರ ಸಂಬಳ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13 ಜನವರಿ 2023
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 25 ಜನವರಿ 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ