• Home
  • »
  • News
  • »
  • jobs
  • »
  • JOBS: ತಿಂಗಳಿಗೆ 35 ಸಾವಿರ ಸಂಬಳ; IISc Bangaloreನಲ್ಲಿ ಟೀಚಿಂಗ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ

JOBS: ತಿಂಗಳಿಗೆ 35 ಸಾವಿರ ಸಂಬಳ; IISc Bangaloreನಲ್ಲಿ ಟೀಚಿಂಗ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ

IISc Bangalore

IISc Bangalore

ಡಿಸೆಂಬರ್ 1, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.

  • News18 Kannada
  • Last Updated :
  • Bangalore [Bangalore], India
  • Share this:

    IISc Bangalore Recruitment 2022: ಭಾರತೀಯ ವಿಜ್ಞಾನ ಸಂಸ್ಥೆ(Indian Institute of Science) ಬೆಂಗಳೂರು ಖಾಲಿ ಇರುವ 15 ಟೀಚಿಂಗ್ ಅಸಿಸ್ಟೆಂಟ್ (Teaching Assistant) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರಿನಲ್ಲಿ(Bengaluru) ಕೆಲಸ ಮಾಡಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಡಿಸೆಂಬರ್ 1, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತೀಯ ವಿಜ್ಞಾನ ಸಂಸ್ಥೆ-ಬೆಂಗಳೂರು
    ಹುದ್ದೆಯ ಹೆಸರುಟೀಚಿಂಗ್ ಅಸಿಸ್ಟೆಂಟ್
    ಒಟ್ಟು ಹುದ್ದೆ15
    ವಿದ್ಯಾರ್ಹತೆಎಂಎಸ್ಸಿ, ಬಿಇ/ಬಿ.ಟೆಕ್
    ವೇತನಮಾಸಿಕ ₹ 25,000-35,000
    ಸ್ಥಳಬೆಂಗಳೂರು
    ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್​
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ11/11/2022
    ಅರ್ಜಿ ಸಲ್ಲಿಸಲು ಕೊನೆ ದಿನ01/12/2022


    ಹುದ್ದೆಯ ಮಾಹಿತಿ:
    ಬಯಾಲಜಿ- 4
    ಕೆಮಿಸ್ಟ್ರಿ- 2
    ಅರ್ಥ್ & ಎನ್ವಿರಾನ್​ಮೆಂಟಲ್ ಸೈನ್ಸ್​​- 1
    ಎಂಜಿನಿಯರಿಂಗ್- 1
    ಮೆಟಿರಿಯಲ್ಸ್​-3
    ಫಿಜಿಕ್ಸ್​- 4


    ಇದನ್ನೂ ಓದಿ: MGIRED Recruitment 2022: ಬೆಂಗಳೂರಿನಲ್ಲಿ SSLC ಪಾಸಾದವರಿಗೆ ಉದ್ಯೋಗ, 35 ಸಾವಿರ ಸಂಬಳ


    ವಿದ್ಯಾರ್ಹತೆ:
    ಬಯಾಲಜಿ- ಲೈಫ್​ ಸೈನ್ಸ್​ ಎಂಎಸ್ಸಿ
    ಕೆಮಿಸ್ಟ್ರಿ- ಕೆಮಿಕಲ್​ ಸೈನ್ಸ್​ ಎಂಎಸ್ಸಿ
    ಅರ್ಥ್ & ಎನ್ವಿರಾನ್​ಮೆಂಟಲ್ ಸೈನ್ಸ್​​- ಎಂಎಸ್ಸಿ, ಬಿ.ಟೆಕ್, ಜಿಯಾಲಜಿಯಲ್ಲಿ ಎಂ.ಟೆಕ್ & ಎನ್ವಿರಾನ್​ಮೆಂಟಲ್ ಸೈನ್ಸ್​​
    ಎಂಜಿನಿಯರಿಂಗ್- ಎಂಎಸ್ಸಿ, ಎಲೆಕ್ಟ್ರಾನಿಕ್ಸ್​/ ಕಂಪ್ಯೂಟರ್ ಸೈನ್ಸ್​ನಲ್ಲಿ ಬಿಇ/ ಬಿ.ಟೆಕ್
    ಮೆಟಿರಿಯಲ್ಸ್​- ಫಿಜಿಕ್ಸ್/ ಕೆಮಿಸ್ಟ್ರಿಯಲ್ಲಿ ಎಂಎಸ್ಸಿ, ಮೆಟಿರಿಯಲ್ಸ್​​ನಲ್ಲಿ ಬಿಇ/ ಬಿ.ಟೆಕ್, ಮೆಟಲರ್ಜಿಕಲ್, ಸೆರಾಮಿಕ್ಸ್​, ಪಾಲಿಮರ್ಸ್​/ ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಂಇ/ ಎಂಟೆಕ್
    ಫಿಜಿಕ್ಸ್​- ಫಿಜಿಕ್ಸ್​ನಲ್ಲಿ ಎಂಸ್ಸಿ


    ವೇತನ:
    ಭಾರತೀಯ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 25000-35000  ವೇತನ ನೀಡಲಾಗುತ್ತದೆ.


    ವಯೋಮಿತಿ:
    ಭಾರತೀಯ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ಗರಿಷ್ಠ ವಯಸ್ಸು 30 ವರ್ಷ ಮೀರಿರಬಾರದು.


    ಇದನ್ನೂ ಓದಿ: Job Alert: ಚಿಕ್ಕಬಳ್ಳಾಪುರ ಡಿಸಿ ಆಫೀಸ್​ನಲ್ಲಿ ಪಿಜಿ ಆದವರಿಗೆ ಬಂಪರ್ ಉದ್ಯೋಗ, ತಿಂಗಳಿಗೆ ₹ 48,000 ಸಂಬಳ


    ವಯೋಮಿತಿ ಸಡಿಲಿಕೆ:
    ಭಾರತೀಯ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಅರ್ಜಿ ಶುಲ್ಕ:
    ಯಾವುದೇ ಅರ್ಜಿ ಶುಲ್ಕ ಇಲ್ಲ.


    ಹುದ್ದೆಯ ಕುರಿತಾದ ನೋಟಿಫಿಕೇಶನ್ ಇಲ್ಲಿದೆ.


    15-Teaching-Assistants-Posts-Advt-Details-IISc


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 01/12/2022

    Published by:Latha CG
    First published: