ಬೆಂಗಳೂರಿನ ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ (nternational Institute of Information Technology )ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮ್ಯಾನೇಜರ್ ಸೇರಿದಂತೆ ಇತರೆ ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಡಿಪ್ಲೋಮಾ, ಬಿಎಸ್ಸಿ, ಬಿಟೆಕ್ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅರ್ಹ ಮತ್ತು ಸೂಕ್ತ ಅಭ್ಯರ್ಥಿಗಳು ಜೂನ್ 10ರೊಳಗೆ ಇಮೇಲ್ ಕಳುಹಿಸುವ ಮೂಲಕ ಹುದ್ದೆಗೆ ಅಪ್ಲೈ ಮಾಡಬಹುದಾಗಿದೆ.
ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ಅರ್ಜಿ ಆಹ್ವಾನಿಸಲಾದ ಹುದ್ದೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಂಸ್ಥೆ: ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ
ಉದ್ಯೋಗ ಸ್ಥಳ: ಬೆಂಗಳೂರು
ಪೋಸ್ಟ್ ಹೆಸರು: ಸಿಐಇಟಿ ಬೆಂಬಲ ಸಿಬ್ಬಂದಿ, ಮ್ಯಾನೇಜರ್
ಹುದ್ದೆಗಳು |
ವಿದ್ಯಾರ್ಹತೆ |
ಮ್ಯಾನೇಜರ್ - ಇನ್ಕ್ಯುಬೇಟರ್ ಕಾರ್ಯಾಚರಣೆಗಳು |
ಎಂಜಿನಿಯರಿಂಗ್, ಅರ್ಥಶಾಸ್ತ್ರ/ವಾಣಿಜ್ಯದಲ್ಲಿ ಪದವೀಧರರು, ಹಣಕಾಸು, ವಾಣಿಜ್ಯೋದ್ಯಮ/ಮಾರ್ಕೆಟಿಂಗ್ನಲ್ಲಿ ಎಂಬಿಎ ಪದವಿ ಹೊಂದಿರಬೇಕು |
ಸಿಐಇಟಿ ಬೆಂಬಲ ಸಿಬ್ಬಂದಿ: |
ಡಿಪ್ಲೊಮಾ, ಬಿಎಸ್ಸಿ ಅಥವಾ ಬಿಟೆಕ್ ಪದವಿ |
ವೇತನ |
ಐಐಐಟಿ ನಿಯಮಾವಳಿಗಳಂತೆ |
ಆಯ್ಕೆ ವಿಧಾನ
ಲಿಖಿತ ಮತ್ತು ಸಂದರ್ಶನ
ಅರ್ಜಿ ಸಲ್ಲಿಕೆ ವಿಧಾನ:
ಮ್ಯಾನೇಜರ್ - ಇನ್ಕ್ಯುಬೇಟರ್ ಕಾರ್ಯಾಚರಣೆಗಳು ಹುದ್ದೆಗೆ ಅರ್ಜಿ ಸಲ್ಲಿಸುವರು ನಿಗದಿತ ನಮೂನೆಯಲ್ಲಿ ನೀಡಲಾದ ಇ-ಮೇಲ್ ಐಡಿಗೆ 10-ಜೂನ್ ಒಳಗೆ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬೇಕು
ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ನೀಡಲಾದ ಇ-ಮೇಲ್ ಐಡಿಗೆ 10-ಜೂನ್ ಒಳಗೆ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬೇಕು
ಇದನ್ನು ಓದಿ: ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆ ಅವಕಾಶ; ಬಿಇ ಪದವಿ ಆಗಿದ್ರೆ ಸಾಕು
ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ
ಸಿಐಇಟಿ ಬೆಂಬಲ ಸಿಬ್ಬಂದಿಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಜೂನ್ 10, 2022 ಆಗಿದೆ
ಅಧಿಕೃತ ಅಧಿಸೂಚನೆ:
ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್:
iiitb.ac.in
ಇ-ಮೇಲ್ ರೆಸ್ಯೂಮ್ನಲ್ಲಿ ಏನಿರಬೇಕು
ವೈಯಕ್ತಿಕ ವಿವರ
ಶೈಕ್ಷಣಿಕ ಮಾಹಿತಿ
ಅನುಭವ
ಇದನ್ನು ಓದಿ: ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ; ಯಾವುದೇ ಲಿಖಿತ ಪರೀಕ್ಷೆ ಇಲ್ಲ
ಸೂಚನೆಗಳು
ಸರ್ಕಾರಿ/ಅರೆ-ಸರ್ಕಾರಿ/ಖಾಸಗಿ ಕಛೇರಿಗಳಲ್ಲಿ ಕೆಲಸ ಮಾಡುವ ಅರ್ಜಿದಾರರು ಶಾರ್ಟ್ಲಿಸ್ಟ್ ಮಾಡಿದ ನಂತರ ಆದರೆ ಸಂದರ್ಶನದ ದಿನಾಂಕದ ಮೊದಲು ಉದ್ಯೋಗದಾತರಿಂದ “ನಿರಾಕ್ಷೇಪಣಾ ಪ್ರಮಾಣಪತ್ರ” ವನ್ನು ಸಲ್ಲಿಸಬೇಕಾಗುತ್ತದೆ.
-ಅರ್ಜಿ ಸಲ್ಲಿಸುವ ವೇಳೆ ಇಬ್ಬರು ವ್ಯಕ್ತಿಗಳ ರೆಫರೆನ್ಸ್ ಕಂಟಾಕ್ಟ್ ಡಿಟೈಲ್ಸ್ ಅನ್ನು ನೀಡಬೇಕು
-ನಿಗದಿತ ವಿದ್ಯಾರ್ಹತೆಯನ್ನು ಹೊಂದಿರುವುದು ಅಭ್ಯರ್ಥಿಯನ್ನು ಸಂದರ್ಶನಕ್ಕೆ ಕರೆಯಲಾಗುವುದು ಎಂದು ಖಚಿತಪಡಿಸುವುದಿಲ್ಲ. ಯೋಜನೆಯ ಅಗತ್ಯತೆ ಮತ್ತು ಅರ್ಜಿದಾರರ ಅರ್ಹತೆಯ ಆಧಾರದ ಮೇಲೆ ಶಾರ್ಟ್ಲಿಸ್ಟಿಂಗ್ ಮಾಡಲಾಗುತ್ತದೆ.
-ಸಂದರ್ಶನದ ದಿನಾಂಕದ ಬಗ್ಗೆ ಇ-ಮೇಲ್ ಅಥವಾ ಫೋನ್ ಮೂಲಕ ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಮಾತ್ರ ತಿಳಿಸಲಾಗುತ್ತದೆ. ಆದ್ದರಿಂದ, ಅಭ್ಯರ್ಥಿಯು ತಮ್ಮ ಅರ್ಜಿಗಳಲ್ಲಿ ಮಾನ್ಯವಾದ ಇ-ಮೇಲ್ ಐಡಿಗಳು ಮತ್ತು ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕು.
-ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನಕ್ಕಾಗಿ ಐಐಐಟಿ ಬೆಂಗಳೂರಿಗೆ ಕರೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ