ICMR Recruitment 2021: ತಿಂಗಳಿಗೆ ₹ 66,500 ಸಂಬಳ, ಪದವೀಧರರಿಗೆ ICMRನಲ್ಲಿ ಉದ್ಯೋಗ

ಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಲ್ಯಾಬ್​ ಅಸಿಸ್ಟೆಂಟ್, ರಿಸರ್ಚ್​ ಅಸೋಸಿಯೇಟ್, ರಿಸರ್ಚ್ ಅಸಿಸ್ಟೆಂಟ್, ಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟರ್, ಲ್ಯಾಬೊರೇಟರಿ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 35-70 ವರ್ಷದೊಳಗಿರಬೇಕು.

ICMR

ICMR

  • Share this:
ICMR Recruitment 2021: ಇಂಡಿಯನ್ ಕೌನ್ಸಿಲ್ ಆಫ್​ ಮೆಡಿಕಲ್ ರಿಸರ್ಚ್​​ (Indian Council of Medical Research) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8 ಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟಿವ್ ಆಫೀಸರ್(Project Administrative Officer), ಲ್ಯಾಬ್​ ಅಸಿಸ್ಟೆಂಟ್(Lab Assistant), ರಿಸರ್ಚ್​ ಅಸೋಸಿಯೇಟ್(Research Associate), ರಿಸರ್ಚ್ ಅಸಿಸ್ಟೆಂಟ್(Research Assistant), ಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟರ್(Project Administrator), ಲ್ಯಾಬೊರೇಟರಿ ಟೆಕ್ನಿಷಿಯನ್(Laboratory Technician) ಹುದ್ದೆಗಳು ಖಾಲಿ ಇವೆ. ಬಿಎಸ್ಸಿ, ಬಿಕಾಂ, ಎಂಎಸ್ಸಿ, ಪಿಎಚ್​ಡಿ, DMLT ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ನವೆಂಬರ್ 9ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನವೆಂಬರ್ 22, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.



ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆಇಂಡಿಯನ್ ಕೌನ್ಸಿಲ್ ಆಫ್​ ಮೆಡಿಕಲ್ ರಿಸರ್ಚ್​
ಹುದ್ದೆಯ ಹೆಸರುಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಲ್ಯಾಬ್​ ಅಸಿಸ್ಟೆಂಟ್, ರಿಸರ್ಚ್​ ಅಸೋಸಿಯೇಟ್, ರಿಸರ್ಚ್ ಅಸಿಸ್ಟೆಂಟ್, ಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟರ್, ಲ್ಯಾಬೊರೇಟರಿ ಟೆಕ್ನಿಷಿಯನ್
ಒಟ್ಟು ಹುದ್ದೆಗಳು08
ವಿದ್ಯಾರ್ಹತೆಬಿಎಸ್ಸಿ, ಬಿಕಾಂ, ಎಂಎಸ್ಸಿ, ಪಿಎಚ್​ಡಿ, DMLT
ಉದ್ಯೋಗದ ಸ್ಥಳಭುವನೇಶ್ವರ
ವೇತನಮಾಸಿಕ ₹ 18,000-66,500
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ09/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ22/11/2021



ಇದನ್ನೂ ಓದಿ:Eastern Railway Recruitment 2021: ಪೂರ್ವ ರೈಲ್ವೆಯಲ್ಲಿ 'C' ಗ್ರೂಪ್​ ಹುದ್ದೆಗಳು ಖಾಲಿ, PUC ಪಾಸಾದವರಿಗೆ ಅವಕಾಶ

ಹುದ್ದೆಯ ಮಾಹಿತಿ:

ಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟಿವ್ ಆಫೀಸರ್-01
ಲ್ಯಾಬ್​ ಅಸಿಸ್ಟೆಂಟ್-01
ರಿಸರ್ಚ್​ ಅಸೋಸಿಯೇಟ್-01
ರಿಸರ್ಚ್ ಅಸಿಸ್ಟೆಂಟ್-02
ಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟರ್-01
ಲ್ಯಾಬೊರೇಟರಿ ಟೆಕ್ನಿಷಿಯನ್ -02

ವಿದ್ಯಾರ್ಹತೆ:

ಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಲ್ಯಾಬ್​ ಅಸಿಸ್ಟೆಂಟ್, ರಿಸರ್ಚ್​ ಅಸೋಸಿಯೇಟ್, ರಿಸರ್ಚ್ ಅಸಿಸ್ಟೆಂಟ್, ಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟರ್, ಲ್ಯಾಬೊರೇಟರಿ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಬಿಎಸ್ಸಿ/ ಬಿಕಾಂ/ ಎಂಎಸ್ಸಿ/ ಪಿಎಚ್​ಡಿ/ DMLT ಪೂರ್ಣಗೊಳಿಸಿರಬೇಕು.

ವಯೋಮಿತಿ:

ಉದ್ಯೋಗದ ಸ್ಥಳ:

ಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಲ್ಯಾಬ್​ ಅಸಿಸ್ಟೆಂಟ್, ರಿಸರ್ಚ್​ ಅಸೋಸಿಯೇಟ್, ರಿಸರ್ಚ್ ಅಸಿಸ್ಟೆಂಟ್, ಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟರ್, ಲ್ಯಾಬೊರೇಟರಿ ಟೆಕ್ನಿಷಿಯನ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಡಿಶಾದ ಭುವನೇಶ್ವರದಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:
ಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಲ್ಯಾಬ್​ ಅಸಿಸ್ಟೆಂಟ್, ರಿಸರ್ಚ್​ ಅಸೋಸಿಯೇಟ್, ರಿಸರ್ಚ್ ಅಸಿಸ್ಟೆಂಟ್, ಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟರ್, ಲ್ಯಾಬೊರೇಟರಿ ಟೆಕ್ನಿಷಿಯನ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 18,000-66,500 ವೇತನ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22/11/2021

ಇದನ್ನೂ ಓದಿ: Oil India Recruitment 2021: ತಿಂಗಳಿಗೆ ₹ 1,45,000 ಸಂಬಳ, ಎಂಜಿನಿಯರಿಂಗ್ ಪದವೀಧರರು ಅರ್ಜಿ ಸಲ್ಲಿಸಿ

ಆಯ್ಕೆ ಪ್ರಕ್ರಿಯೆ:

ಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಲ್ಯಾಬ್​ ಅಸಿಸ್ಟೆಂಟ್, ರಿಸರ್ಚ್​ ಅಸೋಸಿಯೇಟ್, ರಿಸರ್ಚ್ ಅಸಿಸ್ಟೆಂಟ್, ಪ್ರಾಜೆಕ್ಟ್​ ಅಡ್ಮಿನಿಸ್ಟ್ರೇಟರ್, ಲ್ಯಾಬೊರೇಟರಿ ಟೆಕ್ನಿಷಿಯನ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು,
ಕೌಶಲ್ಯ ಪರೀಕ್ಷೆ
ಲಿಖಿತ ಪರೀಕ್ಷೆ
ವೈಯಕ್ತಿಕ ಸಂದರ್ಶನ ನಡೆಸಲಾಗುತ್ತದೆ.



ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
Published by:Latha CG
First published: