• Home
  • »
  • News
  • »
  • jobs
  • »
  • ICICI ಬ್ಯಾಂಕ್​ನಲ್ಲಿ 10th, PUC ಪಾಸಾದವರಿಗೂ ಉದ್ಯೋಗ, ಸಂಬಳ ₹ 45,000

ICICI ಬ್ಯಾಂಕ್​ನಲ್ಲಿ 10th, PUC ಪಾಸಾದವರಿಗೂ ಉದ್ಯೋಗ, ಸಂಬಳ ₹ 45,000

ICICI Bank

ICICI Bank

ಐಸಿಐಸಿಐ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 20,000-45,000 ವೇತನ ನೀಡಲಾಗುತ್ತದೆ.

  • Share this:

    ICICI Bank Recruitment 2022: ಬ್ಯಾಂಕಿಂಗ್ ಕ್ಷೇತ್ರದಲ್ಲಿ(Banking Sector) ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಖಾಸಗಿ ವಲಯದ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್(ICICI Bank)​​ನಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 4000 ಕ್ಕೂ ಹೆಚ್ಚು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ICICI ಬ್ಯಾಂಕ್ ನೇಮಕಾತಿ(Recruitment) ನಡೆಸುತ್ತಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಐಸಿಐಸಿಐ ಬ್ಯಾಂಕ್
    ಹುದ್ದೆಯ ಹೆಸರುಅಸಿಸ್ಟೆಂಟ್ ಮ್ಯಾನೇಜರ್, ಕ್ಲರ್ಕ್​
    ಒಟ್ಟು ಹುದ್ದೆ4000
    ಸ್ಥಳಭಾರತ
    ವಿದ್ಯಾರ್ಹತೆ10th, ಪಿಯುಸಿ, ಪದವಿ
    ವೇತನಮಾಸಿಕ ₹ 20,000-45,000
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಸಲು ಕೊನೆ ದಿನ25/11/2022


    ಹುದ್ದೆಯ ಮಾಹಿತಿ:
    ರಿಲೇಶನ್​ಶಿಪ್ ಮ್ಯಾನೇಜರ್
    ಕ್ಲರ್ಕ್​
    ಸೇಲ್​ ರಿಲೇಶನ್​ಶಿಪ್​
    ಪಿಒ
    ಅಸಿಸ್ಟೆಂಟ್ ಮ್ಯಾನೇಜರ್
    ಆಪರೇಷನ್ಸ್​​
    ಸಿಂಗಲ್ ವಿಂಡೋ ಕ್ಲರ್ಕ್​
    ಸ್ವೀಪರ್
    ಸೆಕ್ಯುರಿಟಿ
    ಪಿಯೋನ್


    ಇದನ್ನೂ ಓದಿ: Post Office Jobs: ಅಂಚೆ ಇಲಾಖೆಯಲ್ಲಿ 41 ಹುದ್ದೆಗಳು ಖಾಲಿ, ಇಂದೇ ಅರ್ಜಿ ಸಲ್ಲಿಸಿ


    ಅರ್ಹತಾ ಮಾನದಂಡಗಳೇನು?


    ಐಸಿಐಸಿಐ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಲವು ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು. ಅವು ಈ ಕೆಳಕಂಡಂತಿವೆ.


    ವಯೋಮಿತಿ:
    ಐಸಿಐಸಿಐ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು 18 ವರ್ಷ ದಾಟಿರಬೇಕು.


    ವಿದ್ಯಾರ್ಹತೆ:
    ಐಸಿಐಸಿಐ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, 12ನೇ ತರಗತಿ ಹಾಗೂ ಪದವಿ ಪೂರ್ಣಗೊಳಿಸಿರಬೇಕು.


    ವೇತನ:
    ಐಸಿಐಸಿಐ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 20,000-45,000 ವೇತನ ನೀಡಲಾಗುತ್ತದೆ.


    ಸ್ಥಳ:
    ಐಸಿಐಸಿಐ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ.


    ಉದ್ಯೋಗದ ವಿಧ:
    ಫುಲ್​ ಟೈಂ ಪರ್ಮನೆಂಟ್ ಜಾಬ್


    ಅನುಭವ:
    ಫ್ರೆಶರ್ಸ್​ ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.


    ಇದನ್ನೂ ಓದಿ: BOB Recruitment 2022: ಬ್ಯಾಂಕ್ ಆಫ್​ ಬರೋಡಾದಲ್ಲಿ ಡಿಗ್ರಿ ಪಾಸಾದವರಿಗೆ ಉದ್ಯೋಗ, ತಿಂಗಳಿಗೆ 18 ಸಾವಿರ ಸಂಬಳ


    ಆಯ್ಕೆ ಪ್ರಕ್ರಿಯೆ:
    ಸಂದರ್ಶನ
    ದಾಖಲಾತಿ ಪರಿಶೀಲನೆ


    ಅರ್ಜಿ ಶುಲ್ಕ:
    ಸಾಮಾನ್ಯ/ಒಬಿಸಿ/EWS- ಯಾವುದೇ ಅರ್ಜಿ ಶುಲ್ಕ ಇಲ್ಲ
    ಎಸ್​​ಸಿ/ಎಸ್​ಟಿ/PH- ಅರ್ಜಿ ಶುಲ್ಕ ಇಲ್ಲ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ICICI ಬ್ಯಾಂಕ್​ ನ ಅಧಿಕೃತ ವೆಬ್​ಸೈಟ್​ ಗೆ ಭೇಟಿ ನೀಡಿ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು.


    ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/10/2022
    ಅರ್ಜಿ ಸಲ್ಲಿಸಲು ಕೊನೆ ದಿನ: 25/11/2022

    Published by:Latha CG
    First published: