ಕರ್ನಾಟಕದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆಗಿರುವ ICICI ಬ್ಯಾಂಕ್ ಪ್ರಸ್ತುತ ಆಫೀಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ (Recruitment) ಆರಂಭಗೊಳಿಸಿದೆ. ಆಸಕ್ತರು (Interest) ಅರ್ಜಿ ಸಲ್ಲಿಸುವ ಮೂಲಕ ಈ ಹುದ್ದೆ ನಿಮ್ಮದಾಗಿಸಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಇಲ್ಲಿ ನೀಡಲಾಗಿದೆ. ಅಧಿಕೃತ ಜಾಲತಾಣದ ಲಿಂಕ್ (Link) ಕೂಡಾ ಇಲ್ಲಿ ನೀಡಲಾಗಿದೆ. ಆನ್ಲೈನ್ ಮೂಲಕವೂ ಸಹ ನೀವು ಅಪ್ಲೈ ಮಾಡಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.
ಹುದ್ದೆ | ಆಫೀಸ್ ಎಕ್ಸಿಕ್ಯೂಟಿವ್ |
ಉದ್ಯೋಗ ಸ್ಥಳ | ಚಿಕ್ಕಬಳ್ಳಾಪುರ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ವಿದ್ಯಾರ್ಹತೆ | ಪದವಿ ಅಥವಾ ಸ್ನಾತಕೋತ್ತರ ಪದವಿ ಮಾಡಿರಬೇಕು |
ಅನುಭವ | ಈ ಹಿಂದೆ ಕೆಲಸ ಮಾಡಿರಬೇಕು |
ವೇತನ | ನಿಮ್ಮ ಕೌಶಲ್ಯಕ್ಕೆ ತಕ್ಕಂತೆ |
ಸಂಸ್ಥೆ | ICICI ಬ್ಯಾಂಕ್ |
ಈ ಮೇಲೆ ನೀಡಿರುವ ಮಾಹಿತಿಯಂತೆ ನೀವು ಅಪ್ಲೈ ಮಾಡಿ ಈ ಉದ್ಯೋಗ ಪಡೆದುಕೊಳ್ಳಬಹುದು. ಚಿಕ್ಕಬಳ್ಳಾಪುರದಲ್ಲಿ ನೇಮಕ ಮಾಡಿಕೊಳ್ಳುತ್ತಿದೆ ಆ ಭಾಗದಲ್ಲಿ ಉದ್ಯೋಗ ಮಾಡಲು ಆಸಕ್ತಿ ಇರುವವರು ಹಾಗೂ ಮೇಲೆ ನೀಡಿರುವ ಅರ್ಹತೆಗಳಿರುವವರು ಅಪ್ಲೈ ಮಾಡಬಹುದು. ICICI ಬ್ಯಾಂಕ್ ವೃತ್ತಿಜೀವನದ ಪೋರ್ಟಲ್ ಚಿಕ್ಕಬಳ್ಳಾಪುರದಲ್ಲಿ ವಿವಿಧ ರೀತಿಯ ICICI ಬ್ಯಾಂಕ್ ಆಫೀಸ್ ಉದ್ಯೋಗಗಳಿಗಾಗಿ ತೆರೆದಿರುತ್ತದೆ. ಚಿಕ್ಕಬಳ್ಳಾಪುರದಲ್ಲಿ ICICI ಬ್ಯಾಂಕ್ ವಾಕ್ ಇನ್ ಇಂಟರ್ವ್ಯೂ ಮೂಲಕ ಉದ್ಯೋಗಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ICICI ಬ್ಯಾಂಕ್ ಖಾಲಿ ಹುದ್ದೆಗೆ ತಮ್ಮ ರೆಸ್ಯೂಮ್ ಅನ್ನು ಸಲ್ಲಿಸಬಹುದು.
ಹುದ್ದೆ: ಆಫೀಸ್ ಎಕ್ಸಿಕ್ಯೂಟಿವ್
ಸಂಸ್ಥೆ: ICICI ಬ್ಯಾಂಕ್
ಉದ್ಯೋಗ ಸ್ಥಳ: ಚಿಕ್ಕಬಳ್ಳಾಪುರ
ಅಗತ್ಯ ಕೌಶಲ್ಯಗಳು
ಕಂಪ್ಯೂಟರ್ ಬಗ್ಗೆ ತಿಳಿದಿರಬೇಕು
ಸಂವಹನ ಕೌಶಲ್ಯ ಹೊಂದಿರಬೇಕು
ಹಿಂದೆ ಕೆಲಸ ಮಾಡಿ ಅನುಭವ ಇದ್ದರೆ ಉತ್ತಮ
ಸ್ನಾತಕೋತ್ತರ ಪದವಿ ಮಾಡಿದ್ದರೆ ಉತ್ತಮ
ಅಪ್ಲೈ ಮಾಡುವುದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ