ಕರ್ನಾಟಕದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆಗಿರುವ ICICI ಬ್ಯಾಂಕ್ ಪ್ರಸ್ತುತ ಆಫೀಸ್ ಎಕ್ಸಿಕ್ಯೂಟಿವ್ಗೆ ನೇಮಕ (Reqritment) ಮಾಡಿಕೊಳ್ಳುತ್ತಿದೆ. ಆಸಕ್ತರು ಈ ಹುದ್ದೆಗೆ ಅಪ್ಲೈ ಮಾಡಬಹುದು. ಬಳ್ಳಾರಿಯಲ್ಲಿ ವಿವಿಧ ರೀತಿಯ ICICI ಬ್ಯಾಂಕ್ ಬ್ಯಾಕ್ ಆಫೀಸ್ ಉದ್ಯೋಗಗಳಿಗಾಗಿ ICICI ಬ್ಯಾಂಕ್ ಕೆರಿಯರ್ಸ್ ಪೋರ್ಟಲ್ ತೆರೆಯಲಾಗಿದೆ. ಬಳ್ಳಾರಿಯಲ್ಲಿ ICICI ಬ್ಯಾಂಕ್ (Bank) ವಾಕ್ ಇನ್ ಇಂಟರ್ವ್ಯೂ (Interview) ನಡೆಸಲಿದ್ದು ಆ ಕುರಿತು ಹೆಚ್ಚಿನ ಮಾಹಿತಿಗಾಗಿ ನಾವು ನೀಡಿರುವ ಈ ಲಿಂಕ್ ಕ್ಲಿಕ್ ಮಾಡಿ
ಹುದ್ದೆ | ಆಫೀಸ್ ಎಕ್ಸಿಕ್ಯೂಟಿವ್ |
ಸಂಸ್ಥೆ | ICICI ಬ್ಯಾಂಕ್ |
ಉದ್ಯೋಗ ಸ್ಥಳ | ಬಳ್ಳಾರಿ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ವೇತನ | 15 ರಿಂದ 43 ಸಾವಿರ |
ವಿದ್ಯಾರ್ಹತೆ | 10 ರಿಂದ ಪದವಿಯವರೆಗೆ |
ಈ ಮೇಲೆ ನೀಡಿರುವ ಮಾಹಿತಿ ಅನುಸಾರ ಆಸಕ್ತಿ ಹಾಗೂ ಅರ್ಹತೆ ಹೊಂದಿದ್ದರೆ ಖಂಡಿ ನೀವು ಅಪ್ಲೈ ಮಾಡಬಹುದು. ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ.
ಅಗತ್ಯ ಕೌಶಲ್ಯಗಳು:
ಕಂಪ್ಯೂಟರ್ ಬಗ್ಗೆ ತಿಳಿದಿರಬೇಕು
MBA ಮಾಡಿದವರಿಗೆ ಆದ್ಯತೆ
ಕೆಲಸದಲ್ಲಿ ಆಸಕ್ತಿ ಹೊಂದಿರಬೇಕು.
ಈ ಹಿಂದೆ ಕೆಲಸದ ಅನುಭವ ಹೊಂದಿದ್ದರೆ ಉತ್ತಮ|
ಹುದ್ದೆ: ಆಫೀಸ್ ಎಕ್ಸಿಕ್ಯೂಟಿವ್
ಸಂಸ್ಥೆ: ICICI ಬ್ಯಾಂಕ್
ಉದ್ಯೋಗ ಸ್ಥಳ: ಬಳ್ಳಾರಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.
ಇನ್ನುಳಿದ ಹುದ್ದೆಗಳ ಮಾಹಿತಿ
ICICI ಬ್ಯಾಂಕ್ ಬಳ್ಳಾರಿಯು ಬಳ್ಳಾರಿ ನಗರದಲ್ಲಿನ ಆಫೀಸ್ ಮತ್ತು ಫೀಲ್ಡ್ ಉದ್ಯೋಗಗಳ ಖಾಲಿ ಹುದ್ದೆಗಳಿಗೆ ಫ್ರೆಷರ್ಗಳು ಮತ್ತು ಅನುಭವಿ ಅರ್ಜಿದಾರರನ್ನು ಆಹ್ವಾನಿಸುತ್ತದೆ. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಶಾಲೆಗಳಿಂದ ಯಾವುದೇ ವಿಷಯಗಳಲ್ಲಿ 10th ಪಾಸ್, 12 ನೇ, ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು. ಆದಷ್ಟು ಬೇಗ ಅಪ್ಲೈ ಮಾಡಿದರೆ ಈ ಮೇಲಿನ ಯಾವುದಾದರೂ ಒಂದು ಹುದ್ದೆ ನಿಮ್ಮದಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ