IARI Recruitment: ಕೃಷಿ ಇಲಾಖೆಯಲ್ಲಿ 462 ಹುದ್ದೆಗಳು ಖಾಲಿ; ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು

ಯಾವುದೇ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಹುದ್ದೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

ಕೃಷಿ ಇಲಾಖೆಯಲ್ಲಿ ಉದ್ಯೋಗ

ಕೃಷಿ ಇಲಾಖೆಯಲ್ಲಿ ಉದ್ಯೋಗ

  • Share this:
    ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು (Indian Agriculture Research Institute (IARI) ಖಾಲಿ ಇರುವ ಸುಮಾರು 462 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವೀಧರರು (Degree Holders) ಅರ್ಜಿ ಸಲ್ಲಿಸಬಹುದಾಗಿದೆ. ಕೃಷಿ ಇಲಾಖೆಯಲ್ಲಿ ಕೆಲಸ ಮಾಡುವ ಇಚ್ಛೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ.



































    ಹುದ್ದೆ ಕುರಿತ ಮಾಹಿತಿವಿವರಗಳು
    ಹುದ್ದೆಯ ಹೆಸರುಸಹಾಯಕರು (ಅಸಿಸ್ಟೆಂಟ್)
    ಒಟ್ಟು ಹುದ್ದೆಗಳ ಸಂಖ್ಯೆ462
    ವೇತನಮಾಸಿಕ ರೂ. 35,000 – 44,000/- ವರೆಗೂ
    ವಯೋಮಿತಿ:ಸಾಮಾನ್ಯ ವರ್ಗ – ಕನಿಷ್ಠ 20 ಮತ್ತು ಗರಿಷ್ಠ 30 ವರ್ಷ
    ಒಬಿಸಿ ವರ್ಗ – ಕನಿಷ್ಠ 20 ಮತ್ತು ಗರಿಷ್ಠ 33 ವರ್ಷ
    ಕೆಲಸದ ಸ್ಥಳಭಾರತಾದ್ಯಂತ
    ವಿದ್ಯಾರ್ಹತೆಯಾವುದೇ ಪದವಿ
    ಆಯ್ಕೆ ವಿಧಾನ:ಸ್ಪರ್ಧಾತ್ಮಕ ಪರೀಕ್ಷೆ

    ಆಯ್ಕೆ ವಿಧಾನ:
    ಅಭ್ಯರ್ಥಿಗಳಿಗೆ ಎರಡು ಹಂತದ ಆನ್​ಲೈನ್​​ ಪರೀಕ್ಷೆ ನಡೆಸುವುದರ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

    10ನೇ ತರಗತಿಅಂಕಪಟ್ಟಿ
    ಡಿಗ್ರಿ ಅಂಕಪಟ್ಟಿ
    ಆಧಾರ ಕಾರ್ಡ್
    ಜಾತಿ ಪ್ರಮಾಣ ಪತ್ರ
    ಪೋಟೋ ಮತ್ತು ಸಹಿ
    ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು

    ಅರ್ಜಿಶುಲ್ಕ:

    ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ – 1200 ರೂ
    ಒಬಿಸಿ ವರ್ಗ ಅಭ್ಯರ್ಥಿಗಳಿಗೆ – 1200 ರೂ
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ, ಅಂಗವಿಕಲ ಅಭ್ಯರ್ಥಿಗಳಿಗೆ- 500 ರೂ

    ಅರ್ಜಿ ಸಲ್ಲಿಸುವ ವಿಧಾನ:
    ಅಭ್ಯರ್ಥಿಗಳು ಶುಲ್ಕವನ್ನು ಆನ್​ಲೈನ್​ ಮುಖಾಂತರ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು.

    ಇದನ್ನು ಓದಿ: ಚಿಕ್ಕಬಳ್ಳಾಪುರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

    ಪ್ರಮುಖ ದಿನಾಂಕಗಳು

    ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ: ಏಪ್ರಿಲ್​ 7, 2022
    ಅರ್ಜಿಸಲ್ಲಿಸಲು ಕೊನೆಯ ದಿನಾಂಕ: ಜೂನ್​ 1, 2022
    ಶುಲ್ಕ ಪಾತಿಸಲು ಕೊನೆಯ ದಿನಾಂಕ: ಜೂನ್​ 1, 2022

    ಅರ್ಜಿ ಸಲ್ಲಿಸುವ ವಿಧಾನ:
    ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ವೆಬ್​ಸೈಟ್​​ಗೆ ಕ್ಲಿಕ್​ ಮಾಡಿ

    ಇದನ್ನು ಓದಿ: ಸಹಾಯಕ ಕಮಿಷನರ್ ಹುದ್ದೆಗೆ ಅರ್ಜಿ ಹಾಕಿ - ತಿಂಗಳಿಗೆ 39 ಸಾವಿರ ಸಂಬಳ

    - ಅಭ್ಯರ್ಥಿಯು ಈ ಕೆಳಗಿನ ವಿವರಗಳು/ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು
    ನೋಂದಣಿ ಪುಟದಲ್ಲಿ ಅಭ್ಯರ್ಥಿಯ ಹೆಸರನ್ನು ಅವರ ಮೆಟ್ರಿಕ್ಯುಲೇಷನ್ 10ನೇ ತರಗತಿ ಪ್ರಮಾಣಪತ್ರದ ಪ್ರಕಾರ ನಮೂದಿಸಬೇಕು.

    - ಮಾನ್ಯವಾದ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ-ಸರಿಯಾದ ಸಂವಹನಕ್ಕಾಗಿ ವೈಯಕ್ತಿಕ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಒದಗಿಸಲು ಸೂಚಿಸಲಾಗಿದೆ.

    - ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಬಣ್ಣದ ಫೋಟೋಗ್ರಾಫ್‌ನ ಸ್ಕ್ಯಾನ್ ಮಾಡಿದ ಪ್ರತಿ (3 ವಾರಗಳಿಗಿಂತ ಹಳೆಯದಲ್ಲ). ಈ ನೇಮಕಾತಿ ಪ್ರಕ್ರಿಯೆಯ ಉದ್ದಕ್ಕೂ ಅದೇ ಛಾಯಾಚಿತ್ರವನ್ನು ಬಳಸಲಾಗಿದೆ ಎಂದು ಅಭ್ಯರ್ಥಿಗಳು ಖಚಿತಪಡಿಸಿಕೊಳ್ಳಬೇಕು.
    ಸ್ಕ್ಯಾನ್ ಮಾಡಿದ ಸಹಿ.

    - ಜಾಹೀರಾತಿನ ಪ್ರಕಾರ ಗುರುತಿನ ಚೀಟಿ, ಶೈಕ್ಷಣಿಕ ಪ್ರಮಾಣಪತ್ರಗಳು, PwBD ಪ್ರಮಾಣಪತ್ರಗಳ ಸ್ಕ್ಯಾನ್ ಮಾಡಿದ ಪ್ರತಿಗಳು.

    ಪ್ರಮುಖ ಲಿಂಕ್​ಗಳು

    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
    Published by:Seema R
    First published: