• Home
  • »
  • News
  • »
  • jobs
  • »
  • Job Shop: HR ಜಾಬ್​ ಮಾಡಲು ಆಸಕ್ತಿಯಿರುವ ಮಹಿಳಾ ಅಭ್ಯರ್ಥಿಗಳು ಈಗಲೇ ಅಪ್ಲೈ ಮಾಡಿ

Job Shop: HR ಜಾಬ್​ ಮಾಡಲು ಆಸಕ್ತಿಯಿರುವ ಮಹಿಳಾ ಅಭ್ಯರ್ಥಿಗಳು ಈಗಲೇ ಅಪ್ಲೈ ಮಾಡಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ಜಾಬ್ ಶಾಪ್ ಹ್ಯೂಮನ್ ರಿಸೋರ್ಸ್ ಎನ್ನುವುದು ಭಾರತೀಯ ಮೂಲದ ನೇಮಕಾತಿ ಏಜೆನ್ಸಿಯಾಗಿದ್ದು, ಇದು ಎಸ್‌ಎಂಇಗಳಿಂದ ಎಂಎನ್‌ಸಿಗಳವರೆಗೆ ನೇಮಕಾತಿ ಮಾಡಿಕೊಳ್ಳುವ ಕಾರ್ಯ ಮಾಡುತ್ತದೆ. 

  • Share this:

ಮಾನವ ಸಂಪನ್ಮೂಲ ನಿರ್ವಹಣೆಯು ಪ್ರತಿಯೊಂದು ಕಂಪನಿಗೂ ತುಂಬಾ ಮುಖ್ಯವಾಗಿದೆ. ಆದ್ದರಿಂದಲೇ HR ಜಾಬ್​ಗಳು ತೆರೆದುಕೊಂಡಿದೆ. ಜಾಬ್​ ಶಾಪ್​ (Job Shop) ಎಂಬ ಬೆಂಗಳೂರಿನ (Bengaluru) ಕಂಪನಿಯಲ್ಲಿ HR ಹುದ್ದೆಗೆ ಮಹಿಳಾ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ. ನೀವು ಫ್ರೆಶರ್​ ಆಗಿದ್ದರೂ ಪರವಾಗಿಲ್ಲ ಈ ಹುದ್ದೆಗೆ ಅಪ್ಲೈ ಮಾಡಬಹುದು. ಆದಷ್ಟು ಬೇಗ ಅಪ್ಲೈ (Apply) ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ ಆನ್​ಲೈನ್​ ಮೂಲಕವೂ ಸಹ ನೀವು ಅಪ್ಲೈ ಮಾಡಬಹುದು. ಆದ್ದರಿಂದ ಇಲ್ಲಿ ನೀಡಿರುವ ಲಿಂಕ್​ ಬಳಸಿ ಅಪ್ಲೈ ಮಾಡಿ. 

ಹುದ್ದೆ HR ಹುದ್ದೆ
ಸಂಸ್ಥೆ ಜಾಬ್ ಶಾಪ್
ಉದ್ಯೋಗ ಸ್ಥಳ ಬೆಂಗಳೂರು
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಹತೆ ಪದವಿ
ಅನುಭವ ಫ್ರೆಶರ್​​ಗಳಿಗೂ ಅವಕಾಶವಿದೆ

ಇದನ್ನೂ ಓದಿ: ICICI Bank Job: 10ನೇ ತರಗತಿ ಪಾಸ್ ಆದವರಿಗೆ ಇಲ್ಲಿದೆ ಜಾಬ್​! ಬಳ್ಳಾರಿಯಲ್ಲಿ ಕೆಲಸ, 43 ಸಾವಿರ ಸಂಬಳ


ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಹುದ್ದೆಗೆ ಅಪ್ಲೈ ಮಾಡಿ. ಜಾಬ್ ಶಾಪ್ ಹ್ಯೂಮನ್ ರಿಸೋರ್ಸ್ ಎನ್ನುವುದು ಭಾರತೀಯ ಮೂಲದ ನೇಮಕಾತಿ ಏಜೆನ್ಸಿಯಾಗಿದ್ದು, ಇದು ಎಸ್‌ಎಂಇಗಳಿಂದ ಎಂಎನ್‌ಸಿಗಳವರೆಗೆ ನೇಮಕಾತಿ ಮಾಡಿಕೊಳ್ಳುವ ಕಾರ್ಯ ಮಾಡುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ನೀವೂ ಕೂಡಾ ಅರ್ಹತೆ ಹಾಗೂ ಆಸಕ್ತಿ ಹೊಂದಿದ್ದರೆ ಈ ಕೂಡಲೇ ಅಪ್ಲೈ ಮಾಡಿ.


ಹುದ್ದೆ: HR ಹುದ್ದೆ


ಸಂಸ್ಥೆ: ಜಾಬ್ ಶಾಪ್


ವಿದ್ಯಾರ್ಹತೆ:  ಪದವಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.


ಖಾಯಂ ಉದ್ಯೋಗ ಹಾಗೂ ಗುತ್ತಿಗೆ ಆಧಾರಿತ ಕೆಲಸ ಕೂಡಾ ಲಭ್ಯವಿದೆ. ಉತ್ತಮ ಸಂವಹನ ಕೌಶಲ್ಯ ಹೊಂದಿರುವ ಅಭ್ಯರ್ಥಿಗಳು ನೀವಾಗಿದ್ದರೆ ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ. ಒಂದಕ್ಕಿಂತ ಹೆಚ್ಚು ಭಾಷೆ ಮಾತನಾಡಲು ಅಥವಾ ಬರೆಯಲು ತಿಳಿದಿರಬೇಕು. ನೌಕರರನ್ನು ಇಂಟರ್ವ್ಯೂ ಮಾಡುವ ಮತ್ತು ಆಯ್ಕೆ ಮಾಡುವ ಕೆಲಸ ನಿಮ್ಮದಾಗಿರುತ್ತದೆ. ಇದೇ ನಿಮ್ಮ ಮೊದಲ ಕೆಲಸವಾಗಿದ್ದರೂ ತೊಂದರೆ ಇಲ್ಲ ಕೆಲಸ ಹೇಳಿಕೊಡಲಾಗುತ್ತದೆ.

First published: