SBI Recruitment 2022: ಪದವೀಧರರಿಗೆ ಬಂಪರ್ ಆಫರ್​ - 641 ಹುದ್ದೆಗೆ ಅರ್ಜಿ ಹಾಕಿ

Job News: SBI ನೇಮಕಾತಿ ನಿಯಮಗಳ ಪ್ರಕಾರ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಹುದ್ದೆಗೆ ತಕ್ಕ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

641 ಹುದ್ದೆಗೆ ಅರ್ಜಿ ಹಾಕಿ

641 ಹುದ್ದೆಗೆ ಅರ್ಜಿ ಹಾಕಿ

  • Share this:
SBI Recruitment 2022: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಅಧಿಕೃತ ಅಧಿಸೂಚನೆ ಮೂಲಕ ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್, ಸಪೋರ್ಟ್ ಆಫೀಸರ್ (Channel Manager Facilitator, Support Officer) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೆಂದ್ರ ಸರ್ಕಾರದ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 07-05-2022 ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ















































 ಬ್ಯಾಂಕ್ ಹೆಸರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
 ಹುದ್ದೆಗಳ ಸಂಖ್ಯೆ 641
 ಉದ್ಯೋಗ ಸ್ಥಳ ಭಾರತದಾದ್ಯಂತ
 ಹುದ್ದೆಯ ಹೆಸರು ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್, ಸಪೋರ್ಟ್ ಆಫೀಸರ್
 ವೇತನ ರೂ.36000-41000/- ಪ್ರತಿ ತಿಂಗಳು
 ಹುದ್ದೆಯ ವಿವರ

 ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್ 503

ಚಾನೆಲ್ ಮ್ಯಾನೇಜರ್ ಮೇಲ್ವಿಚಾರಕ 130

ಸಹಾಯಕ ಅಧಿಕಾರಿ 8
 ವಯೋಮಿತಿ ಗರಿಷ್ಠ 63 ವರ್ಷ
 ವೇತನ ವಿವರ

 ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್ ರೂ.36000/-

ಚಾನೆಲ್ ಮ್ಯಾನೇಜರ್ ಮೇಲ್ವಿಚಾರಕ ರೂ.41000/-

ಬೆಂಬಲ ಅಧಿಕಾರಿ ರೂ.41000/-
 ವೆಬ್​ಸೈಟ್ ಇಲ್ಲಿ ಕ್ಲಿಕ್ ಮಾಡಿ 
 ಅರ್ಜಿ ಹಾಕುವ ಲಿಂಕ್ ಇಲ್ಲಿ ನೇರವಾಗಿ ಅರ್ಜಿ ಹಾಕಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ07-06-2022

ಭಾರತದಾದ್ಯಂತ ಖಾಲಿ ಇರುವ 641 ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್, ಸಪೋರ್ಟ್ ಆಫೀಸರ್ ಹುದ್ದೆಗಳ ಭರ್ತಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗೆ ತಕ್ಕ ಶೈಕ್ಷಣಿಕ ಅರ್ಹತೆ ಹಾಗೂ ಅನುಭವ ಹೊಂದಿರಬೇಕು ಹಾಗೂ 63 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಇನ್ನು ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.36000-41000/- ವೇತನ ನೀಡಲಾಗುತ್ತದೆ.

ಬ್ಯಾಂಕ್ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಹುದ್ದೆಗಳ ಸಂಖ್ಯೆ: 641
ಉದ್ಯೋಗ ಸ್ಥಳ: ಭಾರತದಾದ್ಯಂತ
ಹುದ್ದೆಯ ಹೆಸರು: ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್, ಸಪೋರ್ಟ್ ಆಫೀಸರ್
ವೇತನ: ರೂ.36000-41000/- ಪ್ರತಿ ತಿಂಗಳು

ಹುದ್ದೆಯ ವಿವರ
ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್ 503
ಚಾನೆಲ್ ಮ್ಯಾನೇಜರ್ ಮೇಲ್ವಿಚಾರಕ 130
ಸಹಾಯಕ ಅಧಿಕಾರಿ 8

ಶೈಕ್ಷಣಿಕ ಅರ್ಹತೆ: SBI ನೇಮಕಾತಿ ನಿಯಮಗಳ ಪ್ರಕಾರ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಹುದ್ದೆಗೆ ತಕ್ಕ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ವಯಸ್ಸಿನ ಮಿತಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ವಯಸ್ಸು 18-05-2022 ರಂತೆ ಕನಿಷ್ಠ 60 ವರ್ಷಗಳು ಮತ್ತು ಗರಿಷ್ಠ 63 ವರ್ಷಗಳ ಒಳಗಿರಬೇಕು.

ವಯಸ್ಸಿನ ಸಡಿಲಿಕೆ:
ಎಸ್‌ಬಿಐ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:
ಅರ್ಜಿ ಶುಲ್ಕವಿಲ್ಲ

ಇದನ್ನೂ ಓದಿ: ಎಂಜಿನಿಯರಿಂಗ್ ಆಗಿದಿಯಾ? ಹಾಗಾದ್ರೆ 2 ಹುದ್ದೆಗೆ ಬೇಗ ಅರ್ಜಿ ಹಾಕಿ

ಆಯ್ಕೆ ಪ್ರಕ್ರಿಯೆ:
ಕಿರುಪಟ್ಟಿ ಮತ್ತು ಸಂದರ್ಶನ

ವೇತನ ವಿವರ

ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್ ರೂ.36000/-
ಚಾನೆಲ್ ಮ್ಯಾನೇಜರ್ ಮೇಲ್ವಿಚಾರಕ ರೂ.41000/-
ಬೆಂಬಲ ಅಧಿಕಾರಿ ರೂ.41000/-

ವೆಬ್ಸೈಟ್: sbi.co.in
ಅರ್ಜಿ ಹಾಕುವ ಲಿಂಕ್ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸರ್ಕಾರಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ಅವಕಾಶ - 8 ಹುದ್ದೆಗೆ ಅಪ್ಲೈ ಮಾಡಿ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18-05-2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-06-2022
Published by:Sandhya M
First published: