Bank Jobs: ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ಅವಕಾಶ - ಸಹಾಯಕ ವ್ಯವಸ್ಥಾಪಕ ಸೇರಿ ವಿವಿಧ ಹುದ್ದೆಗೆ ಅರ್ಜಿ ಹಾಕಿ

Job News: ರೆಪ್ಕೋ ಹೋಮ್ ಫೈನಾನ್ಸ್ ಲಿಮಿಟೆಡ್ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಕೆಲಸ ಖಾಲಿ ಇದೆ

ಕೆಲಸ ಖಾಲಿ ಇದೆ

  • Share this:
Repco Home Finance Recruitment 2022 : ರೆಪ್ಕೊ ಹೋಮ್ ಫೈನಾನ್ಸ್ ಲಿಮಿಟೆಡ್ (Repco Home Finance Limited) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಸಹಾಯಕ ವ್ಯವಸ್ಥಾಪಕ, ಕಾರ್ಯನಿರ್ವಾಹಕ, ಟ್ರೈನಿ (Assistant Manager, Executive, Trainee)  ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಭಾರತದ ಯಾವುದೇ ಸ್ಥಳದಲ್ಲಿಕೆಲಸ ಮಾಡಲು ಸಿದ್ದರಿರಬೇಕು. ಇನ್ನು ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 23-05-2022 ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ











































 ಬ್ಯಾಂಕ್ ಹೆಸರು ರೆಪ್ಕೊ ಹೋಮ್ ಫೈನಾನ್ಸ್ ಲಿಮಿಟೆಡ್
 ಉದ್ಯೋಗ ಸ್ಥಳ ಭಾರತದಾದ್ಯಂತ
 ಹುದ್ದೆಯ ಹೆಸರು ಅಸಿಸ್ಟೆಂಟ್ ಮ್ಯಾನೇಜರ್, ಎಕ್ಸಿಕ್ಯೂಟಿವ್, ಟ್ರೈನಿ
 ವೇತನ ರೂ.9500-24300/- ಪ್ರತಿ ತಿಂಗಳು
 ಶೈಕ್ಷಣಿಕ ಅರ್ಹತೆ HSC, ಡಿಪ್ಲೊಮಾ, B.Com,
 ವಯೋಮಿತಿ 25 ವರ್ಷಗಳು
 ವೆಬ್​ಸೈಟ್ ಇಲ್ಲಿ ಕ್ಲಿಕ್ ಮಾಡಿ
 ಅರ್ಜಿ ಹಾಕುವ ಲಿಂಕ್​ ಇಲ್ಲಿ ನೇರವಾಗಿ ಅರ್ಜಿ ಹಾಕಿ
 ಸಂಪೂರ್ಣ ವೇತನ ವಿವರ

 ಸಹಾಯಕ ವ್ಯವಸ್ಥಾಪಕ ರೂ.24300/-

ಸಹಾಯಕ ಕಾರ್ಯನಿರ್ವಾಹಕ ರೂ.21300/-

ಸಹಾಯಕ ಟ್ರೇನಿ ರೂ.9500/- (ಸ್ಟೈಫಂಡ್)
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-05-2022

ಭಾರತದಾದ್ಯಂತ ಖಾಲಿ ಇರುವ ಕೆಲ ಅಸಿಸ್ಟೆಂಟ್ ಮ್ಯಾನೇಜರ್, ಎಕ್ಸಿಕ್ಯೂಟಿವ್, ಟ್ರೈನಿ ಹುದ್ದೆಗಳ ಭರ್ತಿಗೆ ರೆಪ್ಕೊ ಹೋಮ್ ಫೈನಾನ್ಸ್ ಲಿಮಿಟೆಡ್ ಅರ್ಜಿ ಆಹ್ವಾನಿಸಿದ್ದು, HSC, ಡಿಪ್ಲೊಮಾ, B.Com, ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. 25 ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿ ಹಾಕಲು ಮೇ 23 ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.9500-24300/- ವೇತನ ನೀಡಲಾಗುತ್ತದೆ.

ಬ್ಯಾಂಕ್ ಹೆಸರು: ರೆಪ್ಕೊ ಹೋಮ್ ಫೈನಾನ್ಸ್ ಲಿಮಿಟೆಡ್
ಉದ್ಯೋಗ ಸ್ಥಳ: ಭಾರತದಾದ್ಯಂತ
ಹುದ್ದೆಯ ಹೆಸರು: ಅಸಿಸ್ಟೆಂಟ್ ಮ್ಯಾನೇಜರ್, ಎಕ್ಸಿಕ್ಯೂಟಿವ್, ಟ್ರೈನಿ
ವೇತನ: ರೂ.9500-24300/- ಪ್ರತಿ ತಿಂಗಳು

ಶೈಕ್ಷಣಿಕ ಅರ್ಹತೆ: ರೆಪ್ಕೊ ಹೋಮ್ ಫೈನಾನ್ಸ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಕನಿಷ್ಠ 50% ಅಂಕಗಳೊಂದಿಗೆ HSC, ಡಿಪ್ಲೊಮಾ, B.Com, ಪದವಿ ಪೂರ್ಣಗೊಳಿಸಿರಬೇಕು.

ಅನುಭವದ ವಿವರಗಳು
ಹೋಮ್ ಲೋನ್‌ನಲ್ಲಿ ಎಚ್‌ಎಫ್‌ಸಿ/ಬ್ಯಾಂಕ್/ಎಫ್‌ಐ/ಎನ್‌ಬಿಎಫ್‌ಸಿಗಳಲ್ಲಿನ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು
ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ 3 ವರ್ಷಗಳ ಅನುಭವ ಕಡ್ಡಾಯ.

ವಯಸ್ಸಿನ ಮಿತಿ: ರೆಪ್ಕೊ ಹೋಮ್ ಫೈನಾನ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 01-05-2022 ರಂತೆ 25 ವರ್ಷಗಳು.

ಇದನ್ನೂ ಓದಿ: ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ - ವರ್ಷಕ್ಕೆ 8 ಲಕ್ಷದವರೆಗೆ ಸಂಬಳ

ವಯೋಮಿತಿ ಸಡಿಲಿಕೆ:
ರೆಪ್ಕೋ ಹೋಮ್ ಫೈನಾನ್ಸ್ ಲಿಮಿಟೆಡ್ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:
ಅರ್ಜಿ ಶುಲ್ಕವಿಲ್ಲ

ವೆಬ್ಸೈಟ್: repcohome.com
ಅರ್ಜಿ ಹಾಕುವ ಲಿಂಕ್: ಇಲ್ಲಿ ನೇರವಾಗಿ ಅರ್ಜಿ ಹಾಕಿ

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ವೇತನ ವಿವರ

ಸಹಾಯಕ ವ್ಯವಸ್ಥಾಪಕ ರೂ.24300/-
ಸಹಾಯಕ ಕಾರ್ಯನಿರ್ವಾಹಕ ರೂ.21300/-
ಸಹಾಯಕ ಟ್ರೇನಿ ರೂ.9500/- (ಸ್ಟೈಫಂಡ್)

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 03-05-2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-05-2022
Published by:Sandhya M
First published: