KVB Recruitment 2022: ಕರೂರ್ ವೈಶ್ಯ ಬ್ಯಾಂಕ್​ನಲ್ಲಿ ಸರ್ವಿಸ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಹಾಕಿ - ತಿಂಗಳಿಗೆ 18 ಸಾವಿರ ಸಂಬಳ

Government Job: ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳ ಒಳಗಿರಬೇಕು.

ವಿವಿಧ ಹುದ್ದೆಗೆ ಅರ್ಜಿ ಹಾಕಿ

ವಿವಿಧ ಹುದ್ದೆಗೆ ಅರ್ಜಿ ಹಾಕಿ

  • Share this:
KVB Recruitment 2022 : ಕರೂರ್ ವೈಶ್ಯ ಬ್ಯಾಂಕ್ (Karur Vysya Bank) ವಿವಿಧ ಸೇಲ್ಸ್ ಮತ್ತು ಸರ್ವಿಸ್ ಅಸೋಸಿಯೇಟ್ (Sales & Service Associate) ಹುದ್ದೆಗಳಿಗೆ ಬ್ಯಾಚುಲರ್ ಡಿಗ್ರಿ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು 22.04.2022 ರಿಂದ 30.06.2022 ರವರೆಗೆ ಆನ್‌ಲೈನ್ ಮೂಲಕ ಪೋಸ್ಟ್‌ಗೆ ಅರ್ಜಿ ಸಲ್ಲಿಸಬಹುದು. ಉದ್ಯೋಗಾಕಾಂಕ್ಷಿಗಳು ಅಧಿಕೃತ ವೆಬ್‌ಸೈಟ್ www.kvb.co.in/ ನಲ್ಲಿ ಅಥವಾ ನಾವು ನೀಡುವ ನೇರ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗೆ ಅರ್ಜಿ ಹಾಕುವ ಮುನ್ನ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.







































ಬ್ಯಾಂಕ್ ಹೆಸರು ಕರೂರ್ ವೈಶ್ಯ ಬ್ಯಾಂಕ್ (KVB)
 ಹುದ್ದೆ ಮಾರಾಟ ಮತ್ತು ಸೇವಾ ಸಹಾಯಕ
 ಉದ್ಯೋಗ ಸ್ಥಳ ಭಾರತದಾದ್ಯಂತ
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30.06.2022
 ಶೈಕ್ಷಣಿಕ ಅರ್ಹತೆ ಸ್ನಾತಕೋತ್ತರ ಪದವಿ
 ವಯೋಮಿತಿ ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 28 ವರ್ಷ
 ವೇತನ ರೂ.15,000 - 18,000
 ಅರ್ಜಿ ಹಾಕುವ ಲಿಂಕ್ ಇಲ್ಲಿ ನೇರವಾಗಿ ಅರ್ಜಿ ಹಾಕಿ
 ನೋಟಿಫಿಕೇಶನ್​ ಇಲ್ಲಿ ಕ್ಲಿಕ್ ಮಾಡಿ

ಭಾರತದಾದ್ಯಂತ ಖಾಲಿ ಇರುವ ಕೆಲ ಮಾರಾಟ ಮತ್ತು ಸೇವಾ ಸಹಾಯಕ ಹುದ್ದೆಗಳ ಭರ್ತಿಗೆ ಕರೂರ್ ವೈಶ್ಯ ಬ್ಯಾಂಕ್ ಅರ್ಜಿ ಆಹ್ವಾನಿಸಿದ್ದು, ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಆನ್ಲೈನ್ ಮೂಲಕ ಅರ್ಜಿ ಹಾಕಲು ಜೂನ್ 6 ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.15,000 - 18,000 ವೇತನ ನೀಡಲಾಗುತ್ತದೆ.

ಬ್ಯಾಂಕ್ ಹೆಸರು: ಕರೂರ್ ವೈಶ್ಯ ಬ್ಯಾಂಕ್ (KVB)
ಹುದ್ದೆ: ಮಾರಾಟ ಮತ್ತು ಸೇವಾ ಸಹಾಯಕ
ಉದ್ಯೋಗ ಸ್ಥಳ: ಭಾರತದಾದ್ಯಂತ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22.04.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.06.2022

ಇದನ್ನೂ ಓದಿ: ಎಸ್​ಎಸ್​ಎಲ್​ಸಿ ಆಗಿರುವವರಿಗೆ ಇಲ್ಲಿದೆ ಅವಕಾಶ - 130 ಹುದ್ದೆಗೆ ಅರ್ಜಿ ಹಾಕಿ

ಶೈಕ್ಷಣಿಕ ಅರ್ಹತೆ
ಆಕಾಂಕ್ಷಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು.

ವಯಸ್ಸಿನ ಮಿತಿ
ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳ ಒಳಗಿರಬೇಕು.

ಸಂಬಳದ ವಿವರಗಳು
ವೇತನ ಶ್ರೇಣಿ: ರೂ.15,000 - 18,000

ಅರ್ಜಿ ಹಾಕುವ ಲಿಂಕ್: ಇಲ್ಲಿ ನೇರವಾಗಿ ಅರ್ಜಿ ಹಾಕಿ
ನೋಟಿಫೀಕೇಶನ್: ಇಲ್ಲಿ ಕ್ಲಿಕ್ ಮಾಡಿ

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಆಯ್ಕೆ ಪ್ರಕ್ರಿಯೆ
ಡಾಕ್ಯುಮೆಂಟ್ ಪರಿಶೀಲನೆ
ವೈಯಕ್ತಿಕ ಸಂದರ್ಶನ
Published by:Sandhya M
First published: