DRDO DEBEL Recruitment: ಗ್ರಾಜುಯೇಟ್ ಅಪ್ರೆಂಟಿಸ್‌ ಟ್ರೈನಿ ಹುದ್ದೆಗೆ ಅರ್ಜಿ ಹಾಕಿ - ಇಲ್ಲಿದೆ ಸಂಪೂರ್ಣ ಮಾಹಿತಿ

Job Alert: ಡಿಫೆನ್ಸ್ ಬಯೋಇಂಜಿನಿಯರಿಂಗ್ ಮತ್ತು ಎಲೆಕ್ಟ್ರೋಮೆಡಿಕಲ್ ಲ್ಯಾಬೊರೇಟರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

20 ಹುದ್ದೆಗೆ ಅರ್ಜಿ ಹಾಕಿ

20 ಹುದ್ದೆಗೆ ಅರ್ಜಿ ಹಾಕಿ

  • Share this:
DRDO DEBEL Recruitment 2022: ಡಿಫೆನ್ಸ್ ಬಯೋಇಂಜಿನಿಯರಿಂಗ್ ಮತ್ತು ಎಲೆಕ್ಟ್ರೋಮೆಡಿಕಲ್ ಲ್ಯಾಬೋರೇಟರಿ, ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (Defence Bioengineering & Electromedical Laboratory, Defence Research and Development Organization ) ಗ್ರಾಜುಯೇಟ್ ಅಪ್ರೆಂಟಿಸ್‌ಶಿಪ್ ಟ್ರೈನಿ ( Graduate Apprenticeship Trainee) ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಹುಡುಕುತ್ತಿರುವ ಹಾಗೂ ಬೆಂಗಳೂರಿನಲ್ಲಿ ಕೆಲಸ ಮಾಡಲು ಸಿದ್ದರಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 22-05-2022 ರ ಮೊದಲು ಇಮೇಲ್ ಕಳುಹಿಸಬಹುದು.

ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ







































 ಸಂಸ್ಥೆಯ ಹೆಸರುಡಿಫೆನ್ಸ್ ಬಯೋಇಂಜಿನಿಯರಿಂಗ್ & ಎಲೆಕ್ಟ್ರೋಮೆಡಿಕಲ್ ಲ್ಯಾಬೋರೇಟರಿ (DRDO DEBEL)
 ಹುದ್ದೆಗಳ ಸಂಖ್ಯೆ 20
 ಉದ್ಯೋಗ ಸ್ಥಳ ಬೆಂಗಳೂರು - ಕರ್ನಾಟಕ
 ಹುದ್ದೆಯ ಹೆಸರು ಗ್ರಾಜುಯೇಟ್ ಅಪ್ರೆಂಟಿಸ್‌ಶಿಪ್ ಟ್ರೈನಿ
 ಸ್ಟೈಪೆಂಡ್ ರೂ.9000/- ಪ್ರತಿ ತಿಂಗಳು
 ಹುದ್ದೆಯ ವಿವರ

 ಯಾಂತ್ರಿಕ 6

ಎಲೆಕ್ಟ್ರಾನಿಕ್ಸ್/ಇ&ಸಿ 6

ಬಯೋಮೆಡಿಕಲ್ 6

ಕಂಪ್ಯೂಟರ್ ಸೈನ್ಸ್/ಐಟಿ 2
 ಶೈಕ್ಷಣಿಕ ಅರ್ಹತೆ B.E ಅಥವಾ B.Tech
 ಅರ್ಜಿ ಹಾಕುವ ಲಿಂಕ್​ hrd.debel.debel@gov.in
 ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ 22-05-2022

ಬೆಂಗಳೂರಿನಲ್ಲಿ ಖಾಲಿ ಇರುವ 20 ಗ್ರಾಜುಯೇಟ್ ಅಪ್ರೆಂಟಿಸ್‌ಶಿಪ್ ಟ್ರೈನಿ ಹುದ್ದೆಗೆ ಡಿಫೆನ್ಸ್ ಬಯೋಇಂಜಿನಿಯರಿಂಗ್ & ಎಲೆಕ್ಟ್ರೋಮೆಡಿಕಲ್ ಲ್ಯಾಬೋರೇಟರಿ ಅರ್ಜಿ ಆಹ್ವಾನಿಸಿದ್ದು, .B.E ಅಥವಾ B.Tech ಅನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಅರ್ಜಿ ಹಾಕಲು ಮೇ 22 ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.9000/- ಸ್ಟೈಪೆಂಡ್ ನೀಡಲಾಗುತ್ತದೆ.

ಸಂಸ್ಥೆಯ ಹೆಸರು: ಡಿಫೆನ್ಸ್ ಬಯೋಇಂಜಿನಿಯರಿಂಗ್ & ಎಲೆಕ್ಟ್ರೋಮೆಡಿಕಲ್ ಲ್ಯಾಬೋರೇಟರಿ (DRDO DEBEL)
ಹುದ್ದೆಗಳ ಸಂಖ್ಯೆ: 20
ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ
ಹುದ್ದೆಯ ಹೆಸರು: ಗ್ರಾಜುಯೇಟ್ ಅಪ್ರೆಂಟಿಸ್‌ಶಿಪ್ ಟ್ರೈನಿ
ಸ್ಟೈಪೆಂಡ್: ರೂ.9000/- ಪ್ರತಿ ತಿಂಗಳು

ಹುದ್ದೆಯ ವಿವರ

ಯಾಂತ್ರಿಕ 6
ಎಲೆಕ್ಟ್ರಾನಿಕ್ಸ್/ಇ&ಸಿ 6
ಬಯೋಮೆಡಿಕಲ್ 6
ಕಂಪ್ಯೂಟರ್ ಸೈನ್ಸ್/ಐಟಿ 2

ಶೈಕ್ಷಣಿಕ ಅರ್ಹತೆ: DRDO DEBEL ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ B.E ಅಥವಾ B.Tech ಅನ್ನು ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ: ಡಿಫೆನ್ಸ್ ಬಯೋಇಂಜಿನಿಯರಿಂಗ್ ಮತ್ತು ಎಲೆಕ್ಟ್ರೋಮೆಡಿಕಲ್ ಲ್ಯಾಬೊರೇಟರಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು DRDO DEBEL ನೇಮಕಾತಿ ಮಾನದಂಡಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

ಇದನ್ನೂ ಓದಿ: SSLC ಆಗಿದ್ರೆ ಭರ್ಜರಿ ಅವಕಾಶ ಇಲ್ಲಿದೆ - ಬರೋಬ್ಬರಿ 1281 ಹುದ್ದೆಗೆ ಅರ್ಜಿ ಆಹ್ವಾನ

ವಯೋಮಿತಿ ಸಡಿಲಿಕೆ:
ಡಿಫೆನ್ಸ್ ಬಯೋಇಂಜಿನಿಯರಿಂಗ್ ಮತ್ತು ಎಲೆಕ್ಟ್ರೋಮೆಡಿಕಲ್ ಲ್ಯಾಬೊರೇಟರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ
ಮೆರಿಟ್ ಪಟ್ಟಿ ಮತ್ತು ಸಂದರ್ಶನ
ವೆಬ್ಸೈಟ್: drdo.gov.in

ಅರ್ಜಿ ಹಾಕುವುದು ಹೇಗೆ? 

ಅರ್ಹ ಅಭ್ಯರ್ಥಿಗಳು ಮೊದಲು ತಮ್ಮನ್ನು MHRD ಪೋರ್ಟಲ್ mhrdnats.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ನಂತರ ಅವರು ತಮ್ಮ ಅರ್ಜಿಯ ನಿಗದಿತ ನಮೂನೆಯನ್ನು ಇ-ಮೇಲ್ ಐಡಿ, hrd.debel.debel@gov.in ಗೆ 22-05-2022 ರ ಮೊದಲು . ಅಗತ್ಯವಿರುವ ಎಲ್ಲಾ ದಾಖಲೆಗಳ ಜೊತೆ ಕಳುಹಿಸಬಹುದು.

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ದಿನಾಂಕಗಳು:

ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 07-05-2022

ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 22-05-2022
Published by:Sandhya M
First published: