ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸಸ್ (CCRAS) ಸೋಷಿಯಲ್ ವರ್ಕರ್, ಫೀಲ್ಡ್ ಕಲೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಕರ್ನಾಟಕ ಸರ್ಕಾರದ (Government Of Karnataka) ಅಡಿಯಲ್ಲಿ ಕೆಲಸ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 24ರ ಮೊದಲು ಆಫ್ಲೈನ್ನಲ್ಲಿ (Offline) ಅರ್ಜಿ ಹಾಕಬಹುದು.
ಈ ಹುದ್ದೆಗೆ ಅರ್ಜಿ ಹಾಕುವ ಮುನ್ನ , ವೇತನ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಸುವ ವಿಧ, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ವಿವಿಧ ಮಾಹಿತಿಗಾಗಿ ಮುಂದೆ ಓದಿ.
ಸಂಸ್ಥೆ |
ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸಸ್ (CCRAS) |
ಹುದ್ದೆಗಳ ಸಂಖ್ಯೆ |
8 |
ಹುದ್ದೆಯ ಹೆಸರು |
ಸಮಾಜ ಸೇವಕ, ಕ್ಷೇತ್ರ ಕಲೆಕ್ಟರ್ |
ವೇತನ |
ರೂ.18000-29200/- ಪ್ರತಿ ತಿಂಗಳು |
ಆಯ್ಕೆ ಪ್ರಕ್ರಿಯೆ |
ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ |
ವೆಬ್ಸೈಟ್ |
ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ |
25-03-2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
24-04-2022 |
ಅರ್ಜಿ ಕಳುಹಿಸುವ ವಿಳಾಸ |
ಪ್ರಭಾರ ಸಹಾಯಕ ನಿರ್ದೇಶಕರು, ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ, #12, ಉತ್ತರಹಳ್ಳಿ ಮಾನವವಾರ್ತೆ ಕಾವಲ್, ಉತ್ತರಹಳ್ಳಿ (ಹೋಬಳಿ), ಬೆಂಗಳೂರು ದಕ್ಷಿಣ (ತಾಂ.), ಕನಕಪುರ ಮುಖ್ಯ ರಸ್ತೆ, ತಲಘಟ್ಟಪುರಂ, ಬೆಂಗಳೂರು - 560109 |
ಖಾಲಿ ಇರುವ 8 ಸೋಷಿಯಲ್ ವರ್ಕರ್, ಕ್ಷೇತ್ರ ಕಲೆಕ್ಟರ್ ಹುದ್ದೆಗಳ ಭರ್ತಿಗೆ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸಸ್ ಅರ್ಜಿ ಆಹ್ವಾನಿಸಿದ್ದು, ಸಸ್ಯಶಾಸ್ತ್ರ/ಔಷಧೀಯ ಸಸ್ಯದಲ್ಲಿ ಸ್ನಾತಕೋತ್ತರ ಪದವಿ, ಬಿ.ಎಸ್ಸಿ ಸಮಾಜಶಾಸ್ತ್ರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದ್ದು, ಆಯ್ಕೆಯಾದವರಿಗೆ ಉತ್ತಮ ವೇತನ ನೀಡಲಾಗುತ್ತದೆ.
ಹುದ್ದೆ |
ಸಂಖ್ಯೆ |
ಶೈಕ್ಷಣಿಕ ಅರ್ಹತೆ |
ವೇತನ |
ಅನುಭವ |
ವಯೋಮಿತಿ |
ಸಮಾಜ ಸೇವಕ |
1 |
ಸಸ್ಯಶಾಸ್ತ್ರ/ಔಷಧೀಯ ಸಸ್ಯದಲ್ಲಿ ಸ್ನಾತಕೋತ್ತರ ಪದವಿ |
ರೂ.29200 |
1 ವರ್ಷ |
27 |
ಕ್ಷೇತ್ರ ಸಂಗ್ರಾಹಕ |
1 |
ಬಿ.ಎಸ್ಸಿ ಸಮಾಜಶಾಸ್ತ್ರ |
ರೂ.19900/- |
1 ವರ್ಷ |
25 |
ಪ್ರಯೋಗಾಲಯದ ಪರಿಚಾರಕ |
3 |
10+2 ವಿಜ್ಞಾನ |
ರೂ.19900/- |
1 ವರ್ಷ |
27 |
ಮಲ್ಟಿ ಟಾಸ್ಕಿಂಗ್ ಸ್ಟಾಫ್ |
3 |
SSLC |
ರೂ.18000/- |
1 ವರ್ಷ |
18-27 |
ಸಂಸ್ಥೆಯ ಹೆಸರು: ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸಸ್ (CCRAS)
ಹುದ್ದೆಗಳ ಸಂಖ್ಯೆ: 8
ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ
ಹುದ್ದೆಯ ಹೆಸರು: ಸೋಷಿಯಲ್ ವರ್ಕರ್, ಕ್ಷೇತ್ರ ಕಲೆಕ್ಟರ್
ವೇತನ: ರೂ.18000-29200/- ಪ್ರತಿ ತಿಂಗಳು
ಹುದ್ದೆಯ ವಿವರ
ಸೋಷಿಯಲ್ ವರ್ಕರ್ 1
ಕ್ಷೇತ್ರ ಸಂಗ್ರಾಹಕ 1
ಪ್ರಯೋಗಾಲಯದ ಪರಿಚಾರಕ 3
ಮಲ್ಟಿ ಟಾಸ್ಕಿಂಗ್ ಸ್ಟಾಫ್ 3
ಶೈಕ್ಷಣಿಕ ಅರ್ಹತೆ
ಸಮಾಜ ಸೇವಕ: ಸಸ್ಯಶಾಸ್ತ್ರ/ಔಷಧೀಯ ಸಸ್ಯದಲ್ಲಿ ಸ್ನಾತಕೋತ್ತರ ಪದವಿ
ಕ್ಷೇತ್ರ ಕಲೆಕ್ಟರ್ : ಬಿ.ಎಸ್ಸಿ ಸಮಾಜಶಾಸ್ತ್ರ
ಅಟೆಂಡೆಂಟ್ : 10+2 ವಿಜ್ಞಾನ
ಮಲ್ಟಿ ಟಾಸ್ಕಿಂಗ್ ಸ್ಟಾಫ್ : ಮೆಟ್ರಿಕ್ಯುಲೇಷನ್
ಇದನ್ನೂ ಓದಿ: ಅಸಿಸ್ಟೆಂಟ್ ಮ್ಯಾನೇಜರ್ ಸೇರಿ 25 ಹುದ್ದೆಗೆ ಅರ್ಜಿ ಆಹ್ವಾನ - ಇಲ್ಲಿದೆ ಸಂಪೂರ್ಣ ಮಾಹಿತಿ
ಅನುಭವದ ವಿವರಗಳು
ಪ್ರಯೋಗಾಲಯದ ಅಟೆಂಡೆಂಟ್: ಅಭ್ಯರ್ಥಿಗಳು 1 ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು.
ವಯೋಮಿತಿ
ಸಮಾಜ ಸೇವಕ: 27
ಕ್ಷೇತ್ರ ಕಲೆಕ್ಟರ್ : 25
ಪ್ರಯೋಗಾಲಯದ ಪರಿಚಾರಕ: 27
ಮಲ್ಟಿ ಟಾಸ್ಕಿಂಗ್ ಸ್ಟಾಫ್: 18-27
ವಯೋಮಿತಿ ಸಡಿಲಿಕೆ:
ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸಸ್ ನಾರ್ಮ್ಸ್ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ
ವೇತನ ವಿವರ
ಸಮಾಜ ಸೇವಕ ರೂ.29200
ಕ್ಷೇತ್ರ ಕಲೆಕ್ಟರ್ ರೂ.19900/-
ಪ್ರಯೋಗಾಲಯದ ಪರಿಚಾರಕ ರೂ.19900/-
ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ರೂ.18000/-
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಆಫ್ಲೈನ್ನಲ್ಲಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಪ್ರಭಾರ ಸಹಾಯಕ ನಿರ್ದೇಶಕರು, ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ, #12, ಉತ್ತರಹಳ್ಳಿ ಮಾನವವಾರ್ತೆ ಕಾವಲ್, ಉತ್ತರಹಳ್ಳಿ (ಹೋಬಳಿ), ಬೆಂಗಳೂರು ದಕ್ಷಿಣ (ತಾಂ.), ಕನಕಪುರ ಮುಖ್ಯ ರಸ್ತೆ, ತಲಘಟ್ಟಪುರಂ, ಬೆಂಗಳೂರು - 560109 ಇವರಿಗೆ ಕಳುಹಿಸಬೇಕಾಗುತ್ತದೆ.
ವೆಬ್ಸೈಟ್: ccras.nic.in
ಪ್ರಮುಖ ದಿನಾಂಕಗಳು:
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 25-03-2022
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-04-2022
ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಕಳುಹಿಸುವ ವಿಳಾಸ
ಪ್ರಭಾರ ಸಹಾಯಕ ನಿರ್ದೇಶಕರು,
ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ, #12,
ಉತ್ತರಹಳ್ಳಿ ಮಾನವವಾರ್ತೆ ಕಾವಲ್,
ಉತ್ತರಹಳ್ಳಿ (ಹೋಬಳಿ), ಬೆಂಗಳೂರು ದಕ್ಷಿಣ (ತಾಂ.),
ಕನಕಪುರ ಮುಖ್ಯ ರಸ್ತೆ, ತಲಘಟ್ಟಪುರಂ,
ಬೆಂಗಳೂರು - 560109
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ