BSF Recruitment 2022: ಎಂಜಿನಿಯರಿಂಗ್ ಆಗಿದ್ರೆ ಗಡಿ ಭದ್ರತಾ ಪಡೆಯಲ್ಲಿದೆ ಅವಕಾಶ - 90 ಹುದ್ದೆಗೆ ಬೇಗ ಅರ್ಜಿ ಹಾಕಿ

Job Alert: ಭಾರತದಾದ್ಯಂತ ಖಾಲಿ ಇರುವ 90 ಇನ್ಸ್ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ಭರ್ತಿಗೆ ಗಡಿ ಭದ್ರತಾ ಪಡೆ ಅರ್ಜಿ ಆಹ್ವಾನಿಸಿದ್ದು, ಬಿಇ, ಡಿಪ್ಲೊಮಾ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.

90 ಹುದ್ದೆಗೆ ಅರ್ಜಿ ಹಾಕಿ

90 ಹುದ್ದೆಗೆ ಅರ್ಜಿ ಹಾಕಿ

  • Share this:
 BSF Recruitment 2022: ಗಡಿ ಭದ್ರತಾ ಪಡೆಯು (Border Security Force) ಖಾಲಿ ಇರುವ ಇನ್ಸ್​ಪೆಕ್ಟರ್​, ಸಬ್ ಇನ್ಸ್ ಪೆಕ್ಟರ್​ (Inspector, Sub Inspector)  ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಮೂಲಕ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಂಡು ಒಳ್ಳೆಯ ಕೆಲಸವನ್ನು ನಿಮ್ಮದಾಗಿಸಿಕೊಳ್ಳಬಹುದು. ಆಸಕ್ತ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಲು ಜೂನ್ 8 ಕೊನೆಯ ದಿನವಾಗಿದೆ.

ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ















































 ಸಂಸ್ಥೆಯ ಹೆಸರು ಗಡಿ ಭದ್ರತಾ ಪಡೆ
 ಹುದ್ದೆಗಳ ಸಂಖ್ಯೆ 90
 ಉದ್ಯೋಗ ಸ್ಥಳ ಭಾರತದಾದ್ಯಂತ
 ಹುದ್ದೆಯ ಹೆಸರು ಇನ್ಸ್​ಪೆಕ್ಟರ್​, ಸಬ್​ ಇನ್ಸ್​ಪೆಕ್ಟರ್​
 ವೇತನ ರೂ.35400- 142400/- ಪ್ರತಿ ತಿಂಗಳಿಗೆ
 ಶೈಕ್ಷಣಿಕ ಅರ್ಹತೆ ಆರ್ಕಿಟೆಕ್ಚರ್​ನಲ್ಲಿ ಪದವಿ, ಸಿವಿಲ್ ಎಂಜಿನಿಯರಿಂಗ್
 ವಯೋಮಿತಿ ಗರಿಷ್ಠ 30
 ವೆಬ್​ಸೈಟ್ bsf.nic.in
 ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ 1-04-2022
 ಅರ್ಜಿ ಸಲ್ಲಿಸಲು ಕೊನೆಯ ದಿನ 8-06-2022
ರಿಜಿಸ್ಟರ್​ಇಲ್ಲಿ ಮಾಡಿ

ಭಾರತದಾದ್ಯಂತ ಖಾಲಿ ಇರುವ 90 ಇನ್ಸ್ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ಭರ್ತಿಗೆ ಗಡಿ ಭದ್ರತಾ ಪಡೆ ಅರ್ಜಿ ಆಹ್ವಾನಿಸಿದ್ದು, ಬಿಇ, ಡಿಪ್ಲೊಮಾ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಇನ್ನು ಈ ಹುದ್ದೆಗಳಿಗೆ ಅರ್ಜಿ ಹಾಕಲು ಜೂನ್ 8 ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.35400- 142400/- ವೇತನ ನೀಡಲಾಗುತ್ತದೆ.































 ಹುದ್ದೆ ಸಂಖ್ಯೆ ವಯೋಮಿತಿ ಶೈಕ್ಷಣಿಕ ಅರ್ಹತೆವೇತನ
 ಇನ್ಸ್​ಪೆಕ್ಟರ್ 1 ಗರಿಷ್ಠ 30 ವರ್ಷ ಆರ್ಕಿಟೆಕ್ಚರ್​ನಲ್ಲಿ ಪದವಿ ರೂ 44900-142400
 ಸಬ್​ ಇನ್ಸ್​ಪೆಕ್ಟರ್ 57 ಗರಿಷ್ಠ 30 ವರ್ಷ ಸಿವಿಲ್ ಎಂಜಿನಿಯರಿಂಗ್ ರೂ 35400-112400
 ಜೂನಿಯರ್​ ಎಂಜಿನಿಯರ್ 32 ಗರಿಷ್ಠ 30 ವರ್ಷ ಎಲೆಕ್ಟ್ರಿಕ್ ಎಂಜಿನಿಯರಿಂಗ್ ರೂ 35400-112400

ಸಂಸ್ಥೆಯ ಹೆಸರು: ಗಡಿ ಭದ್ರತಾ ಪಡೆ
ಹುದ್ದೆಗಳ ಸಂಖ್ಯೆ: 90
ಉದ್ಯೋಗ ಸ್ಥಳ: ಭಾರತದಾದ್ಯಂತ
ಹುದ್ದೆಯ ಹೆಸರು: ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್
ವೇತನ: ರೂ.35400- 142400/- ಪ್ರತಿ ತಿಂಗಳಿಗೆ

ಅರ್ಹತೆ ಮಾನದಂಡಗಳ ವಿವರ

ಇನ್ಸ್ಪೆಕ್ಟರ್ 1
ಸಬ್ ಇನ್ಸ್ಪೆಕ್ಟರ್57
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) 32

ಶೈಕ್ಷಣಿಕ ಅರ್ಹತೆ
ಇನ್ಸ್ಪೆಕ್ಟರ್ ಆರ್ಕಿಟೆಕ್ಚರ್ನಲ್ಲಿ ಪದವಿ
ಸಬ್ ಇನ್ಸ್ಪೆಕ್ಟರ್ ಸಿವಿಲ್ ಎಂಜಿನಿಯರಿಂಗ್
ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್) ಎಲೆಕ್ಟ್ರಿಕ್ ಎಂಜಿನಿಯರಿಂಗ್

ವಯೋಮಿತಿ ವಿವರಗಳು
ಇನ್ಸ್ಪೆಕ್ಟರ್ ಗರಿಷ್ಠ 30
ಸಬ್ ಇನ್ಸ್ಪೆಕ್ಟರ್ ಗರಿಷ್ಠ 30
ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್) ಗರಿಷ್ಠ 30

ವಯೋಮಿತಿ ಸಡಿಲಿಕೆ ವಿವರಗಳು
ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ: 5 ವರ್ಷ
ಓಬಿಸಿ/ಮಾಜಿ ಸೈನಿಕ (UR) ಅಭ್ಯರ್ಥಿಗಳಿಗೆ: 3 ವರ್ಷ
ಮಾಜಿ ಸೈನಿಕ (ಓಬಿಸಿ) ಅಭ್ಯರ್ಥಿಗೆ : 3 ವರ್ಷ
ಮಾಜಿ ಸೈನಿಕ (ಎಸ್ಟಿ/ಎಸ್ಸಿ) ಅಭ್ಯರ್ಥಿಗ: 8 ವರ್ಷ

ಅರ್ಜಿ ಶುಲ್ಕ
ಎಸ್ಸಿ, ಎಸ್ಟಿ, ಓಬಿಸಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ

ಇದನ್ನೂ ಓದಿ: 15 ತಾಂತ್ರಿಕ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ - ಇಲ್ಲಿದೆ ಸಂಪೂರ್ಣ ಮಾಹಿತಿ

ಇತರೆ ಅಭ್ಯರ್ಥಿಗಳಿಗೆ: ರೂ 200
ಪಾವತಿ ವಿಧಾನ: ಆನ್ಲೈನ್

ಹುದ್ದೆಗಳಿಗೆ ರಿಜಿಸ್ಟರ್​ ಆಗಲು ಇಲ್ಲಿ ಕ್ಲಿಕ್ ಮಾಡಿ

ಲಾಗ್ ಇನ್​ ಆಗಲು ಇಲ್ಲಿ ಕ್ಲಿಕ್ ಮಾಡಿ

ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ
ಪಿಎಸ್ಟಿ, ಪಿಇಟಿ, ಟ್ರೇಡ್ ಟೆಸ್ಟ್, ಮೆಡಿಕಲ್ ಇಕ್ಸಾಂ, ಸಂದರ್ಶನ

ವೇತನ ವಿವರ
ಇನ್ಸ್ಪೆಕ್ಟರ್ ರೂ 44900-142400
ಸಬ್ ಇನ್ಸ್ಪೆಕ್ಟರ್ ರೂ 35400-112400
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) ರೂ 35400-112400

ವೆಬ್ಸೈಟ್: bsf.nic.in

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 1-04-2022
ಅರ್ಜಿ ಸಲ್ಲಿಸಲು ಕೊನೆಯ ದಿನ: 8-06-2022
Published by:Sandhya M
First published: