BECIL Recruitment: ಸ್ಟಾಫ್ ನರ್ಸ್ ಸೇರಿ 20 ಹುದ್ದೆಗೆ ಅರ್ಜಿ ಆಹ್ವಾನ - ತಿಂಗಳಿಗೆ 50 ಸಾವಿರ ಸಂಬಳ

Job Alert: ಕರ್ನಾಟಕದಲ್ಲಿ ಕೆಲಸ  ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.

20 ಹುದ್ದೆಗೆ ಅರ್ಜಿ ಹಾಕಿ

20 ಹುದ್ದೆಗೆ ಅರ್ಜಿ ಹಾಕಿ

  • Share this:
BECIL Recruitment 2022: ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (Broadcast Engineering Consultants India Limited) ಅಧಿಕೃತ ಅಧಿಸೂಚನೆ ಮೂಲಕ ಸೀನಿಯರ್ ನರ್ಸಿಂಗ್ ಸ್ಟಾಫ್, ಸ್ಟಾಫ್ ನರ್ಸ್ (Sr. Nursing Staff, Staff Nurse)  ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೋಲ್ಕತ್ತಾದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 09-06-2022 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.

ಹುದ್ದೆಗೆ ಸಂಬಂಧಪಟ್ಟ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ಇಲ್ಲಿದೆ.































 ಸಂಸ್ಥೆಯ ಹೆಸರು ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL)
 ಹುದ್ದೆಗಳ ಸಂಖ್ಯೆ 20
 ಉದ್ಯೋಗ ಸ್ಥಳ ಕೋಲ್ಕತ್ತಾ - ಪಶ್ಚಿಮ ಬಂಗಾಳ
 ಹುದ್ದೆಯ ಹೆಸರು ಸೀನಿಯರ್ ನರ್ಸಿಂಗ್ ಸ್ಟಾಫ್, ಸ್ಟಾಫ್ ನರ್ಸ್
 ವೇತನ ರೂ.30000-50000/- ಪ್ರತಿ ತಿಂಗಳು
 ವಾಕ್​ ಇನ್​ ನಡೆಯುವ ಸ್ಥಳ ಚಿತ್ತರಂಜನ್ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (CNCI) ಕೋಲ್ಕತ್ತಾ, ಸ್ಟ್ರೀಟ್ ನಂ.299, DJ ಬ್ಲಾಕ್ , ಆಕ್ಷನ್ ಏರಿಯಾ-1, ನ್ಯೂಟೌನ್, ಕೋಲ್ಕತ್ತಾ-700156.
 ವಾಕ್-ಇನ್ ದಿನಾಂಕ 09-06-2022

ಕೋಲ್ಕತ್ತಾದಲ್ಲಿ ಖಾಲಿ ಇರುವ 20 ಸೀನಿಯರ್ ನರ್ಸಿಂಗ್ ಸ್ಟಾಫ್, ಸ್ಟಾಫ್ ನರ್ಸ್ ಹುದ್ದೆಗಳ ಭರ್ತಿಗೆ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ಅರ್ಜಿ ಆಹ್ವಾನಿಸಿದ್ದು, ನರ್ಸಿಂಗ್, ಜನರಲ್ ನರ್ಸಿಂಗ್ ಮಿಡ್‌ವೈಫರಿಯಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. 45 ಮತ್ತು 50 ವರ್ಷ ಒಳಗಿನ ಅಭ್ಯರ್ಥಿಗಳು ಜೂನ್ 9 ರಂದು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ. ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.30000-50000/- ವೇತನ ನೀಡಲಾಗುತ್ತದೆ.



























ಹುದ್ದೆಸಂಖ್ಯೆಶೈಕ್ಷಣಿಕ ಅರ್ಹತೆವಯೋಮಿತಿವೇತನನೇರ ಸಂದರ್ಶನದ ದಿನಾಂಕ
 ಸೀನಿಯರ್ ನರ್ಸಿಂಗ್ ಸಿಬ್ಬಂದಿ 5  ನರ್ಸಿಂಗ್, 45 ರೂ.50000/- ಜೂನ್ 7 2022
 ಸ್ಟಾಫ್ ನರ್ಸ್ 15 ಜನರಲ್ ನರ್ಸಿಂಗ್ ಮಿಡ್‌ವೈಫರಿ 30 ರೂ.30000/- ಜೂನ್ 9 2022

ಸಂಸ್ಥೆಯ ಹೆಸರು: ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL)
ಹುದ್ದೆಗಳ ಸಂಖ್ಯೆ: 20
ಉದ್ಯೋಗ ಸ್ಥಳ: ಕೋಲ್ಕತ್ತಾ - ಪಶ್ಚಿಮ ಬಂಗಾಳ
ಹುದ್ದೆಯ ಹೆಸರು: ಸೀನಿಯರ್ ನರ್ಸಿಂಗ್ ಸ್ಟಾಫ್, ಸ್ಟಾಫ್ ನರ್ಸ್
ವೇತನ: ರೂ.30000-50000/- ಪ್ರತಿ ತಿಂಗಳು

ಹುದ್ದೆಯ ವಿವರ

ಸೀನಿಯರ್ ನರ್ಸಿಂಗ್ ಸಿಬ್ಬಂದಿ 5
ಸ್ಟಾಫ್ ನರ್ಸ್ 15

ಶೈಕ್ಷಣಿಕ ಅರ್ಹತೆ: BECIL ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ನರ್ಸಿಂಗ್, ಜನರಲ್ ನರ್ಸಿಂಗ್ ಮಿಡ್‌ವೈಫರಿಯಲ್ಲಿ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ

ಸೀನಿಯರ್ ನರ್ಸಿಂಗ್ ಸಿಬ್ಬಂದಿ 45
ಸ್ಟಾಫ್ ನರ್ಸ್ 30

ವಯೋಮಿತಿ ಸಡಿಲಿಕೆ:
ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಇದನ್ನೂ ಓದಿ: ಡಿಗ್ರಿ ಆಗಿದಿಯಾ? ಇನ್ಯಾಕೆ ತಡ, ಬ್ಯಾಂಕ್ ಕ್ಲರ್ಕ್ ಹುದ್ದೆಗೆ ಅರ್ಜಿ ಹಾಕಿ

ವೇತನ ವಿವರ

ಸೀನಿಯರ್ ನರ್ಸಿಂಗ್ ಸಿಬ್ಬಂದಿ ರೂ.50000/-
ಸ್ಟಾಫ್ ನರ್ಸ್ ರೂ.30000/-

ಕರ್ನಾಟಕದಲ್ಲಿ ಕೆಲಸ  ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು: ಚಿತ್ತರಂಜನ್ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (CNCI) ಕೋಲ್ಕತ್ತಾ, ಸ್ಟ್ರೀಟ್ ನಂ.299, DJ ಬ್ಲಾಕ್ , ಆಕ್ಷನ್ ಏರಿಯಾ-1, ನ್ಯೂಟೌನ್, ಕೋಲ್ಕತ್ತಾ-700156.
ವೆಬ್ಸೈಟ್: becil.com

ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 12-05-2022
ವಾಕ್-ಇನ್ ದಿನಾಂಕ: 09-06-2022

ಕೊನೆಯ ದಿನಾಂಕಗಳು

ಸೀನಿಯರ್ ನರ್ಸಿಂಗ್ ಸಿಬ್ಬಂದಿ ಜೂನ್ 7 2022
ಸ್ಟಾಫ್ ನರ್ಸ್ ಜೂನ್ 9 2022

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ವಾಕ್​ ಇನ್ ನಡೆಯುವ ಸ್ಥಳ

ಚಿತ್ತರಂಜನ್ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (CNCI) ಕೋಲ್ಕತ್ತಾ

ಸ್ಟ್ರೀಟ್ ನಂ.299, DJ ಬ್ಲಾಕ್ , ಆಕ್ಷನ್ ಏರಿಯಾ-1

ನ್ಯೂಟೌನ್, ಕೋಲ್ಕತ್ತಾ-700156
Published by:Sandhya M
First published: