BMRCL Recruitment: ನಮ್ಮ ಮೆಟ್ರೋದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ 80 ಸಾವಿರ ಸಂಬಳ

BMRCL Recruitment 2022: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ನೇಮಕ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೆಳಗೆ ನೀಡಲಾದ ಹುದ್ದೆಗಳಿಗೆ ಅರ್ಜಿಗಳನ್ನು (Application) ಹಾಕಬಹುದು.

BMRCL 2022

BMRCL 2022

  • Share this:
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ನೇಮಕ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೆಳಗೆ ನೀಡಲಾದ ಹುದ್ದೆಗಳಿಗೆ ಅರ್ಜಿಗಳನ್ನು (Application) ಹಾಕಬಹುದು. ನಿಗದಿ ಪಡಿಸಲಾದ ದಿನಾಂಕದೊಳಗೆ ಅರ್ಜಿಗಳನ್ನು ಸಲ್ಲಿಸತಕ್ಕದ್ದು.ಕೆಳಗೆ ನೀಡಲಾದ ಪ್ರತಿಯೊಂದು ಗಮನವಿಟ್ಟು ಓದಿ ನಂತರ ಅರ್ಜಿ ಸಲ್ಲಿಸಿ. ಇದರಲ್ಲಿ ಉದ್ಯೋಗಕ್ಕೆ   ( Job) ಅರ್ಹವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ,

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ನೇಮಕ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೆಳಗೆ ನೀಡಲಾದ ಹುದ್ದೆಗಳಿಗೆ ಅರ್ಜಿಗಳನ್ನು ಹಾಕಬಹುದು. ನಿಗದಿ ಪಡಿಸಲಾದ ದಿನಾಂಕದೊಳಗೆ ಅರ್ಜಿಗಳನ್ನು ಸಲ್ಲಿಸತಕ್ಕದ್ದು.ಕೆಳಗೆ ನೀಡಲಾದ ಪ್ರತಿಯೊಂದು ಗಮನವಿಟ್ಟು ಓದಿ ನಂತರ ಅರ್ಜಿ ಸಲ್ಲಿಸಿ. ಇದರಲ್ಲಿ ಉದ್ಯೋಗಕ್ಕೆ ಅರ್ಹವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳನ್ನು ನೀಡಲಾಗಿದೆ.































      ಇಲಾಖೆ ಹೆಸರುಗಳು  ಬೆಂಗಳೂರು ಮೆಟ್ರೋ ರೈಲು ನಿಗಮ   ನಿಯಮಿತ
ಹುದ್ದೆಗಳ ಹೆಸರುವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು 02
ಅರ್ಜಿ ಸಲ್ಲಿಸುವ ಬಗೆಆನ್ಲೈನ್
ಹುದ್ದೆಗಳ ಹೆಸರು    ಹುದ್ದೆಗಳ ಸಂಖ್ಯೆ
ಸೀನಿಯರ್ ಜಿಯಾಲಾಜಿಸ್ಟ್01
ಜೂನಿಯರ್ ಜಿಯಾಲಾಜಿಸ್ಟ್01

ಒಟ್ಟು ಹುದ್ದೆಗಳು          02

ಅರ್ಜಿ ಸಲ್ಲಿಸುವ ಬಗೆ     ಆನ್ಲೈನ್

ಇದನ್ನೂ ಓದಿ: ಡಿಆರ್​ಡಿಒದಲ್ಲಿ 1901 ಹುದ್ದೆ ನೇಮಕಾತಿ; ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ

ಹುದ್ದೆಗಳ ಹೆಸರು                         ಹುದ್ದೆಗಳ ಸಂಖ್ಯೆ

ಸೀನಿಯರ್ ಜಿಯಾಲಾಜಿಸ್ಟ್                  01

ಜೂನಿಯರ್ ಜಿಯಾಲಾಜಿಸ್ಟ್                  01

ಸೀನಿಯರ್ ಜಿಯಾಲಾಜಿಸ್ಟ್   ಹುದ್ದೆಗೆ ವಯಸ್ಸಿನಿ ಅರ್ಹತೆ ಮತ್ತು ವಿದ್ಯಾರ್ಹತೆ

1 ಗರಿಷ್ಠ 50 ವರ್ಷ ಮೀರಿರಬಾರದು

2 ಎಂಎಸ್ಸಿ / ಎಂಟೆಕ್ ಇನ್ ಇನ್ ಜಿಯೋಲಜಿ / ಅಪ್ಲೈಡ್ ಜಿಯೋಲಜಿ ಪಾಸ್ ಮಾಡಿರಬೇಕು.

3 ಹುದ್ದೆಗೆ ಸಂಬಂಧಿಸಿದ ಕೆಲಸ ಕನಿಷ್ಠ 10ವರ್ಷ ಕಾರ್ಯಾನುಭವ ಪಡೆದಿರಬೇಕು

ಜೂನಿಯರ್  ಜಿಯಾಲಾಜಿಸ್ಟ್   ಹುದ್ದೆಗೆ ವಯಸ್ಸಿನಿ ಅರ್ಹತೆ ಮತ್ತು ವಿದ್ಯಾರ್ಹತೆ

1 ಗರಿಷ್ಠ 35 ವರ್ಷ ಮೀರಿರಬಾರದು

2 ಎಂಎಸ್ಸಿ / ಎಂಟೆಕ್ ಇನ್ ಜಿಯಾಲಾಜಿ ಪಾಸ್ ಆಗಿರಬೇಕು

3 ಕನಿಷ್ಠ 5 ವರ್ಷ ಕಾರ್ಯಾನುಭವ ಹೊಂದಿರಬೇಕು

ವೇತನ

ಸೀನಿಯರ್ ಜಿಯಾಲಾಜಿಸ್ಟ್   :  ರೂ.80,000/-

ಜೂನಿಯರ್  ಜಿಯಾಲಾಜಿಸ್ಟ್ :   ರೂ.40,000/-

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಮೊದಲನೆಯದಾಗಿ BMRCL ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ, ನೇಮಕಾಂತಿ ಲಿಂಕ್ ಕೆಳಗೆ ಅನ್ನು ಕೆಳಗೆ ನೀಡಲಾಗಿದೆ.

ಸಂವಹನ ಉದ್ದೇಶಕ್ಕಾಗಿ ನಿಮ್ಮ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್ ಮತ್ತು ಕೆಲಸದಲ್ಲಿನ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.

ಅಪ್ಲಿಕೇಶನ್ ಫಾರ್ಮನಲ್ಲಿ ಪ್ರತಿಯೊಂದು ಭಾಗಗಳನ್ನು ತುಂಬಿದ ನಂತರ ಒಂದು ಬಾರಿ ಪರಿಶೀಲಿಸಿ, ಸಲ್ಲಿಸು ಎಂಬ ಬಟನ್ ಕ್ಲಿಕ್ ಮಾಡಿ ಮತ್ತು ಹೆಚ್ಚಿನ ಉಲ್ಲೇಖಕ್ಕಾಗಿ  ಅಪ್ಲಿಕೇಶನ್ ಸಂಖ್ಯೆ / ವಿನಂತಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ.

ಇದನ್ನೂ ಓದಿ: ದಾವಣಗೆರೆ ವಿವಿಯಲ್ಲಿ ಎಫ್​ಡಿಎ ಸೇರಿ ಹಲವು ಹುದ್ದೆ ನೇಮಕಾತಿ

ಕೊನೆಯ ಹಂತ ನಮೂನೆಯನ್ನು ಕೆಳಗೆ ಸೂಚಿಸಲಾದ ವಿಳಾಸಕ್ಕೆ ಕಳುಹಿಸಬೇಕು.

ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್, ಮೂರನೇ ಮಹಡಿ, BMTC ಕಾಂಪ್ಲೆಕ್ಸ್, K.H. ರಸ್ತೆ, ಶಾಂತಿನಗರ, ಬೆಂಗಳೂರು- 560027.

ಅರ್ಜಿಯನ್ನು ಸೆಪ್ಟೆಂಬರ್ 29, 2022,  ಸಂಜೆ 4 .00ಕ್ಕಿಂತ ಮೊದಲು ಸಲ್ಲಿಸಬೇಕು.

ಪ್ರಮುಖ ಲಿಂಕ್​ಗಳು.

  ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳನ್ನು ನೀಡಲಾಗಿದೆ.

ಇಲಾಖೆ ಹೆಸರುಗಳು                                       ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ

ಹುದ್ದೆಗಳ ಹೆಸರು                ವಿವಿಧ ಹುದ್ದೆಗಳು

ಒಟ್ಟು ಹುದ್ದೆಗಳು          02

ಅರ್ಜಿ ಸಲ್ಲಿಸುವ ಬಗೆ     ಆನ್ಲೈನ್

ಹುದ್ದೆಗಳ ಹೆಸರು                         ಹುದ್ದೆಗಳ ಸಂಖ್ಯೆ

ಸೀನಿಯರ್ ಜಿಯಾಲಾಜಿಸ್ಟ್        01

ಜೂನಿಯರ್ ಜಿಯಾಲಾಜಿಸ್ಟ್             01

ಸೀನಿಯರ್ ಜಿಯಾಲಾಜಿಸ್ಟ್   ಹುದ್ದೆಗೆ ವಯಸ್ಸಿನಿ ಅರ್ಹತೆ ಮತ್ತು ವಿದ್ಯಾರ್ಹತೆ

1 ಗರಿಷ್ಠ 50 ವರ್ಷ ಮೀರಿರಬಾರದು

2 ಎಂಎಸ್ಸಿ / ಎಂಟೆಕ್ ಇನ್ ಇನ್ ಜಿಯೋಲಜಿ / ಅಪ್ಲೈಡ್ ಜಿಯೋಲಜಿ ಪಾಸ್ ಮಾಡಿರಬೇಕು.

3 ಹುದ್ದೆಗೆ ಸಂಬಂಧಿಸಿದ ಕೆಲಸ ಕನಿಷ್ಠ 10ವರ್ಷ ಕಾರ್ಯಾನುಭವ ಪಡೆದಿರಬೇಕು

ಜೂನಿಯರ್  ಜಿಯಾಲಾಜಿಸ್ಟ್   ಹುದ್ದೆಗೆ ವಯಸ್ಸಿನಿ ಅರ್ಹತೆ ಮತ್ತು ವಿದ್ಯಾರ್ಹತೆ

1 ಗರಿಷ್ಠ 35 ವರ್ಷ ಮೀರಿರಬಾರದು

2 ಎಂಎಸ್ಸಿ / ಎಂಟೆಕ್ ಇನ್ ಜಿಯಾಲಾಜಿ ಪಾಸ್ ಆಗಿರಬೇಕು

3 ಕನಿಷ್ಠ 5 ವರ್ಷ ಕಾರ್ಯಾನುಭವ ಹೊಂದಿರಬೇಕು

ವೇತನ

ಸೀನಿಯರ್ ಜಿಯಾಲಾಜಿಸ್ಟ್   :  ರೂ.80,000/-

ಜೂನಿಯರ್  ಜಿಯಾಲಾಜಿಸ್ಟ್ :   ರೂ.40,000/-

ಅರ್ಜಿ ಶುಲ್ಕ

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಮೊದಲನೆಯದಾಗಿ BMRCL ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ, ನೇಮಕಾಂತಿ ಲಿಂಕ್ ಕೆಳಗೆ ಅನ್ನು ಕೆಳಗೆ ನೀಡಲಾಗಿದೆ.

ಸಂವಹನ ಉದ್ದೇಶಕ್ಕಾಗಿ ನಿಮ್ಮ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್ ಮತ್ತು ಕೆಲಸದಲ್ಲಿನ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.

ಪ್ರಮುಖ ಲಿಂಕ್​ಗಳು

ವೆಬ್ಸೈಟ್                            ಇಲ್ಲಿ ಕ್ಲಿಕ್ ಮಾಡಿ

ನೋಟಿಫಿಕೇಶನ್              ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಲಿಂಕ್                       ಇಲ್ಲಿ ಕ್ಲಿಕ್ ಮಾಡಿ

ಅಪ್ಲಿಕೇಶನ್ ಫಾರ್ಮನಲ್ಲಿ ಪ್ರತಿಯೊಂದು ಭಾಗಗಳನ್ನು ತುಂಬಿದ ನಂತರ ಒಂದು ಬಾರಿ ಪರಿಶೀಲಿಸಿ, ಸಲ್ಲಿಸು ಎಂಬ ಬಟನ್ ಕ್ಲಿಕ್ ಮಾಡಿ ಮತ್ತು ಹೆಚ್ಚಿನ ಉಲ್ಲೇಖಕ್ಕಾಗಿ  ಅಪ್ಲಿಕೇಶನ್ ಸಂಖ್ಯೆ / ವಿನಂತಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ.

ಕೊನೆಯ ಹಂತ ನಮೂನೆಯನ್ನು ಕೆಳಗೆ ಸೂಚಿಸಲಾದ ವಿಳಾಸಕ್ಕೆ ಕಳುಹಿಸಬೇಕು.

ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್, ಮೂರನೇ ಮಹಡಿ, BMTC ಕಾಂಪ್ಲೆಕ್ಸ್, K.H. ರಸ್ತೆ, ಶಾಂತಿನಗರ, ಬೆಂಗಳೂರು- 560027. ಅರ್ಜಿಯನ್ನು ಸೆಪ್ಟೆಂಬರ್ 29, 2022,  ಸಂಜೆ 4 .00ಕ್ಕಿಂತ ಮೊದಲು ಸಲ್ಲಿಸಬೇಕು.
First published: