• Home
  • »
  • News
  • »
  • jobs
  • »
  • HDFC Bank Job: ಅಕೌಂಟ್ ಎಕ್ಸಿಕ್ಯೂಟಿವ್​ ಹುದ್ದೆಗೆ ಅಪ್ಲೈ ಮಾಡಿ, 27 ಸಾವಿರ ಸಂಬಳ ಪಡೆಯಿರಿ

HDFC Bank Job: ಅಕೌಂಟ್ ಎಕ್ಸಿಕ್ಯೂಟಿವ್​ ಹುದ್ದೆಗೆ ಅಪ್ಲೈ ಮಾಡಿ, 27 ಸಾವಿರ ಸಂಬಳ ಪಡೆಯಿರಿ

ಅಪ್ಲೈ ಮಾಡಿ

ಅಪ್ಲೈ ಮಾಡಿ

ನೀವು ಹನ್ನೆರಡನೇ ತರಗತಿ ಪಾಸ್ ಆಗಿದ್ದು ಕಂಪ್ಯೂಟರ್​ ಬಗ್ಗೆ ತಿಳಿದುಕೊಂಡಿದ್ದರೆ ಖಂಡಿತ ಅಪ್ಲೈ ಮಾಡಬಹುದು ಈ ಹುದ್ದೆ ನಿಮಗೇ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಆ ಕಾರಣ ಇಲ್ಲಿ ಮೀಡಿರುವ ಲಿಂಕ್​ ಬಳಸಿ ಇದೀಗ ಅಪ್ಲೈ ಮಾಡಿ.

  • Share this:

ನಿವು ಕೆಲಸ ಹುಡುಕುತ್ತಿದ್ದರೆ ಸ್ವಲ್ಪ ಗಮನಿಸಿ. ನಿಮಗೆ ಪ್ರಮುಖ ಬ್ಯಾಂಕ್ (Bank)​ ಕ್ಷೇತ್ರದಲ್ಲಿ ಕೆಲಸವನ್ನು ಮಾಡಲು ಆಸಕ್ತಿ ಇದ್ಯಾ? ಅದರಲ್ಲಿಯೂ ನಿಮಗೇ ಈ ಹಿಂದೆ ಬ್ಯಾಂಕ್​ಗಳಲ್ಲಿ ಕೆಲಸ ಮಾಡಿ ಅನುಭವ ಇದ್ಯಾ? ಹಾಗಾದ್ರೆ ಇನ್ಯಾಕೆ ತಡ ? ಮೈಸೂರಿನ HDFC ಬ್ಯಾಂಕ್​ನಲ್ಲಿ ನಿಮಗೆಂದೇ ಅವಕಾಶವೊಂದು ಕಾದಿದೆ. ನೀವು ಅಪ್ಲೈ ಮಾಡಿ  ಅಕೌಂಟ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಗೊಳ್ಳಬಹುದು. ಮತ್ಯಾಕೆ ತಡ ಈ ಕೆಳಗಿನ ಮಾಹಿತಿ ಅನುಸಾರ ಅಪ್ಲೈ ಮಾಡಿಬಿಡಿ

ಹುದ್ದೆಅಕೌಂಟ್ ಎಕ್ಸಿಕ್ಯೂಟಿವ್
ಸಂಸ್ಥೆHDFC ಬ್ಯಾಂಕ್​
ಉದ್ಯೋಗ ಸ್ಥಳಮೈಸೂರು
ಸಂಬಳ18 ರಿಂದ 27 ಸಾವಿರ
ವಯಸ್ಸು18 ರಿಂದ 40 ವರ್ಷ
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ

ನೀವು ಹನ್ನೆರಡನೇ ತರಗತಿ ಪಾಸ್ ಆಗಿದ್ದು ಕಂಪ್ಯೂಟರ್​ ಬಗ್ಗೆ ತಿಳಿದುಕೊಂಡಿದ್ದರೆ ಖಂಡಿತ ಅಪ್ಲೈ ಮಾಡಬಹುದು ಈ ಹುದ್ದೆ ನಿಮಗೇ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಆ ಕಾರಣ ಇಲ್ಲಿ ಮೀಡಿರುವ ಲಿಂಕ್​ ಬಳಸಿ ಇದೀಗ ಅಪ್ಲೈ ಮಾಡಿ.


ಇದನ್ನೂ ಓದಿ: Karnataka Bank: ಈ ಬ್ಯಾಂಕ್​ನಲ್ಲಿ ಕೆಲಸ ಮಾಡಲು ನಿಮಗೆ ಆಸಕ್ತಿ ಇದ್ಯಾ? ಬಂದಿದೆ ನೋಡಿ ಬಂಪರ್​ ಆಫರ್​!


ಹುದ್ದೆ : ಅಕೌಂಟ್ ಎಕ್ಸಿಕ್ಯೂಟಿವ್


ಸಂಸ್ಥೆ: HDFC ಬ್ಯಾಂಕ್​


ಉದ್ಯೋಗ ಸ್ಥಳ: ಮೈಸೂರು


ಸಂಬಳ: 18 ರಿಂದ 27 ಸಾವಿರ


ವಯಸ್ಸು: 18 ರಿಂದ 40 ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು


ಹೆಚ್ಚಿನ ಮಾಹಿತಿಗಾಗಿ ಉದ್ಯೋಗದ ವಿವರಗಳು, ಅರ್ಹತೆ ಮತ್ತು ಮೈಸೂರಿನಲ್ಲಿ HDFC ಬ್ಯಾಂಕ್ ವೃತ್ತಿಜೀವನಕ್ಕಾಗಿ ನೋಂದಾಯಿಸಿಕೊಳ್ಳುವುದು ಹೇಗೆ ಎಂಬುದನ್ನು ಕೆಳಗೆ ನೋಡಿ


ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
ಅಧಿಕೃತ ಜಾತಲಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.


ಯಾವುದೇ ಫ್ರೆಶರ್‌ಗಳು ಅರ್ಜಿ ಸಲ್ಲಿಸಬಹುದು. ಯಾವುದೇ ಅನುಭವವನ್ನು ಕೇಳದೆ ಕೆಲಸ ಕೊಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಇಲ್ಲಿ ಫ್ರೆಶರ್​ಗಳೂ ಸಹ ಕೆಲಸಕ್ಕೆ ಅರ್ಜಿ ಸಲ್ಲಿಬಹುದು. ನೀವು ಈ ಕೂಡಲೇ ಅಪ್ಲೈ ಮಾಡಿ ನಿಮ್ಮ ಹತ್ತಿರದ ಬ್ಯಾಂಕ್​ನಲ್ಲಿ ಉದ್ಯೋಗ ಪಡೆದುಕೊಳ್ಳಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು