• Home
  • »
  • News
  • »
  • jobs
  • »
  • HDFC Bank Job: ಬೆಂಗಳೂರಲ್ಲಿ ಬ್ಯಾಂಕಿಂಗ್​ ಜಾಬ್​, ಕೈ ತುಂಬಾ ಸ್ಯಾಲರಿ!

HDFC Bank Job: ಬೆಂಗಳೂರಲ್ಲಿ ಬ್ಯಾಂಕಿಂಗ್​ ಜಾಬ್​, ಕೈ ತುಂಬಾ ಸ್ಯಾಲರಿ!

HDFC ಬ್ಯಾಂಕ್​

HDFC ಬ್ಯಾಂಕ್​

ಈ ಅರ್ಹತೆಗಳನ್ನು ನೀವು ಹೊಂದಿದ್ದರೆ ಖಂಡಿತ ಇದಕ್ಕೆ ಅಪ್ಲೈ ಮಾಡಬಹುದು. ಅದರಲ್ಲೂ ಬ್ಯಾಂಕ್​ನಲ್ಲಿ ಕೆಲಸ ಮಾಡುವುದು ತುಂಬಾ ಸುರಕ್ಷಿತವಾದ ಕೆಲಸವಾಗಿರುತ್ತದೆ. ನಿಮಗೆ ಕಂಪ್ಯೂಟರ್​ ಹಾಗೂ ಎಕ್ಸ್ಎಲ್ ಬಗ್ಗೆ ಮಾಹಿತಿ ಇದ್ದರೆ ಸಾಕು ನೀವು ಅಪ್ಲೈ ಮಾಡಬಹುದು. ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. 

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Bangalore, India
  • Share this:

ನಿವು ಕೆಲಸ ಹುಡುಕುತ್ತಿದ್ದರೆ ಸ್ವಲ್ಪ ಗಮನಿಸಿ. ನಿಮಗೆ ಪ್ರಮುಖ ಬ್ಯಾಂಕ್ (Bank)​ ಕ್ಷೇತ್ರದಲ್ಲಿ ಕೆಲಸವನ್ನು (Job) ಮಾಡಲು ಆಸಕ್ತಿ ಇದ್ಯಾ? ಅದರಲ್ಲಿಯೂ ನಿಮಗೇ ಈ ಹಿಂದೆ ಬ್ಯಾಂಕ್​ಗಳಲ್ಲಿ ಕೆಲಸ ಮಾಡಿ ಅನುಭವ ಇದ್ಯಾ? ಹಾಗಾದ್ರೆ ಇನ್ಯಾಕೆ ತಡ ? ಮೈಸೂರಿನ HDFC ಬ್ಯಾಂಕ್​ನಲ್ಲಿ ನಿಮಗೆಂದೇ ಅವಕಾಶವೊಂದು ಕಾದಿದೆ. ನೀವು ಅಪ್ಲೈ ಮಾಡಿ ಅಕೌಂಟ್​ ಮ್ಯಾನೇಜರ್  ಹುದ್ದೆಗೆ ನೇಮಕಗೊಳ್ಳಬಹುದು. ಮತ್ಯಾಕೆ ತಡ ಈ ಕೆಳಗಿನ ಮಾಹಿತಿ (Information) ಅನುಸಾರ ಅಪ್ಲೈ ಮಾಡಿಬಿಡಿ

ಹುದ್ದೆಅಕೌಂಟ್​ ಮ್ಯಾನೇಜರ್
ಸಂಸ್ಥೆHDFC ಬ್ಯಾಂಕ್​
ಉದ್ಯೋಗ ಸ್ಥಳಬೆಂಗಳೂರು
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಹತೆಬಿಕಾಂ ಪದವಿ ಪೂರ್ಣಗೊಳಿಸಿರಬೇಕು
ಅನುಭವಒಂದು ವರ್ಷದ ಅನುಭವ ಹೊಂದಿರಬೇಕು
ಸಂಬಳನಿಮ್ಮ ಕೌಶಲ್ಯಕ್ಕೆ ತಕ್ಕಂತೆ

ಈ ಮೇಲಿನ ಅರ್ಹತೆಗಳನ್ನು ನೀವು ಹೊಂದಿದ್ದರೆ ಖಂಡಿತ ಇದಕ್ಕೆ ಅಪ್ಲೈ ಮಾಡಬಹುದು. ಅದರಲ್ಲೂ ಬ್ಯಾಂಕ್​ನಲ್ಲಿ ಕೆಲಸ ಮಾಡುವುದು ತುಂಬಾ ಸುರಕ್ಷಿತವಾದ ಕೆಲಸವಾಗಿರುತ್ತದೆ. ನಿಮಗೆ ಕಂಪ್ಯೂಟರ್​ ಹಾಗೂ ಎಕ್ಸ್ಎಲ್ ಬಗ್ಗೆ ಮಾಹಿತಿ ಇದ್ದರೆ ಸಾಕು ನೀವು ಅಪ್ಲೈ ಮಾಡಬಹುದು. ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ.


ಹುದ್ದೆ: ಅಕೌಂಟ್​ ಮ್ಯಾನೇಜರ್​


ಸಂಸ್ಥೆ: HDFC ಬ್ಯಾಂಕ್​


ಉದ್ಯೋಗ ಸ್ಥಳ: ಬೆಂಗಳೂರು


ಇದನ್ನೂ ಓದಿ: HDFC Bank Job: ಅಕೌಂಟ್ ಎಕ್ಸಿಕ್ಯೂಟಿವ್​ ಹುದ್ದೆಗೆ ಅಪ್ಲೈ ಮಾಡಿ, 27 ಸಾವಿರ ಸಂಬಳ ಪಡೆಯಿರಿ


ಸಂಬಳ: ನಿಮ್ಮ ಕೌಶಲ್ಯಕ್ಕನುಗುಣವಾಗಿ


ಅನುಭವ: ಒಂದು ವರ್ಷದ ಅನುಭವ ಹೊಂದಿರಬೇಕು


ಹೆಚ್ಚಿನ ಮಾಹಿತಿಗಾಗಿ ಉದ್ಯೋಗದ ವಿವರಗಳು, ಅರ್ಹತೆ ಮತ್ತು ಮೈಸೂರಿನಲ್ಲಿ HDFC ಬ್ಯಾಂಕ್ ವೃತ್ತಿಜೀವನಕ್ಕಾಗಿ ನೋಂದಾಯಿಸಿಕೊಳ್ಳುವುದು ಹೇಗೆ ಎಂಬುದನ್ನು ಕೆಳಗೆ ನೋಡಿ


ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾತಲಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.


ನಿಮಗೆ ಕಂಪ್ಯೂಟರ್​ ಹಾಗೂ ಎಕ್ಸ್ಎಲ್ ಬಗ್ಗೆ ಮಾಹಿತಿ ಇದ್ದರೆ ಸಾಕು ನೀವು ಅಪ್ಲೈ ಮಾಡಬಹುದು. ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು