Government Jobs: ವಿಧಾನಸಭೆಯಲ್ಲಿ ವಿವಿಧ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 34,800, ಈಗಲೇ ಅರ್ಜಿ ಸಲ್ಲಿಸಿ

ಡಿಸೆಂಬರ್ 7ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 10, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Vidhan Sabha Recruitment 2021: ಹಿಮಾಚಲ ಪ್ರದೇಶ ವಿಧಾನ ಸಭೆ(Himachal Pradesh Vidhan Sabha)ಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 16 ಜೂನಿಯರ್ ಸ್ಕೇಲ್​​​ ಸ್ಟೆನೋಗ್ರಾಫರ್, ಡ್ರೈವರ್, ಕ್ಲರ್ಕ್​, ಚೌಕಿದಾರ್, ಕ್ಲೀನರ್, ರಿಪೋರ್ಟರ್ ಹುದ್ದೆಗಳು ಖಾಲಿ ಇವೆ. ಪಿಯುಸಿ, ಪದವಿ ಪಾಸಾಗಿರುವವರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 7ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 10, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು hpvidhansabha.nic.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಹಿಮಾಚಲ ಪ್ರದೇಶ ವಿಧಾನ ಸಭೆ
ಹುದ್ದೆಯ ಹೆಸರುಜೂನಿಯರ್ ಸ್ಕೇಲ್​​​ ಸ್ಟೆನೋಗ್ರಾಫರ್, ಡ್ರೈವರ್, ಕ್ಲರ್ಕ್​, ಚೌಕಿದಾರ್, ಕ್ಲೀನರ್, ರಿಪೋರ್ಟರ್
ಒಟ್ಟು ಹುದ್ದೆಗಳು16
ವಿದ್ಯಾರ್ಹತೆಪಿಯುಸಿ, ಪದವಿ
ಉದ್ಯೋಗದ ಸ್ಥಳಶಿಮ್ಲಾ (ಹಿಮಾಚಲ ಪ್ರದೇಶ)
ವೇತನಮಾಸಿಕ ₹ 5,910-34,800
ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ7/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ10/01/2022ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 7/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10/01/2022

ಇದನ್ನೂ ಓದಿ: Jobs in Bengaluru: ಬೆಂಗಳೂರಿನಲ್ಲಿ ವಿವಿಧ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 35,000

ಅರ್ಜಿ ಶುಲ್ಕ:
ರಿಪೋರ್ಟರ್ ಹುದ್ದೆಗೆ- 600 ರೂ.
ಜೂನಿಯರ್ ಸ್ಕೇಲ್ ಸ್ಟೆನೋಗ್ರಾಫರ್/ಕ್ಲರ್ಕ್​​​/ಡ್ರೈವರ್ ಹುದ್ದೆಗೆ-400 ರೂ.
ಚೌಕಿದಾರ್/ಕ್ಲೀನರ್ ಹುದ್ದೆಗೆ-200 ರೂ.

ವಿದ್ಯಾರ್ಹತೆ:
ಜೂನಿಯರ್ ಸ್ಕೇಲ್​​​ ಸ್ಟೆನೋಗ್ರಾಫರ್, ಡ್ರೈವರ್, ಕ್ಲರ್ಕ್​, ಚೌಕಿದಾರ್, ಕ್ಲೀನರ್, ರಿಪೋರ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ/ಬೋರ್ಡ್​ನಿಂದ ಕಡ್ಡಾಯವಾಗಿ ಪಿಯುಸಿ/ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಜೂನಿಯರ್ ಸ್ಕೇಲ್​​​ ಸ್ಟೆನೋಗ್ರಾಫರ್, ಡ್ರೈವರ್, ಕ್ಲರ್ಕ್​, ಚೌಕಿದಾರ್, ಕ್ಲೀನರ್, ರಿಪೋರ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-45 ವರ್ಷದೊಳಗಿರಬೇಕು.

ಉದ್ಯೋಗದ ಸ್ಥಳ:
ಜೂನಿಯರ್ ಸ್ಕೇಲ್​​​ ಸ್ಟೆನೋಗ್ರಾಫರ್, ಡ್ರೈವರ್, ಕ್ಲರ್ಕ್​, ಚೌಕಿದಾರ್, ಕ್ಲೀನರ್, ರಿಪೋರ್ಟರ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಉದ್ಯೋಗ ನೀಡಲಾಗುತ್ತದೆ.

ಇದನ್ನೂ ಓದಿ: Metro JOBS: ತಿಂಗಳಿಗೆ ₹ 1,20,000 ಸಂಬಳ, ಮೆಟ್ರೋದಲ್ಲಿ ಉದ್ಯೋಗ, ಈಗಲೇ ಅಪ್ಲೈ ಮಾಡಿ

ವೇತನ:
ಜೂನಿಯರ್ ಸ್ಕೇಲ್​​​ ಸ್ಟೆನೋಗ್ರಾಫರ್, ಡ್ರೈವರ್, ಕ್ಲರ್ಕ್​, ಚೌಕಿದಾರ್, ಕ್ಲೀನರ್, ರಿಪೋರ್ಟರ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 5,910-34,800 ವೇತನ ನೀಡಲಾಗುತ್ತದೆ.

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
Published by:Latha CG
First published: