• Home
 • »
 • News
 • »
 • jobs
 • »
 • Government Job: ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್​​ನಲ್ಲಿ SSLC ಪಾಸಾದವರಿಗೆ ಉದ್ಯೋಗ, ಸಂಬಳ 47,000

Government Job: ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್​​ನಲ್ಲಿ SSLC ಪಾಸಾದವರಿಗೆ ಉದ್ಯೋಗ, ಸಂಬಳ 47,000

ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್​​

ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್​​

ಕಂಟೋನ್ಮೆಂಟ್ ಬೋರ್ಡ್​ ಬೆಳಗಾವಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 2, 2022ಕ್ಕೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು.

 • News18 Kannada
 • Last Updated :
 • Belgaum, India
 • Share this:

  Cantonment Board Belgaum Recruitment 2022: ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್​​ನಲ್ಲಿ(Cantonment Board Belgaum) ಅನೇಕ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 16 ಸಫಾಯಿವಾಲಾ, ವಾಚ್​ಮನ್ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯುತ್ತಿದೆ. ಡಿಸೆಂಬರ್ 8, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ರಕ್ಷಣಾ ಇಲಾಖೆ(Defence Department)ಯಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ, ಕೇಂದ್ರ ಸರ್ಕಾರಿ ನೌಕರಿ ಪಡೆದುಕೊಳ್ಳಿ.


  ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  ಸಂಸ್ಥೆಬೆಳಗಾವಿ ಕಂಟೋನ್ಮೆಂಟ್ ಬೋರ್ಡ್
  ಒಟ್ಟು ಹುದ್ದೆ16
  ಉದ್ಯೋಗದ ಸ್ಥಳಬೆಳಗಾವಿ
  ಹುದ್ದೆಯ ಹೆಸರುಸಫಾಯಿವಾಲಾ, ವಾಚ್​ಮನ್
  ವೇತನಮಾಸಿಕ ₹ 23,500-47,650


  ಹುದ್ದೆಯ ಮಾಹಿತಿ:


  ಅಸಿಸ್ಟೆಂಟ್ ಸ್ಯಾನಿಟರಿ ಇನ್​​​ಸ್ಪೆಕ್ಟರ್- 1
  ಮಾಲಿ- 2
  ಚೌಕಿದಾರ್-2
  ಸಫಾಯಿವಾಲಾ-8
  ವಾಚ್​ಮನ್-2
  ಮಜ್ದೂರ್ (ಕೂಲಿ)-1


  ವಿದ್ಯಾರ್ಹತೆ:


  ಅಸಿಸ್ಟೆಂಟ್ ಸ್ಯಾನಿಟರಿ ಇನ್​​​ಸ್ಪೆಕ್ಟರ್- 10ನೇ ತರಗತಿ, ಪಿಯುಸಿ, ಡಿಪ್ಲೋಮಾ
  ಮಾಲಿ- 10ನೇ ತರಗತಿ
  ಚೌಕಿದಾರ್-10ನೇ ತರಗತಿ
  ಸಫಾಯಿವಾಲಾ- 10ನೇ ತರಗತಿ
  ವಾಚ್​ಮನ್- 10ನೇ ತರಗತಿ
  ಮಜ್ದೂರ್ (ಕೂಲಿ)-10ನೇ ತರಗತಿ


  ಇದನ್ನೂ ಓದಿ: Job Search: ಕೇಂದ್ರ ಸರ್ಕಾರಿ ನೌಕರಿ ಬೇಕು ಅಂದ್ರೆ ಈಗಲೇ ಇ-ಮೇಲ್ ಮಾಡಿ, ಬೆಂಗಳೂರಿನಲ್ಲಿ ಉದ್ಯೋಗ


  ವಯೋಮಿತಿ:


  ಕಂಟೋನ್ಮೆಂಟ್ ಬೋರ್ಡ್​ ಬೆಳಗಾವಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 2, 2022ಕ್ಕೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು.


  ವಯೋಮಿತಿ ಸಡಿಲಿಕೆ:


  ಒಬಿಸಿ ಅಭ್ಯರ್ಥಿಗಳು-3 ವರ್ಷ
  ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳು-5 ವರ್ಷ
  PH (UR) ಅಭ್ಯರ್ಥಿಗಳು- 10 ವರ್ಷ
  PH(ಒಬಿಸಿ)- 13 ವರ್ಷ
  PH (ಎಸ್​​ಸಿ/ಎಸ್​ಟಿ)- 15 ವರ್ಷ
  ಮಾಜಿ ಸೈನಿಕ (UR/ ಜನರಲ್) ಅಭ್ಯರ್ಥಿಗಳು- 3 ವರ್ಷ
  ಮಾಜಿ ಸೈನಿಕ (ಒಬಿಸಿ) ಅಭ್ಯರ್ಥಿಗಳು- 6 ವರ್ಷ
  ಮಾಜಿ ಸೈನಿಕ (ಎಸ್​ಸಿ/ಎಸ್​ಟಿ) ಅಭ್ಯರ್ಥಿಗಳು- 8 ವರ್ಷ


  ಅರ್ಜಿ ಶುಲ್ಕ:


  ಎಲ್ಲಾ ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಪಾವತಿಸಬೇಕು.
  ಶುಲ್ಕ ಪಾವತಿಸುವ ಬಗೆ- ಡಿಡಿ


  ವೇತನ:


  ಅಸಿಸ್ಟೆಂಟ್ ಸ್ಯಾನಿಟರಿ ಇನ್​​ಸ್ಪೆಕ್ಟರ್- ಮಾಸಿಕ ₹ 23,500-47,650
  ಮಾಲಿ- ಮಾಸಿಕ ₹ 17,000- 28,950
  ಚೌಕಿದಾರ್- ಮಾಸಿಕ ₹ 17,000- 28,950
  ಸಫಾಯಿವಾಲಾ-ಮಾಸಿಕ ₹ 17,000- 28,950
  ವಾಚ್​ಮನ್- ಮಾಸಿಕ ₹ 17,000- 28,950
  ಮಜ್ದೂರ್ (ಕೂಲಿ)-ಮಾಸಿಕ ₹ 17,000- 28,950


  ಆಯ್ಕೆ ಪ್ರಕ್ರಿಯೆ:


  ಲಿಖಿತ ಪರೀಕ್ಷೆ
  ಸಂದರ್ಶನ


  ಇದನ್ನೂ ಓದಿ: JOBS: ಎಂಜಿನಿಯರಿಂಗ್ ಆಗಿದ್ರೆ ಇಲ್ಲಿದೆ ಬಂಪರ್ ಸರ್ಕಾರಿ ಉದ್ಯೋಗ- ನೇರ ಸಂದರ್ಶನ ಮಾತ್ರ


  ಅರ್ಜಿ ಸಲ್ಲಿಸುವುದು ಹೇಗೆ?


  ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


  ಅರ್ಜಿ ಇಲ್ಲಿದೆ:


  16-Safaiwala-Watchman-Posts-Advt-Details-Application-Form-Cantonment-Board-Belgaum


  ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ
  ಕಂಟೋನ್ಮೆಂಟ್ ಬೋರ್ಡ್​
  BC No.41
  ಖಾನಾಪುರ ರಸ್ತೆ
  ಕ್ಯಾಂಪ್
  ಬೆಳಗಾವಿ- 590001
  ಕರ್ನಾಟಕ


  ಪ್ರಮುಖ ದಿನಾಂಕಗಳು:
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17/11/2022
  ಅರ್ಜಿ ಸಲ್ಲಿಸಲು ಕೊನೆಯ ದಿನ: 08/12/2022

  Published by:Latha CG
  First published: