• Home
  • »
  • News
  • »
  • jobs
  • »
  • Government Job: ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ, ತಿಂಗಳಿಗೆ 1.77 ಲಕ್ಷ ಸಂಬಳ

Government Job: ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ, ತಿಂಗಳಿಗೆ 1.77 ಲಕ್ಷ ಸಂಬಳ

 ಹುದ್ದೆಗೆ ಅರ್ಜಿ ಹಾಕಿ

ಹುದ್ದೆಗೆ ಅರ್ಜಿ ಹಾಕಿ

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  • Share this:

    ಗಡಿ ಭದ್ರತಾ ಪಡೆಯಲ್ಲಿ(Border Security Force-BSF) ಹಲವು ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಒಟ್ಟು 7 ಅಸಿಸ್ಟೆಂಟ್ ಕಮಾಂಡಂಟ್(Assistant Commandant) ಹುದ್ದೆಗಳನ್ನು ಭರ್ತಿ ಮಾಡಲು ಬಿಎಸ್​ಎಫ್(BSF)​ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ರಕ್ಷಣಾ ಇಲಾಖೆಯಲ್ಲಿ ಉದ್ಯೋಗ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ(Application) ಸಲ್ಲಿಸಬಹುದು. ನವೆಂಬರ್ 22, 2022 ರೊಳಗೆ ಆಸಕ್ತರು ಅರ್ಜಿ ಹಾಕಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಗಡಿ ಭದ್ರತಾ ಪಡೆ
    ಹುದ್ದೆಯ ಹೆಸರುಅಸಿಸ್ಟೆಂಟ್ ಕಮಾಡಂಟ್ಸ್​
    ಒಟ್ಟು ಹುದ್ದೆ07
    ವಿದ್ಯಾರ್ಹತೆಎಂಜಿನಿಯರಿಂಗ್
    ಉದ್ಯೋಗದ ಸ್ಥಳಭಾರತ
    ವೇತನಮಾಸಿಕ ₹ 56,100-1,77,500
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ24/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ22/11/2022

    ಹುದ್ದೆಯ ಮಾಹಿತಿ:
    ಅಸಿಸ್ಟೆಂಟ್ ಕಮಾಂಡಂಟ್(ವರ್ಕ್ಸ್)-6
    ಅಸಿಸ್ಟೆಂಟ್ ಕಮಾಂಡಂಟ್(ಎಲೆಕ್ಟ್ರಿಕಲ್)-1


    ಇದನ್ನೂ ಓದಿ: SSLC, PUC ಪಾಸಾದವರಿಗೆ ಪೋಸ್ಟ್​ ಆಫೀಸ್ ಜಾಬ್, ತಿಂಗಳಿಗೆ ₹ 81 ಸಾವಿರ ಸಂಬಳ


    ಅರ್ಹತಾ ಮಾನದಂಡಗಳು:


    ವಿದ್ಯಾರ್ಹತೆ:
    ಅಸಿಸ್ಟೆಂಟ್ ಕಮಾಂಡಂಟ್(ವರ್ಕ್ಸ್)- ಸಿವಿಲ್​ ಎಂಜಿನಿಯರಿಂಗ್
    ಅಸಿಸ್ಟೆಂಟ್ ಕಮಾಂಡಂಟ್(ಎಲೆಕ್ಟ್ರಿಕಲ್)- ಎಲೆಕ್ಟ್ರಿಕಲ್ ಎಂಜಿನಿಯರಿಂಗ್


    ವಯೋಮಿತಿ:
    ಗಡಿ ಭದ್ರತಾ ಪಡೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 22, 2022ಕ್ಕೆ 35 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಎಸ್​ಸಿ/ಎಸ್​ಟಿ, ಕೇಂದ್ರ ಸರ್ಕಾರದ ನೌಕರರು- 5 ವರ್ಷ
    ಒಬಿಸಿ ಅಭ್ಯರ್ಥಿಗಳು- 3 ವರ್ಷ
    ಕೇಂದ್ರ ಸರ್ಕಾರದ ನೌಕರರು(ಒಬಿಸಿ)- 8 ವರ್ಷ
    ಕೇಂದ್ರ ಸರ್ಕಾರದ ನೌಕರರು(ಎಸ್​ಸಿ/ಎಸ್​ಟಿ)- 10 ವರ್ಷ


    ಅರ್ಜಿ ಶುಲ್ಕ:
    ಎಸ್​ಸಿ/ಎಸ್​ಟಿ/ಮಹಿಳಾ/ಬಿಎಸ್​​ಎಫ್​ ಸರ್ವಿಂಗ್ ಪರ್ಸನಲ್ ಅಭ್ಯರ್ಥಿಗಳು- 47.2 ರೂ.
    ಉಳಿದ ಎಲ್ಲಾ ಅಭ್ಯರ್ಥಿಗಳು- 447.2 ರೂ.
    ಅರ್ಜಿ ಸಲ್ಲಿಕೆ ಬಗೆ- ಆನ್​ಲೈನ್​


    ಇದನ್ನೂ ಓದಿ: DRDO ನೇಮಕಾತಿ: ITI ಆದವರಿಗೆ ಸುವರ್ಣಾವಕಾಶ, ಈಗಲೇ ಅರ್ಜಿ ಸಲ್ಲಿಸಿ


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಪ್ರಮುಖ ದಿನಾಂಕಗಳು
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ- 24/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-22/11/2022

    Published by:Latha CG
    First published: