• Home
  • »
  • News
  • »
  • jobs
  • »
  • Government Job: ಶಿರಸಿಯಲ್ಲಿ 5 ಹುದ್ದೆಗಳು ಖಾಲಿ ಇವೆ, ತಿಂಗಳಿಗೆ ₹40,000 ಸಂಬಳ- ನ.30ಕ್ಕೆ ಸಂದರ್ಶನ

Government Job: ಶಿರಸಿಯಲ್ಲಿ 5 ಹುದ್ದೆಗಳು ಖಾಲಿ ಇವೆ, ತಿಂಗಳಿಗೆ ₹40,000 ಸಂಬಳ- ನ.30ಕ್ಕೆ ಸಂದರ್ಶನ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಶಿರಸಿಯಲ್ಲಿ ಉದ್ಯೋಗ ಮಾಡಬಯಸುವವರು ಈ ಅವಕಾಶವನ್ನು ಬಳಸಿಕೊಳ್ಳಿ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ. ನವೆಂಬರ್ 30, 2022ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ.

  • Share this:

    UAS Dharwad Recruitment 2022: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ-ಧಾರವಾಡ(University of Agricultural Sciences Dharwad)ದಲ್ಲಿ ಒಟ್ಟು 5 ರಿಸರ್ಚ್​ ಅಸೋಸಿಯೇಟ್(Research Associate) & ಸೀನಿಯರ್ ರಿಸರ್ಚ್​ ಫೆಲೋ(Senior Research Fellow) ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಶಿರಸಿಯಲ್ಲಿ ಉದ್ಯೋಗ ಮಾಡಬಯಸುವವರು ಈ ಅವಕಾಶವನ್ನು ಬಳಸಿಕೊಳ್ಳಿ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ. ನವೆಂಬರ್ 30, 2022ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ. ಹೆಚ್ಚಿನ ಮಾಹಿತಿಗಾಗಿ uasd.edu ಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಕೃಷಿ ವಿಜ್ಞಾನ ವಿಶ್ವವಿದ್ಯಾಲಯ-ಧಾರವಾಡ
    ಹುದ್ದೆಯ ಹೆಸರುರಿಸರ್ಚ್​ ಅಸೋಸಿಯೇಟ್, ಸೀನಿಯರ್ ರಿಸರ್ಚ್​ ಫೆಲೋ
    ಒಟ್ಟು ಹುದ್ದೆ5
    ವಿದ್ಯಾರ್ಹತೆಡಿಪ್ಲೋಮಾ, ಪಿಎಚ್​.ಡಿ
    ವೇತನಮಾಸಿಕ ₹ 25,000-40,000
    ಸ್ಥಳಶಿರಸಿ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
    ನೋಟಿಫಿಕೇಶನ್ ಬಿಡುಗಡೆ ದಿನಾಂಕ12/11/2022
    ಸಂದರ್ಶನ ನಡೆಯುವ ದಿನಾಂಕ30/11/2022


    ಹುದ್ದೆಯ ಮಾಹಿತಿ:
    ಯಂಗ್ ಪ್ರೊಫೆಶನಲ್- I- 1
    ರಿಸರ್ಚ್​ ಅಸೋಸಿಯೇಟ್-3
    ಸೀನಿಯರ್ ರಿಸರ್ಚ್​ ಫೆಲೋ-1


    ಇದನ್ನೂ ಓದಿ: JOBS: ಜಲಸಂಪನ್ಮೂಲ ಇಲಾಖೆ ನೇಮಕಾತಿ- 169 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಇಂದೇ ಅರ್ಜಿ ಹಾಕಿ


    ಅರ್ಹತಾ ಮಾನದಂಡಗಳೇನು?


    ವಿದ್ಯಾರ್ಹತೆ:
    ಯಂಗ್ ಪ್ರೊಫೆಶನಲ್- I- ಡಿಪ್ಲೋಮಾ, ಪದವಿ
    ರಿಸರ್ಚ್​ ಅಸೋಸಿಯೇಟ್-ಪಿಎಚ್​.ಡಿ
    ಸೀನಿಯರ್ ರಿಸರ್ಚ್​ ಫೆಲೋ- ಎಂಎಸ್ಸಿ, ಪಿಎಚ್​.ಡಿ


    ವಯೋಮಿತಿ:
    ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು UAS ಧಾರವಾಡ ನೇಮಕಾತಿ ನಿಯಮಗಳ ಪ್ರಕಾರ ಇರಬೇಕು.


    ವಯೋಮಿತಿ ಸಡಿಲಿಕೆ:
    ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ವೇತನ:
    ಯಂಗ್ ಪ್ರೊಫೆಶನಲ್- I- ಮಾಸಿಕ ₹ 25,000
    ರಿಸರ್ಚ್​ ಅಸೋಸಿಯೇಟ್-ಮಾಸಿಕ ₹40,000
    ಸೀನಿಯರ್ ರಿಸರ್ಚ್​ ಫೆಲೋ-ಮಾಸಿಕ ₹25,000-28,000


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಇದನ್ನೂ ಓದಿ: Government Job: ಬಿಎಸ್ಸಿ ನರ್ಸಿಂಗ್ ಆದವರಿಗೆ ಆರೋಗ್ಯ ಇಲಾಖೆಯಲ್ಲಿ ಉದ್ಯೋಗ, ಅರ್ಜಿ ಹಾಕಲು ಇವತ್ತೇ ಕೊನೆ ದಿನ


    ಸಂದರ್ಶನ ನಡೆಯುವ ಸ್ಥಳ & ದಿನಾಂಕ:
    ಸಂಶೋಧನಾ ಸಹಾಯಕ ನಿರ್ದೇಶಕರ ಕಛೇರಿ (HQ)
    ಕೃಷಿನಗರ
    ಧಾರವಾಡ-580005
    ಕರ್ನಾಟಕ


    ನೋಟಿಫಿಕೇಶನ್ ಹಾಗೂ ಅರ್ಜಿ ಇಲ್ಲಿದೆ.


    Application Form


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ:12/11/2022
    ಸಂದರ್ಶನ ನಡೆಯುವ ದಿನಾಂಕ: 30/11/2022 (ಬೆಳಗ್ಗೆ 11 ಗಂಟೆಗೆ)

    Published by:Latha CG
    First published: