• Home
 • »
 • News
 • »
 • jobs
 • »
 • Google Pay Company: ನೀವು PUC ಪಾಸಾಗಿದ್ದೀರಾ? ಗೂಗಲ್ ಪೇ ಕಂಪನಿಯಲ್ಲಿದೆ ಬಂಪರ್ ಉದ್ಯೋಗ

Google Pay Company: ನೀವು PUC ಪಾಸಾಗಿದ್ದೀರಾ? ಗೂಗಲ್ ಪೇ ಕಂಪನಿಯಲ್ಲಿದೆ ಬಂಪರ್ ಉದ್ಯೋಗ

ಗೂಗಲ್ ಪೇ

ಗೂಗಲ್ ಪೇ

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 8088054341 ಗೆ ಕರೆ ಮಾಡಬಹುದು.

 • News18 Kannada
 • Last Updated :
 • Mangalore, India
 • Share this:

  Google Pay Private Limited Recruitment  2022: ನೀವು ಪಿಯುಸಿ(PUC) ಪಾಸಾಗಿದ್ದೀರಾ? ನಿಮಗೆ ಮೊಬೈಲ್ ಪೇಮೆಂಟ್ ಸರ್ವೀಸ್ ಗೂಗಲ್ ಪೇ ಪ್ರೈವೇಟ್ ಲಿಮಿಟೆಡ್(Google Pay Private Limited)​ನಲ್ಲಿ ಕೆಲಸ ಮಾಡುವ ಆಸೆ ಇದೆಯಾ? ಹಾಗಿದ್ರೆ ನಿಮಗೆ ಇಲ್ಲಿದೆ ಒಂದು ಬಂಪರ್ ಅವಕಾಶ. ಗೂಗಲ್ ಪೇ ಪ್ರೈವೇಟ್ ಲಿಮಿಟೆಡ್​ನಲ್ಲಿ ಬ್ಯುಸಿನೆಸ್​ ಡೆವಲಪ್​ಮೆಂಟ್ ಎಕ್ಸಿಕ್ಯೂಟಿವ್ಸ್​ (BDE-Business Development Executive- ಬಿಡಿಇ) ಹುದ್ದೆ ಖಾಲಿ ಇದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.

  ಸಂಸ್ಥೆಗೂಗಲ್ ಪೇ ಪ್ರೈವೇಟ್ ಲಿಮಿಟೆಡ್
  ಹುದ್ದೆಯ ಹೆಸರುಬ್ಯುಸಿನೆಸ್ ಡೆವಲಪ್​ಮೆಂಟ್ ಎಕ್ಸಿಕ್ಯೂಟಿವ್(BDE)
  ವಿದ್ಯಾರ್ಹತೆಪಿಯುಸಿ
  ಸ್ಥಳಮಂಗಳೂರು
  ವೇತನಮಾಸಿಕ ₹ 18,000
  ಸಂಪರ್ಕ ಸಂಖ್ಯೆ8088054341


  ಹುದ್ದೆಯ ಬಗ್ಗೆ ಮಾಹಿತಿ:
  ಗೂಗಲ್ ಪೇ ಕ್ಯೂಆರ್​ ಕೋಡ್ ಕುರಿತಾಗಿ​ ಫೀಲ್ಡ್​ ಮಾರ್ಕೆಟಿಂಗ್ ಮಾಡಬೇಕು.
  ಗೂಗಲ್ ಪೇ ಗ್ರಾಹಕರಿಗೆ ಯಾವುದೇ ಸಮಸ್ಯೆಗಳು ಎದುರಾದರೆ, ಕೂಡಲೇ ಅವರನ್ನು ಭೇಟಿ ಮಾಡಿ ಸಮಸ್ಯೆಗಳಿಗೆ ಪರಿಹಾರ ನೀಡಬೇಕು.


  ಇದನ್ನೂ ಓದಿ: JOB ALERT: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​​ನಲ್ಲಿ ಕೆಲಸ ಖಾಲಿ ಇದೆ, ಡಿಗ್ರಿ ಪಾಸಾದವರಿಗೆ ಅವಕಾಶ


  ವೇತನ:
  ಗೂಗಲ್ ಪೇ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಬ್ಯುಸಿನೆಸ್ ಡೆವಲಪ್​ಮೆಂಟ್​ ಎಕ್ಸಿಕ್ಯೂಟಿವ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ ₹ 18,000 ವೇತನ ನೀಡಲಾಗುತ್ತದೆ. ಜೊತೆಗೆ 12,000 ದವರೆಗೆ ಇನ್ಸೆಂಟಿವ್​ ಕೊಡಲಾಗುತ್ತದೆ.


  ವಿದ್ಯಾರ್ಹತೆ:
  ಗೂಗಲ್ ಪೇ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಬ್ಯುಸಿನೆಸ್ ಡೆವಲಪ್​ಮೆಂಟ್​ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ/ 12 ನೇ ತರಗತಿ ಪಾಸಾಗಿರಬೇಕು.


  ಉದ್ಯೋಗದ ಸ್ಥಳ:
  ಗೂಗಲ್ ಪೇ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಬ್ಯುಸಿನೆಸ್ ಡೆವಲಪ್​ಮೆಂಟ್​ ಎಕ್ಸಿಕ್ಯೂಟಿವ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಮಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.


  ಇದನ್ನೂ ಓದಿ: Government Job: SSLC, ITI ಪಾಸಾದವರಿಗೆ ಬಂಪರ್ ಉದ್ಯೋಗ, ತಿಂಗಳಿಗೆ 69 ಸಾವಿರ ಸಂಬಳ


  ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 8088054341 ಗೆ ಕರೆ ಮಾಡಬಹುದು.

  Published by:Latha CG
  First published: