ಕ್ಲಾಸಿಫಿಕೇಷನ್ ಸೀನಿಯರ್ ಸ್ಪೆಷಲಿಸ್ಟ್ (Classification Senior Specialist) ಹುದ್ದೆಗೆ ನೇಮಕಾತಿ ಆರಂಭವಾಗಿದೆ. ಬೆಂಗಳೂರಿನ ದನಹೆರ್ ಕಂಪನಿಯಲ್ಲಿ ಕೆಲಸ ಮಾಡುವ ಅವಕಾಶ ನಿಮಗಿದೆ. ಆಸಕ್ತರು (Inarested) ಈ ಕೂಡಲೇ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಆದಷ್ಟು ಬೇಗ ಅಪ್ಲೈ (Apply) ಮಾಡಿ. ಈ ಹುದ್ದೆಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಯನ್ನು ನಾವು ಈ ಕೆಳಗೆ ನೀಡಿದ್ದೇವೆ. ಅಧಿಕೃತ ಜಾಲತಾಣದ ಮಾಹಿತಿ (Information) ಕೂಡಾ ಇಲ್ಲಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.
ಹುದ್ದೆ | ಕ್ಲಾಸಿಫಿಕೇಷನ್ ಸೀನಿಯರ್ ಸ್ಪೆಷಲಿಸ್ಟ್ |
ಸಂಸ್ಥೆ | ದನಹೆರ್ |
ಉದ್ಯೋಗ ಸ್ಥಳ | ಬೆಂಗಳೂರು |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಸಂಬಳ | ನಿಗದಿಪಡಿಸಿಲ್ಲ |
ಅನುಭವ | 5 ರಿಂದ 7 ವರ್ಷ |
ಹುದ್ದೆ: ಕ್ಲಾಸಿಫಿಕೇಷನ್ ಸೀನಿಯರ್ ಸ್ಪೆಷಲಿಸ್ಟ್
ಸಂಸ್ಥೆ: ದನಹೆರ್
ಉದ್ಯೋಗ ಸ್ಥಳ: ಬೆಂಗಳೂರು
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಲಸಿಕೆಗಳು, ಹೊಸ ಔಷಧಗಳನ್ನು ನೀಡುವ ಕಂಪನಿ ಇದಾಗಿದ್ದು ಈ ಬಗ್ಗೆ ತಿಳಿವಳಿಕೆ ಹೊಂದಿರುವವರಿಗೆ ಮಾತ್ರ ಉದ್ಯೋಗ ಮಾಡಲು ಅವಕಾಶ ಇರುತ್ತದೆ. ಲೈಫ್ ಸೈನ್ಸಸ್ ಕಂಪನಿಗಳ ಉದ್ಯೋಗ ತುಂಬಾ ನಿಖರತೆಯನ್ನು ಹೊಂದಿರಬೇಕಾಗುತ್ತದೆ. ವಿಜ್ಞಾನ ಮತ್ತು ಔಷಧದ ಭವಿಷ್ಯ ತಿಳಿದಿರಬೇಕಾಗುತ್ತದೆ. ಪರಸ್ಪರ ಕಾಳಜಿ ವಹಿಸುವ ಜನರು, ನಮ್ಮ ಗ್ರಾಹಕರು ಮತ್ತು ಅವರ ರೋಗಿಗಳೊಂದಿಗೆ ನೀವು ಉತ್ತಮ ಸಂವಹನ ಹೊಂದಿರಬೇಕಾಗುತ್ತದೆ. 40 ದೇಶಗಳಾದ್ಯಂತ ಸಹವರ್ತಿಗಳೊಂದಿಗೆ, Cytiva ಪ್ರತಿದಿನ ಕಲಿಕೆಯ ಅವಕಾಶವಾಗಿರುವ ಸ್ಥಳವಾಗಿದೆ - ಆದ್ದರಿಂದ ನೀವು ನಿಮ್ಮ ವೃತ್ತಿಜೀವನವನ್ನು ಇಲ್ಲಿ ಬೆಳೆಸಿಕೊಳ್ಳಬಹುದು. ಇನ್ನಷ್ಟು ಮಾಹಿತಿಗಾಗಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ
ಈಗಾಗಲೇ ಆದಷ್ಟು ಬೇಗ ಅಪ್ಲೈ ಮಾಡಿ ನೇಮಕಾತಿ ಆರಂಭಗೊಂಡು ಕೇವಲ ನಾಲ್ಕು ದಿನ ಮಾತ್ರ ಕಳೆದಿದೆ. ಮಹಿಳೆಯರು ಮಾತ್ರ ಅಪ್ಲೈ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ