Court Jobs: SSLC ಆಗಿದ್ರೆ ಇಲ್ಲಿದೆ ಅವಕಾಶ - ಗದಗ ಇ-ಕೋರ್ಟ್​ನಲ್ಲಿ 11 ಹುದ್ದೆಗೆ ಅರ್ಜಿ ಆಹ್ವಾನ

Government Job: ಗದಗ್ ಇಕೋರ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 30-04-2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು.  

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
Gadag District Court Recruitment 2022: ಗದಗ ಇ- ಕೋರ್ಟ್​ನಲ್ಲಿ (E court) ಖಾಲಿ ಇರುವ  ಪ್ಯೂನ್, ಟೈಪಿಸ್ಟ್, ಸ್ಟೆನೋಗ್ರಾಫರ್ ಹುದ್ದೆಗಳನ್ನು ಭರ್ತಿ ಮಾಡಲು ಗದಗ (Gadag) ಜಿಲ್ಲಾ ನ್ಯಾಯಾಲಯ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬಹಳ ದಿನಗಳಿಂದ ಕೆಲಸವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಇದನ್ನು ಬಳಸಿಕೊಂಡು ಗದಗದಲ್ಲಿ ಒಳ್ಳೆಯ ಕೆಲಸವನ್ನು ನಿಮ್ಮದಾಗಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಏಪ್ರಿಲ್​ 30 ರ ಮೊದಲು ಆನ್‌ಲೈನ್‌(Online)ನಲ್ಲಿ ಅರ್ಜಿ ಸಲ್ಲಿಸಬಹುದು. ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವೇತನ, ಶೈಕ್ಷಣಿಕ ಅರ್ಹತೆ, ವಯೋಮಿತಿ ಸೇರಿದಂತೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.  











































ಸಂಸ್ಥೆಯ ಹೆಸರುಗದಗ ಇ-ಕೋರ್ಟ್ (ಗದಗ ಜಿಲ್ಲಾ ನ್ಯಾಯಾಲಯ)
ಹುದ್ದೆಗಳ ಸಂಖ್ಯೆ11
ಉದ್ಯೋಗ ಸ್ಥಳಗದಗ - ಕರ್ನಾಟಕ
ಹುದ್ದೆಯ ಹೆಸರುಪ್ಯೂನ್, ಟೈಪಿಸ್ಟ್, ಸ್ಟೆನೋಗ್ರಾಫರ್
ವೇತನರೂ.17000-52650/- ಪ್ರತಿ ತಿಂಗಳು
ಶೈಕ್ಷಣಿಕ ಅರ್ಹತೆಪಿಯುಸಿ, ಎಸ್​ಎಸ್​ಎಲ್​ಸಿ
ವಯೋಮಿತಿಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷ
ಅರ್ಜಿ ಶುಲ್ಕಸಾಮಾನ್ಯ/ಕ್ಯಾಟ್-2A/2B/3A & 3B ಅಭ್ಯರ್ಥಿಗಳು: ರೂ.100/-
ಅರ್ಜಿ ಸಲ್ಲಿಸುವ ಲಿಂಕ್ನೇರವಾಗಿ ಅರ್ಜಿ ಹಾಕಿ 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ30-04-2022

ಗದಗ ಜಿಲ್ಲಾ ನ್ಯಾಯಾಲಯವು ಗದಗ ಇ-ಕೋರ್ಟ್​ನಲ್ಲಿ ಖಾಲಿ ಇರುವ 11 ಪ್ಯೂನ್, ಟೈಪಿಸ್ಟ್, ಸ್ಟೆನೋಗ್ರಾಫರ್ ಹುದ್ದೆಗಳ ಭರ್ತಿಗೆ ಆದೇಶ ನೀಡಿದ್ದು, ಪಿಯುಸಿ, ಡಿಪ್ಲೊಮಾ, ಎಸ್​ಎಸ್​ಎಸಲ್​ಸಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಆನ್​ಲೈನ್​ ಮೂಲಕ ಈ ಹುದ್ದೆಗೆ ಅರ್ಜಿ ಹಾಕಬಹುದಾಗಿದ್ದು, ಆಯ್ಕೆಯಾದವರಿಗೆ ತಿಂಗಳಿಗೆ ರೂ.17000-52650/- ವೇತನ ನೀಡಲಾಗುತ್ತದೆ.

































ಹುದ್ದೆಸಂಖ್ಯೆಶೈಕ್ಷಣಿಕ ಅರ್ಹತೆವೇತನ
ಸ್ಟೆನೋಗ್ರಾಫರ್1ಪಿಯುಸಿ, ಡಿಪ್ಲೊಮಾರೂ.27650-52650/-
ಟೈಪಿಸ್ಟ್1ಪಿಯುಸಿ, ಡಿಪ್ಲೊಮಾರೂ.21400-42000/-
ಪ್ರೊಸೆಸ್ ಸರ್ವರ್1SSLC, ಡ್ರೈವಿಂಗ್ ಲೈಸೆನ್ಸ್ರೂ.19950-37900/-
ಪ್ಯೂನ್8SSLC,ರೂ.17000-28950/-

ಸಂಸ್ಥೆಯ ಹೆಸರು: ಗದಗ ಇ-ಕೋರ್ಟ್ (ಗದಗ ಜಿಲ್ಲಾ ನ್ಯಾಯಾಲಯ)

ಹುದ್ದೆಗಳ ಸಂಖ್ಯೆ: 11

ಉದ್ಯೋಗ ಸ್ಥಳ: ಗದಗ - ಕರ್ನಾಟಕ

ಹುದ್ದೆಯ ಹೆಸರು: ಪ್ಯೂನ್, ಟೈಪಿಸ್ಟ್, ಸ್ಟೆನೋಗ್ರಾಫರ್

ವೇತನ: ರೂ.17000-52650/- ಪ್ರತಿ ತಿಂಗಳು

ಹುದ್ದೆಯ ವಿವರ

ಸ್ಟೆನೋಗ್ರಾಫರ್ 1

ಟೈಪಿಸ್ಟ್ 1

ಪ್ರಕ್ರಿಯೆ ಸರ್ವರ್ 1

ಪ್ಯೂನ್ 8

ಶೈಕ್ಷಣಿಕ ಅರ್ಹತೆ

ಸ್ಟೆನೋಗ್ರಾಫರ್:  ಪಿಯುಸಿ, ಡಿಪ್ಲೊಮಾ

ಟೈಪಿಸ್ಟ್ : ಪಿಯುಸಿ, ಡಿಪ್ಲೊಮಾ

ಪ್ರೊಸೆಸ್ ಸರ್ವರ್: SSLC, ಡ್ರೈವಿಂಗ್ ಲೈಸೆನ್ಸ್

ಪ್ಯೂನ್ : 10 ನೇ ತರಗತಿ

ವಯಸ್ಸಿನ ಮಿತಿ:

ಗದಗ್ ಇಕೋರ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 30-04-2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು.

ವಯೋಮಿತಿ ಸಡಿಲಿಕೆ:

SC/ST/Cat-I ಅಭ್ಯರ್ಥಿಗಳು: 05 ವರ್ಷಗಳು

Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು

ಅರ್ಜಿ ಶುಲ್ಕ:

SC/ST/Cat-I/PH ಅಭ್ಯರ್ಥಿಗಳು: ಶುಲ್ಕವಿಲ್ಲ

ಸಾಮಾನ್ಯ/ಕ್ಯಾಟ್-2A/2B/3A & 3B ಅಭ್ಯರ್ಥಿಗಳು: ರೂ.100/-

ಇದನ್ನೂ ಓದಿ: ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ 6 ಹುದ್ದೆಗೆ ಅರ್ಜಿ ಹಾಕಿ - ಏಪ್ರಿಲ್ 21 ಕೊನೆಯ ದಿನ

ಪಾವತಿ ವಿಧಾನ: ಆನ್‌ಲೈನ್ 

ಆಯ್ಕೆ ಪ್ರಕ್ರಿಯೆ:

ಮೆರಿಟ್ ಪಟ್ಟಿ,

ಟೈಪಿಂಗ್ ಪರೀಕ್ಷೆ ಮತ್ತು ಸಂದರ್ಶನ

ವೇತನ ವಿವರ

ಸ್ಟೆನೋಗ್ರಾಫರ್ ರೂ.27650-52650/-

ಟೈಪಿಸ್ಟ್ ರೂ.21400-42000/-

ಪ್ರಕ್ರಿಯೆ ಸರ್ವರ್ ರೂ.19950-37900/-

ಪ್ಯೂನ್ ರೂ.17000-28950/-

ವೆಬ್​ಸೈಟ್: districts.ecourts.gov.in

ಅರ್ಜಿ ಸಲ್ಲಿಸುವ ಲಿಂಕ್ :  ನೇರವಾಗಿ ಇಲ್ಲಿ ಅರ್ಜಿ ಹಾಕಿ 

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01-04-2022

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-04-2022

ಚಲನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 05-05-2022
Published by:Sandhya M
First published: