FSSAI ನಲ್ಲಿ 225 ಹುದ್ದೆಗಳಿಗೆ ಅರ್ಜಿ ಆಹ್ವಾನ; ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು

ಎಫ್​ಎಸ್​ಎಸ್​ಎಐ ಹೊರಡಿಸಿರುವ ಅಧಿಸೂಚನೆ ಮತ್ತು ಹುದ್ದೆಗಳ ಕುರಿತ ವಿವರ ಇಲ್ಲಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್​ 7 ಆಗಿದೆ

fssai

fssai

  • Share this:
    ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (FSSAI Recruitment ) 225 ಆಹಾರ ವಿಶ್ಲೇಷಕರು ಮತ್ತು ಉಪ ವ್ಯವಸ್ಥಾಪಕರು ಸೇರಿದಂತೆ ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಎಫ್​ಎಸ್​ಎಸ್​ಎಐ ಹೊರಡಿಸಿರುವ ಅಧಿಸೂಚನೆ ಮತ್ತು ಹುದ್ದೆಗಳ ಕುರಿತ ವಿವರ ಇಲ್ಲಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್​ 7 ಆಗಿದೆ

    ಹುದ್ದೆ ಕುರಿತ ವಿವರ (Job Details)





















































    ಹುದ್ದೆಗಳು ಹುದ್ದೆ ಸಂಖ್ಯೆ ವಿದ್ಯಾರ್ಹತೆ
    ಪ್ರಿನ್ಸಿಪಲ್​ ಮ್ಯಾನೇಜರ್​ 1 ಸ್ನಾತಕೋತರ ಪದವಿ
    ಸಹಾಯಕ ನಿರ್ದೇಶಕರು 15 ಪದವಿ, ಎಂಬಿಎ, ಸ್ನಾತಕೋತರ ಪದವಿ, ಬಿಟೆಕ್​
    ಉಪ ವ್ಯವಸ್ಥಾಪಕರು 4 ಸ್ನಾತಕೋತ್ತರ ಪದವಿ
    ತಾಂತ್ರಿಕ ಅಧಿಕಾರಿ 125 ಬಿಇ ಮತ್ತು ಬಿಟೆಕ್​, ಸ್ನಾತಕೋತ್ತರ ಪದವಿ
    ಕೇಂದ್ರ ಆಹಾರ ಸುರಕ್ಷತಾ ಅಧಿಕಾರಿ 37 ಪದವಿ, ಸ್ನಾತಕೋತತರ ಪದವಿ
    ಸಹಾಯಕ ವ್ಯವಸ್ಥಾಪಕರು 8 ಪದವಿ, ಸ್ನಾತಕೋತತರ ಪದವಿ
    ಸಹಾಯಕರು 33 ಪದವಿ, ಸ್ನಾತಕೋತತರ ಪದವಿ, ಎಂಟೆಕ್​ ಪದವಿ
    ವೈಯಕ್ತಿಕ ಸಹಾಯಕರು 19 ಪದವಿ, ಡಿಪ್ಲೋಮೊ
    ಕಿರಿಯ ಸಹಾಯಕರು 3 ಪಿಯುಸಿ

    ವಯೋಮಿತಿ (Age limit)
    ಪ್ರಿನಿಪಲ್​ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಗರಿಷ್ಠ ವಯಸ್ಸು 50 ವರ್ಷ
    ​ಸಹಾಯಕ ನಿರ್ದೇಶಕರು, ಉಪ ವ್ಯವಸ್ಥಾಪಕರು, ಆಹಾರ ವಿಶ್ಲೇಷಕರ ಹುದ್ದೆಗೆ ಅರ್ಜಿ ಸಲ್ಲಿಸುವವರು 35 ವರ್ಷ ವಯೋಮಿತಿ ಮೀರಿರಬಾರದು
    ಕಿರಿಯ ಸಹಾಯಕ ಹುದ್ದೆ ಹೊರತು ಪಡಿಸಿ ಉಳಿದ ಹುದ್ದೆಗಳಿಗೆ 30 ವರ್ಷ ಮೀರಿರಬಾರದು

    ವಯೋಮಿತಿ ಸಡಿಲಿಕೆ (Age relaxation)
    ಬಬಿಸಿ ಅಭ್ಯರ್ಥಿಗಳಿಗೆ- 3 ವರ್ಷ
    ಎಸ್​ಸಿ/ ಎಸ್​ಟಿ ಅಭ್ಯರ್ಥಿಗಳಿಗೆ 5 ವರ್ಷ

    ಅರ್ಜಿ ಶುಲ್ಕ (Application Fee)
    ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 1500 ರೂ ಅರ್ಜಿ ಶುಲ್ಕ
    ಎಸ್​ಸಿ, ಎಸ್​ಟಿ, ಮಹಿಳೆಯರು, ಎಕ್ಸ್​ ಸರ್ವಿಸ್​ ಮ್ಯಾನ್​, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ - 500 ರೂ ಅರ್ಜಿ ಶುಲ್ಕ
    ಅರ್ಜಿ ಶುಲ್ಕವನ್ನು ಆನ್​​ಲೈನ್​ ಮೂಲಕವೇ ಪಾವತಿಸಬೇಕು

    ಇದನ್ನು ಓದಿ: ಶೀಘ್ರದಲ್ಲಿಯೇ ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿಗಳ ನೇಮಕಾತಿ

    ಆಯ್ಕೆ ವಿಧಾನ (Selection Process)
    ಕಂಪ್ಯೂಟರ್ ಆಧಾರಿತ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ವಿಶೇಷ ಸೂಚನೆ (Special instruction)
    ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಅಕ್ಟೋಬರ್​ 8ರ ಬಳಿಕೆ ಅವಕಾಶ ನೀಡಲಾಗಿದೆ.
    ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್​ 7 ಆಗಿದೆ

    ಇದನ್ನು ಓದಿ: ಕೈಗಾದ ಅಣುಶಕ್ತಿ ಕೇಂದ್ರದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ITI ಅಭ್ಯರ್ಥಿಗಳಿಗೆ ಉತ್ತಮ ಅವಕಾಶ

    ಪ್ರಮುಖ ಲಿಂಕ್​ಗಳು (Important links)
    ಸಹಾಯಕ ನಿರ್ದೇಶಕರು, ಉಪ ವ್ಯವಸ್ಥಾಪಕರ ಹುದ್ದೆಗೆ ಹೊರಡಿಸಿರುವ ಅಧಿಸೂಚನೆ ಮಾಹಿತಗೆ ಇಲ್ಲಿ ಕ್ಲಿಕ್​ ಮಾಡಿ.
    ತಾಂತ್ರಿಕ ಅಧಿಕಾರಿ, ಸಹಾಯಕರ ಹುದ್ದೆಗೆ ಹೊರಡಿಸಿರುವ ಹುದ್ದೆ ಅಧಿಸೂಚನೆ ಮಾಹಿತಿಗೆಗ ಇಲ್ಲಿ ಕ್ಲಿಕ್​ ಮಾಡಿ.
    ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆಗೆ ಇಲ್ಲಿ ಕ್ಲಿಕ್​ ಮಾಡಿ
    Published by:Seema R
    First published: