ನೀವು ಕೆಲಸ ಹುಡುಕುತ್ತಿದ್ದರೆ ಸ್ವಲ್ಪ ಇಲ್ಲಿ ಗಮನಿಸಿ. ನಿಮಗೆ ಪ್ಲಿಪ್ಕಾರ್ಟ್ನಲ್ಲಿ ಕೆಲಸವನ್ನು ಮಾಡಲು ಆಸಕ್ತಿ (Interest) ಇದ್ಯಾ? ಅದರಲ್ಲಿಯೂ ನಿಮಗೇ ಈ ಹಿಂದೆ ಕೆಲಸ ಮಾಡಿ ಅನುಭವ ಇದ್ಯಾ ಹಾಗಾದ್ರೆ ಇನ್ಯಾಕೆ ತಡ ? ಮಂಗಳೂರಿನ filpkart ಕಂಪನಿಯಲ್ಲಿ ಪ್ಯಾಕಿಂಗ್ ಮತ್ತು ಕಾರ್ಯಾಚರಣೆಗಳ ಕೆಲಸ ಖಾಲಿ ಇದೆ. ನೀವು ಅಪ್ಲೈ ಮಾಡಿ ಅಕೌಂಟ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಗೊಳ್ಳಬಹುದು. ಮತ್ಯಾಕೆ ತಡ ಈ ಕೆಳಗಿನ ಮಾಹಿತಿ ಅನುಸಾರ ಅಪ್ಲೈ ಮಾಡಿಬಿಡಿ.
ಹುದ್ದೆ | ಪ್ಯಾಕಿಂಗ್ ಕೆಲಸ |
ಸಂಸ್ಥೆ | Filpkart |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಉದ್ಯೋಗ ಸ್ಥಳ | ಮಂಗಳೂರು |
ಸಂಬಳ | ನಿಗದಿಪಡಿಸಿಲ್ಲ |
ವಿದ್ಯಾರ್ಹತೆ | ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು |
ಹುದ್ದೆ: ಪ್ಯಾಕಿಂಗ್ ಮಾಡುವ ಕೆಲಸ
ಸಂಸ್ಥೆ: ಪ್ಲಿಪ್ಕಾರ್ಟ್
ಸಂಬಳ: ನಿಮ್ಮ ಕೌಶಲ್ಯದ ಅನುಸಾರ ನಿಮಗೆ ಸಂಬಳ ದೊರೆಯುತ್ತದೆ
ಇದನ್ನೂ ಓದಿ: ICICI Bank Job: ಮಂಡ್ಯದಲ್ಲಿ ಬ್ಯಾಂಕಿಂಗ್ ಜಾಬ್ ಖಾಲಿ ಇದೆ, ಅಪ್ಲೈ ಮಾಡಿ
ಉದ್ಯೋಗ ಸ್ಥಳ: ಮಂಗಳೂರು
ಅಗತ್ಯ ಕೌಶಲ್ಯಗಳು:
ಪ್ಯಾಕಿಂಗ್ ಬಗ್ಗೆ ತಿಳಿದಿರಬೇಕು
ಈ ಹಿಂದೆ ಕೆಲಸ ಮಾಡಿ ಗೊತ್ತಿದ್ದವರಿಗೆ ಹೆಚ್ಚಿನ ಆದ್ಯತೆ
ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು ನೀವು ಇಲ್ಲಿ ಅಪ್ಲೈ ಮಾಡಬಹುದು
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
ಅಧಿಕೃತ ಜಾತಲಾಣ ಇಲ್ಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.
ನಿಮಗೆ ಆಸಕ್ತಿ ಇದ್ದರೆ ತಕ್ಷಣ ಅಪ್ಲೈ ಮಾಡಿ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆ ಕಾರಣ ಈ ಸುದ್ದಿ ತಿಳಿದ ತಕ್ಷಣ ಅಪ್ಲೈ ಮಾಡಿಬಿಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ